ಜಿಯೋಗೆ ಸೆಡ್ಡು: ದೀಪಾವಳಿಗೆ ಏರ್‌ಟೆಲ್‌ನಿಂದ 2500ಕ್ಕೆ 4G ಸ್ಮಾರ್ಟ್‌ಫೋನ್.!!

ಬ್ರಾಡ್ ಬ್ಯಾಂಡ್ ಹಾಗೂ DHT ಲೋಕದಲ್ಲಿಯೂ ಸ್ಪರ್ಧೆಯನ್ನು ಎದುರಿಸಲಿದೆ. ಇದೇ ಮಾದರಿಯಲ್ಲಿ ಜಿಯೋ ಬಿಡುಗಡೆಗೆ ಮುಂದಾಗಿರುವ 4G ಫೋನ್‌ಗೆ ಎದುರಾಗಿ ಏರ್‌ಟೆಲ್ 4G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

|
10.or G unboxed: A dual rear camera smartphone with a decent price tag

ಈಗಾಗಲೇ ಟೆಲಿಕಾಂ ಸೇವೆಯಲ್ಲಿ ಜಿದ್ದಾ-ಜಿದ್ದು ನಡೆಸುತ್ತಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಮತ್ತು ಏರ್‌ಟೆಲ್‌, ಬ್ರಾಡ್ ಬ್ಯಾಂಡ್ ಹಾಗೂ DHT ಲೋಕದಲ್ಲಿಯೂ ಸ್ಪರ್ಧೆಯನ್ನು ಎದುರಿಸಲಿದೆ. ಇದೇ ಮಾದರಿಯಲ್ಲಿ ಜಿಯೋ ಬಿಡುಗಡೆಗೆ ಮುಂದಾಗಿರುವ 4G ಫೋನ್‌ಗೆ ಎದುರಾಗಿ ಏರ್‌ಟೆಲ್ 4G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

ಜಿಯೋಗೆ ಸೆಡ್ಡು: ದೀಪಾವಳಿಗೆ ಏರ್‌ಟೆಲ್‌ನಿಂದ 2500ಕ್ಕೆ 4G ಸ್ಮಾರ್ಟ್‌ಫೋನ್.!!

ಓದಿರಿ: ಐಫೋನ್ 7ಗೆ ಇಯರ್ ಫೋನ್ ಜಾಕ್ ಇಟ್ಟ ಈತ: ಹೇಗೆ..? ವಿಡಿಯೋ ನೋಡಿ

ರಿಲಯನ್ಸ್ ಮಾಲೀಕತ್ವದ ಜಿಯೋ ರೂ.1500ಕ್ಕೆ (ಅದುವೇ ಹಿಂದಿರುಗಿಸುವ ಭರವಸೆಯ ಮೇರೆಗೆ) 4G ಸಪೋರ್ಟ್ ಮಾಡುವ ಸ್ಮಾರ್ಟ್‌ ಫೀಚರ್ ಫೋನ್‌ ಅನ್ನು ಲಾಂಚ್ ಮಾಡಿದೆ. ಈ ತಿಂಗಳ ಅಂತ್ಯದ ವೇಳೆ ಗ್ರಾಹಕರ ಕೈ ಸೇರಲಿದೆ. ಇದೇ ಸಂದರ್ಭದಲ್ಲಿ ಈ ಪೋನಿಗೆ ಸ್ಪರ್ಧೆಯನ್ನು ನೀಡುವ ಸಲುವಾಗಿ ಏರ್‌ಟೆಲ್ 4G ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಪ್ಲಾನ್ ಮಾಡಿದೆ.

ರೂ. 2500 ರಿಂದ ರೂ.2700:

ರೂ. 2500 ರಿಂದ ರೂ.2700:

ಏರ್‌ಟೆಲ್ ಲಾಂಚ್ ಮಾಡಲಿರುವ 4G ಸ್ಮಾರ್ಟ್‌ಫೋನ್ ಬೆಲೆಯೂ ರೂ.2500 ರಿಂದ ರೂ.2700ಗೆ ದೊರೆಯಲಿದೆ ಎನ್ನಲಾಗಿದೆ. ಇದಕ್ಕಾಗಿ ಹಲವಾರು ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ ಎನ್ನಲಾಗಿದೆ.

