Subscribe to Gizbot

ಶಿಯೋಮಿಯಿಂದ ಲಿಮಿಟೆಡ್ ಆಡಿಷನ್ ಡ್ಯುಯಲ್ ಕ್ಯಾಮೆರಾ ಫೋನ್ ಲಾಂಚ್..!!

Written By:

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪನಿ ಶಿಯೋಮಿ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆಮಾಡಿದ್ದು, ಮಿ ನೋಟ್ 3 ಲಾಂಚ್ ಆಗಿದ್ದು, ಆರು ಇಂಚಿನ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಡೊಡ್ಡ ಫೋನ್ ಬೇಕು ಎನ್ನುವವರಿಗೆ ಹೇಳಿ ಮಾಡಿಸಿದಂತೆ ಇದೆ.

ಶಿಯೋಮಿಯಿಂದ ಲಿಮಿಟೆಡ್ ಆಡಿಷನ್ ಡ್ಯುಯಲ್ ಕ್ಯಾಮೆರಾ ಫೋನ್ ಲಾಂಚ್..!!

ಓದಿರಿ: ಜಿಯೋಗೆ ಸೆಡ್ಡು: ದೀಪಾವಳಿಗೆ ಏರ್‌ಟೆಲ್‌ನಿಂದ 2500ಕ್ಕೆ 4G ಸ್ಮಾರ್ಟ್‌ಫೋನ್.!!

ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಫೋನ್ ಲಿಮಿಟೆಡ್ ಆಡಿಷನ್ ಆಗಿದ್ದು, ಕೆಲವೇ ಕೆಲವು ಫೋನ್‌ಗಳು ಮಾತ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಈ ಫೋನಿನ ವಿಶೇಷತೆಗಳೇನು ಎಂಬುದನ್ನು ನಾವಿಂದು ನೋಡುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
2K OLED ಸ್ಕ್ರಿನ್:

2K OLED ಸ್ಕ್ರಿನ್:

ಶಿಯೋಮಿ ಮಿ ನೋಟ್ 3 ಸ್ಮಾರ್ಟ್‌ಫೋನಿನಲ್ಲಿ 5.7 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಇದಯ OLED ಸ್ಕ್ರಿನ್ ಆಗಿದ್ದು, ಇದನ್ನು ಸ್ಯಾಮ್‌ಸಂಗ್ ನಿರ್ಮಿಸಿದೆ ಎನ್ನಲಾಗಿದ್ದು, ವಿಡಿಯೋ ನೋಡಲು ಮತ್ತು ಗೇಮ್‌ ಆಡಲು ಉತ್ತಮವಾದ ಪರದೆ ಇದಾಗಿದೆ.

ವೇಗದ ಫೋನ್:

ವೇಗದ ಫೋನ್:

ಶಿಯೋಮಿ ಮಿ ನೋಟ್ 3 ಸ್ಮಾರ್ಟ್‌ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದ್ದು, ಇದಕ್ಕಾಗಿಯೇ ಇದರಲ್ಲಿ ಸ್ನಾಪ್‌ಡ್ರಾಗನ್ 660 ಪ್ರೋಸೆಸರ್ ಅಳವಡಿಸಲಾಗಿದ್ದು, ಇದರೊಂದಿಗೆ 6GB RAM ಸಹ ನೀಡಲಾಗಿದೆ. ಜೊತೆಗೆ 64 GB ಅಥಾವ 128GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು.

ಡ್ಯುಯಲ್ ಹಿಂಬದಿ ಕ್ಯಾಮೆರಾ:

ಡ್ಯುಯಲ್ ಹಿಂಬದಿ ಕ್ಯಾಮೆರಾ:

ಶಿಯೋಮಿ ಮಿ ನೋಟ್ 3 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಒಂದು ವೈಡ್ ಆಂಗಲ್ ನದ್ದು ಮತ್ತು ಜೂಮ್ ಲೈನ್ ಆಗಿದೆ. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಡೊಡ್ಡ ಬ್ಯಾಟರಿ:

ಡೊಡ್ಡ ಬ್ಯಾಟರಿ:

ಶಿಯೋಮಿ ಮಿ ನೋಟ್ 3 ಸ್ಮಾರ್ಟ್‌ಫೋನಿನಲ್ಲಿ 3500 mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, ಬ್ಲಾಕ್ ಮತ್ತು ಬ್ಲೂ ಬಣ್ಣದಲ್ಲಿ ದೊರೆಯಲಿದ್ದು, ಸದ್ಯ ಚೀನಾ ಮಾರುಕಟ್ಟೆಯಲ್ಲಿ ಮಾತ್ರವೇ ಈ ಫೋನ್ ಲಭ್ಯವಿರಲಿದ್ದು, ಶೀಗ್ರವೇ ಭಾರತಕ್ಕೂ ಕಾಲಿಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Mi Note 3 smartphones are set to launch on Monday at an event in China. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot