ಮೈಕ್ರೋಮ್ಯಾಕ್ಸ್ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್
ಮೈಕ್ರೋಮ್ಯಾಕ್ಸ್ ಜೆಲ್ಲಿ ಬೀನ್ ಓಎಸ್ ಹೊಂದಿರುವ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.ಮೈಕ್ರೋಮ್ಯಾಕ್ಸ್ ಬೋಲ್ಟ್ ಎ61 ಹೆಸರಿನ ಸ್ಮಾರ್ಟ್‌ಫೋನ್ ಮೈಕ್ರೋಮ್ಯಾಕ್ಸ್ ಬಿಡುಗಡೆ ಮಾಡಲಿದ್ದು,ಈ ಸ್ಮಾರ್ಟ್‌ಫೋನಿಗೆ ಆರು ಸಾವಿರ ರೂಪಾಯಿ ನಿಗದಿ ಮಾಡಬಹದು ಎಂದು ಅಂದಾಜಿಸಲಾಗಿದೆ.
512MB ಆಂತರಿಕ ಮೆಮೊರಿ,ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್, ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 2 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ.
ಇದನ್ನೂ ಓದಿ: ಆನ್‌ಲೈನ್‌ಲ್ಲಿ ಹೊಸ ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್ ಖರೀದಿಸಿ

ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ :ಗ್ಯಾಲರಿ
ಮೈಕ್ರೋಮ್ಯಾಕ್ಸ್ ಬೋಲ್ಟ್ ಎ61
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಸ್ಕ್ರೀನ್(480x800 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1GHz Spreadtrum SC7710 ಪ್ರೊಸೆಸರ್
256MB ರ್‍ಯಾಮ್
512MB ಆಂತರಿಕ ಮೆಮೊರಿ
16GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1500mAh ಬ್ಯಾಟರಿ
ಇದನ್ನೂ ಓದಿ: ವಿಶ್ವದ ಟಾಪ್- 10 ಬ್ರ್ಯಾಂಡ್ ಕಂಪೆನಿಗಳು


Click it and Unblock the Notifications








