Subscribe to Gizbot

ವಿಶ್ವದ ನಂಬರ್‌.1ಬ್ರ್ಯಾಂಡ್‌ ಕಂಪೆನಿ ಆಪಲ್‌

Written By:

3ಡಿ ಗೆಶ್ಚರ್‌ ಕಂಪೆನಿಯನ್ನು ಖರೀದಿಸಿ ಎರಡು ದಿನಗಳ ಹಿಂದೆ ಸುದ್ದಿಯಾಗಿದ್ದ ಆಪಲ್‌ ಈಗ ಮತ್ತೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಈ ಬಾರಿ ತನ್ನ ಬ್ರ್ಯಾಂಡ್‌ ಹೆಸರಿನಿಂದ ಆಪಲ್‌ ಪ್ರಸಿದ್ದಿಯನ್ನು ಪಡೆದಿದ್ದು, ಜಗತ್ತಿನ ಟಾಪ್‌ 100 ಬ್ರ್ಯಾಂಡ್‌ ಕಂಪೆನಿಯ ಪಟ್ಟಿಯಲ್ಲಿ ಆಪಲ್‌ಕಂಪೆನಿ ನಂಬರ್‌ ಒನ್‌ ಪಟ್ಟವನ್ನು ಪಡೆದಿದೆ.

ವಿಶ್ವದ ವಿವಿಧ ಉತ್ಪನ್ನಗಳನ್ನು ಉತ್ಪಾದಿಸುವ ಟಾಪ್‌ ಬ್ರ್ಯಾಂಡ್‌ ಕಂಪೆನಿಗಳ ಕಳೆದ ವರ್ಷದ ಆದಾಯ ಲೆಕ್ಕ ಹಾಕಿ ಫೋರ್ಬ್ಸ್ ಮ್ಯಾಗಜಿನ್‌ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಆಪಲ್‌ ಕಂಪೆನಿ ಮೊದಲ ಸ್ಥಾನ ಪಡೆದಿದ್ದರೆ,ಮೈಕ್ರೋಸಾಫ್ಟ್‌ ಎರಡನೇ ಸ್ಥಾನವನ್ನು ಪಡೆದಿದೆ.

ಇನ್ನೂ ನೋಕಿಯಾ ಮತ್ತು ಸೋನಿ ಕಂಪೆನಿಯ ಬೆಳವಣಿಗೆ ಇಳಿಕೆಯಾಗಿದೆ. ಆದರೆ ಸ್ಮಾರ್ಟ್‌‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಆದಾಯ ಶೇ.53 ಏರಿಕೆಯಾಗುವ ಮೂಲಕ ಪಟ್ಟಿಯಲ್ಲಿ 9ನೇ ರ್‍ಯಾಂಕ್‌ ಗಳಿಸಿದೆ. ಹೀಗಾಗಿ ಫೋರ್ಬ್ಸ್‌ ಮ್ಯಾಗಜಿನ್‌ನವರು ಬಿಡುಗಡೆ ಮಾಡಿರುವ ಟಾಪ್‌ 10 ಬ್ರ್ಯಾಂಡ್‌ ಕಂಪೆನಿಗಳ ಪಟ್ಟಿ ಜೊತೆಗೆ ಅವುಗಳ ಬ್ರ್ಯಾಂಡ್‌ ಮೌಲ್ಯ, ಏರಿಕೆ ಪ್ರಮಾಣದ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಆಪಲ್‌ ಕಂಪೆನಿ ಒಂದು ಸೆಕೆಂಡ್‌ಗೆ ಎಷ್ಟು ಡಾಲರ್‌ ಆದಾಯಗಳಿಸುತ್ತದೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ರ್‍ಯಾಂಕ್‌.1ಆಪಲ್

ವಿಶ್ವದ ಟಾಪ್‌ 10 ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ:104.3 ಶತಕೋಟಿ ಡಾಲರ್‌
ಏರಿಕೆ:20%

