ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4 ಸ್ಮಾರ್ಟ್‌ಫೋನ್ ಬಿಡುಗಡೆ
ಮೈಕ್ರೋಮ್ಯಾಕ್ಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್. ಮೈಕ್ರೋಮ್ಯಾಕ್ಸ್‌ನ ಭಾರೀ ನಿರೀಕ್ಷೆ ಮೂಡಿಸಿದ ಕ್ಯಾನ್‌ವಾಸ್ 4 ದೆಹಲಿಯಲ್ಲಿ ಬಿಡುಗಡೆಯಾಗಿದೆ. ಬಾಲಿವುಡ್ ನಟಿ ಚಿತ್ರಾಂಗದ ಸಿಂಗ್ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದಾರೆ.
ದೇಶದ ಪ್ರಖ್ಯಾತ ಕಂಪೆನಿ ಮೈಕ್ರೋಮ್ಯಾಕ್ಸ್‌ನ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಮೊದಲೇ ಸುದ್ದಿಯಾಗಿತ್ತು. ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 4ಗೆ ಫೈಟ್ ನೀಡಲು ಮೈಕ್ರೋಮ್ಯಾಕ್ಸ್ ಈ ಫೋನನ್ನು ಬಿಡುಗಡೆ ಮಾಡುತ್ತಿದೆ.ಅದಕ್ಕಾಗಿ ಕ್ಯಾನ್‌ವಾಸ್ 4 ಹೆಸರನ್ನು ಇರಿಸಿದೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಹಿಂದೆ ಇದು ಅಕ್ಟಾ ಕೋರ್ ಪ್ರೊಸೆಸರ್ ನೊಂದಿಗೆ ಈ ಫೋನ್ ಬರಲಿದೆ ಎನ್ನುವ ರೂಮರ್ ಹರಡಿತ್ತು.ಆದರೆ ಈ ಸ್ಮಾರ್ಟ್‌ಫೋನ್ ಅಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಂದಿಲ್ಲ. ಈ ಸ್ಮಾರ್ಟ್‌ಫೋನ್ 1.2GHz ಕ್ವಾಡ್ ಕೋರ್ ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಅಷ್ಟೇ ಅಲ್ಲದೇ ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸ್ಮಾರ್ಟ್‌ಫೋನ್‌ಗೆ ಪವರ್‌ಫುಲ್ ಕ್ಯಾಮೆರಾ ವಿಶೇಷತೆಯನ್ನು ನೀಡಲಾಗಿದ್ದು ಎಲ್‌ಇಡಿ ಫ್ಲ್ಯಾಶ್, ಆಟೋಫೋಕಸ್ ಹಿಂದುಗಡೆ 13 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾದೊಂದಿಗೆ ಮಾರುಕಟ್ಟೆಗೆ ಬಂದಿದೆ. ಈ ಸ್ಮಾರ್ಟ್‌ಫೋನ್‌ಗೆ ಮೈಕ್ರೋಮ್ಯಾಕ್ಸ್ 17,999 ರೂಪಾಯಿ ನಿಗದಿ ಮಾಡಿದ್ದು ಈ ವಾರಾಂತ್ಯದಲ್ಲಿ ಆನ್‌ಲೈನ್ ಶಾಪಿಂಗ್ ತಾಣ ಮತ್ತು ರಿಟೇಲ್ ಶಾಪ್‌ನಲ್ಲಿ ಗ್ರಾಹಕರು ಹೊಸ ಸ್ಮಾರ್ಟ್‌ಫೋನ್ ಖರೀದಿಸಬಹುದು.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4
ವಿಶೇಷತೆ:
- ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
- 5.0 ಇಂಚಿನ ಎಚ್‌ಡಿ ಸ್ಕ್ರೀನ್ ( 720x1280 ಪಿಕ್ಸೆಲ್)
- ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ಓಎಸ್
- 1.2GHz ಕ್ವಾಡ್ ಕೋರ್ ಪ್ರೊಸೆಸರ್
- 1GB RAM
- 16GB ಆಂತರಿಕ ಮಮೋರಿ
- 13 ಎಂಪಿ ಹಿಂದುಗಡೆ ಕ್ಯಾಮೆರಾ
- 5ಎಂಪಿ ಮುಂದುಗಡೆ ಕ್ಯಾಮೆರಾ
- ವೈಫೈ,ಜಿಪಿಎಸ್,ಬ್ಲೂಟೂತ್,ಎನ್‌ಎಫ್‌ಸಿ,ಯುಎಸ್‌ಬಿ,3ಜಿ
- 32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
- 2,000mAH ಬ್ಯಾಟರಿ

Click it and Unblock the Notifications