ದೀಪಾವಳಿಗೆ ಬಿಡುಗಡೆ:

ದೀಪಾವಳಿಗೆ ಬಿಡುಗಡೆ:

ಈಗಾಗಲೇ ಅಂತಿಮ ಸಿದ್ಧತೆಯಲ್ಲಿರುವ ಏರ್‌ಟೆಲ್ 4G ಸ್ಮಾರ್ಟ್‌ಫೋನ್ ಅನ್ನು ದೀಪಾವಳಿ ಸಮಯದಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಅಲ್ಲದೇ ಜಿಯೋ ಮಾದರಿಯಲ್ಲಿ ಈ ಫೋನ್ ಸಹ ಏರ್‌ಟೆಲ್‌ ಸಿಮ್‌ ನೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೊಸ ಫೋನ್‌ಗಾಗಿ ಹೊಸ ಆಫರ್:

ಹೊಸ ಫೋನ್‌ಗಾಗಿ ಹೊಸ ಆಫರ್:

ಜಿಯೋ ಫೋನ್‌ಗಾಗಿ ಜಿಯೋ ಹೊಸ ಮಾದರಿಯ ಆಫರ್ ನೀಡಿದಂತೆ ಏರ್‌ಟೆಲ್ ಸಹ ತನ್ನ ನೂತನ ಫೋನ್‌ಗಾಗಿ ವಾಯ್ಸ್ ಮತ್ತು ಡೇಟಾ ಪ್ಲಾನ್ ಘೋಷಣೆ ಮಾಡಲಿದೆ ಎನ್ನಲಾಗಿದೆ. ಅದುವೆ ಕಡಿಮೆ ಆಕರ್ಷಕ ಬೆಲೆಯಲ್ಲಿ.

ಡ್ಯುಯಲ್ ಸಿಮ್:

ಡ್ಯುಯಲ್ ಸಿಮ್:

ಏರ್‌ಟೆಲ್ ಬಿಡುಗಡೆ ಮಾಡುವ ಸ್ಮಾರ್ಟ್‌ಫೋನ್‌ನಲ್ಲಿ ಎರಡು ಸಿಮ್ ಕಾರ್ಡ್ ಹಾಕಿಕೊಳ್ಳುವ ಅವಕಾಶ ವನ್ನು ನೀಡಲಾಗುವುದು ಎನ್ನುವ ಮಾಹಿತಿಯೂ ಇದೆ. ನಾಲ್ಕು ಇಂಚಿನ ಡಿಸ್‌ಪ್ಲೇ ಇರಲಿದ್ದು, ಹಿಂಭಾಗ ಮತ್ತು ಮುಂಭಾಗದಲ್ಲಿ ಕ್ಯಾಮೆರಾ ಇದೆ. ದೊಡ್ಡ ಬ್ಯಾಟರಿ ಇರಲಿದ್ದು, ಜೊತೆಗೆ VoLTE ಕಾಲಿಂಗ್ ಸೇವೆಯೂ ಇರಲಿದೆ.

ಫೀಚರ್ ಫೋನ್ ಗ್ರಾಹಕರಿಗೆ ಗಾಳ:

ಫೀಚರ್ ಫೋನ್ ಗ್ರಾಹಕರಿಗೆ ಗಾಳ:

ಜಿಯೋ ಮಾದರಿಯಲ್ಲಿ ಸದ್ಯ ಫೀಚರ್ ಫೋನ್ ಬಳಕೆ ಮಾಡಿಕೊಳ್ಳುತ್ತಿರುವ ಮಂದಿಗೆ ಏರ್‌ಟೆಲ್‌ ಸಹ ಗಾಳ ಹಾಕಲು ಮುಂದಾಗಿದೆ, ಡೊಡ್ಡ ಪ್ರಮಾಣದಲ್ಲಿರುವ ಈ ಸಮುಹಕ್ಕೆ ಹೆಚ್ಚಿನ ಸೇವೆಯನ್ನು ನೀಡಲು ಮತ್ತು ತನ್ನನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲಿಕೊಳ್ಳಲು ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

Best Mobiles in India

English summary
Airtel announced its low rate plans to take on Reliance Jio, India's largest telecom operator is now in talks with multiple handset makers to bring a 4G smartphone for a price as low as Rs 2,500-2,700. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X