 ರ್‍ಯಾಂಕ್‌.2ಮೈಕ್ರೋಸಾಫ್ಟ್

ವಿಶ್ವದ ಟಾಪ್‌ 10 ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ: 56.7ಶತಕೋಟಿ ಡಾಲರ್‌
ಏರಿಕೆ: 4%

 ರ್‍ಯಾಂಕ್‌.3ಕೊಕಾಕೋಲಾ

ವಿಶ್ವದ ಟಾಪ್‌ 10 ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ:54.9 ಶತಕೋಟಿ ಡಾಲರ್‍
ಏರಿಕೆ:9%

ರ್‍ಯಾಂಕ್‌.4ಐಬಿಎಂ

ವಿಶ್ವದ ಟಾಪ್‌ 10 ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ: 50.7 ಶತಕೋಟಿ ಡಾಲರ್‌
ಏರಿಕೆ:5‍%

 ರ್‍ಯಾಂಕ್‌.5ಗೂಗಲ್‌

ವಿಶ್ವದ ಟಾಪ್‌ 10 ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ:47.3 ಶತಕೋಟಿ ಡಾಲರ್‌
ಏರಿಕೆ:26%

 ರ್‍ಯಾಂಕ್‌.6 ಮ್ಯಾಕ್‌ ಡೋನಲ್ಡ್‌

ವಿಶ್ವದ ಟಾಪ್‌ 10 ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ:39.4 ಶತಕೋಟಿ ಡಾಲರ್‌
ಏರಿಕೆ:5%

 ರ್‍ಯಾಂಕ್‌.7 ಜನರಲ್‌ ಎಲೆಕ್ಟ್ರಿಕ್‌

ವಿಶ್ವದ ಟಾಪ್‌ 10 ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ:34.2 ಶತಕೋಟಿ ಡಾಲರ್‌
ಏರಿಕೆ:2%

 ರ್‍ಯಾಂಕ್‌.8 ಇಂಟೆಲ್‌

ವಿಶ್ವದ ಟಾಪ್‌ 10 ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ:30.9 ಶತಕೋಟಿ ಡಾಲರ್‌
ಇಳಿಕೆ: 4%

 ರ್‍ಯಾಂಕ್‌.9 ಸ್ಯಾಮ್‌ಸಂಗ್‌

ವಿಶ್ವದ ಟಾಪ್‌ 10 ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ:29.5 ಶತಕೋಟಿ ಡಾಲರ್‌
ಏರಿಕೆ:53%

 ರ್‍ಯಾಂಕ್‌.10 ಲೂಯಿ ವಿಟಾನ್(Louis Vuitton)

ವಿಶ್ವದ ಟಾಪ್‌ 10 ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ:28.4 ಶತಕೋಟಿ ಡಾಲರ್‌
ಏರಿಕೆ:16%

 ರ್‍ಯಾಂಕ್‌.13 ಒರೆಕಲ್‌

ವಿಶ್ವದ ಟಾಪ್‌ ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ:26.9 ಶತಕೋಟಿ ಡಾಲರ್‌
ಏರಿಕೆ:4

 ರ್‍ಯಾಂಕ್‌.36 ಫೇಸ್‌ಬುಕ್‌

ವಿಶ್ವದ ಟಾಪ್‌ ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ:13.7 ಶತಕೋಟಿ ಡಾಲರ್‌
ಏರಿಕೆ:4%

 ರ್‍ಯಾಂಕ್‌.72 ನೋಕಿಯಾ

ವಿಶ್ವದ ಟಾಪ್‌ ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ಮೌಲ್ಯ:7.0 ಶತಕೋಟಿ ಡಾಲರ್‌
ಇಳಿಕೆ: 55%

 ರ್‍ಯಾಂಕ್‌.80 ಸೋನಿ

ವಿಶ್ವದ ಟಾಪ್‌ ಬ್ರ್ಯಾಂಡ್‌ ಕಂಪೆನಿಗಳು

ಸಂಪತ್ತು ಮೌಲ್ಯ:6.6 ಶತಕೋಟಿ ಡಾಲರ್‌
ಇಳಿಕೆ:20%

ಮಾಹಿತಿ:www.forbes.com/powerful-brands/list/

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot