ಮೈಕ್ರೋಮ್ಯಾಕ್ಸ್‌ನಿಂದ ಮತ್ತೊಂದು ಫ್ಯಾಬ್ಲೆಟ್
oi
-Ashwath
By Ashwath
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಮಾರ್ಟ್‌ಫೋನ್ ಪ್ರಸಿದ್ದಿಯಿಂದ ಈಗ ಫ್ಯಾಬ್ಲೆಟ್ ಬಿಡುಗಡೆ ಮಾಡಲಿದೆ. ತನ್ನ ಅಧಿಕೃತ ಟ್ಬೀಟರ್ ಪೇಜ್‌ನಲ್ಲಿ ಈ ಸಬಂಧ ಫೋಟೋ ಲೀಕ್ ಮಾಡಿದ್ದು, ಈ ಫ್ಯಾಬ್ಲೆಟ್‌ಗೆ ಕ್ಯಾನ್‌ವಾಸ್ ಎ111 ಎಂದು ಹೆಸರಟ್ಟಿದೆ. ಈ ಫ್ಯಾಬ್ಲೆಟ್ ಬೆಲೆ 15 ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆ. ಟ್ವೀಟರ್‌ನಲ್ಲಿ ಲೀಕ್ ಆಗಿರುವ ಫೋಟೋ ಮತ್ತು ಫ್ಯಾಬ್ಲೆಟ್ ವಿಶೇಷತೆ ಇಲ್ಲಿದೆ.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎ11
ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
5.3 ಇಂಚಿನ ಸ್ಕ್ರೀನ್((960 x 540 ಪಿಕ್ಸೆಲ್)
1.2 GHz ಕ್ವಾಡ್ ಕೋರ್ ಪ್ರೋಸೆಸರ್
4 GB ಆಂತರಿಕ ಮೆಮೋರಿ
512 MB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
2100mAh ಬ್ಯಾಟರಿ
ಇದನ್ನೂ ಓದಿ: ಓಲ್ಡ್ ಕಂಪ್ಯೂಟರ್ ಏನೇನು ಮಾಡಬಹುದು ಗೊತ್ತಾ ?
ಹೊಸದಾಗಿ ಬಂದಿರುವ ಸ್ಮಾರ್ಟ್‌ಫೋನ್ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

ಮೈಕ್ರೋಮ್ಯಾಕ್ಸ್‌ನಿಂದ ಮತ್ತೊಂದು ಫ್ಯಾಬ್ಲೆಟ್

ಮೈಕ್ರೋಮ್ಯಾಕ್ಸ್‌ನಿಂದ ಮತ್ತೊಂದು ಫ್ಯಾಬ್ಲೆಟ್

ಮೈಕ್ರೋಮ್ಯಾಕ್ಸ್‌ನಿಂದ ಮತ್ತೊಂದು ಫ್ಯಾಬ್ಲೆಟ್
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Friday, April 19, 2013, 13:37 [IST]
Other articles published on Apr 19, 2013


Click it and Unblock the Notifications