ಕ್ಯಾನ್‌ವಾಸ್ ಎಚ್‌ಡಿಯನ್ನು ಕ್ರೋಮಾದಲ್ಲಿ ಬುಕ್ ಮಾಡಿ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಚ್‌ಡಿ ಖರೀದಿ ಮಾಡಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ನ್ಯೂಸ್.ಕ್ಯಾನ್‌ವಾಸ್ ಎಚ್‌ಡಿ ಆನ್‌ಲೈನ್ ಮಾರುಕಟ್ಟೆಗೆ ಬಂದಿದೆ. ಆನ್‌ಲೈನ್ ಶಾಪಿಂಗ್ ತಾಣ ಕ್ರೋಮಾದಲ್ಲಿ ಬಂದಿದ್ದು ಗ್ರಾಹಕರು 14,999 ರೂ.ನೀಡಿ ಖರೀದಿಸಬಹುದು.
ನಿನ್ನೆಯಷ್ಟೇ ಗಿಜ್ಬಾಟ್ ಒಂದು ವಾರದಲ್ಲಿ ರಿಟೇಲ್ ಸ್ಟೋರ್‌ಗಳಿಗೆ ಕ್ಯಾನ್‌ವಾಸ್ ಎಚ್‌ಡಿ ಬರುವ ಬಗ್ಗೆ ಸುಳಿವು ನೀಡಿತ್ತು. ಈಗ ಈ ಮಾಹಿತಿ ನೀಡಿದ್ದು ಗ್ರಾಹಕರು ಅದಷ್ಟು ಬೇಗ ಬುಕ್ ಮಾಡಿದ್ರೆ ನಿಮ್ಮ ಕೈಗೆ ಕ್ಯಾನ್‌ವಾಸ್ ಎಚ್‌ಡಿ ಸಿಗಲಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಚ್‌ಡಿ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ ಗಿಜ್ಬಾಟ್ ಗ್ಯಾಲರಿ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಚ್‌ಡಿ
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
1.2GHz ಕ್ಯಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್
8 ಎಂಪಿ ಹಿಂದುಗಡೆ,ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್,ಮೈಕ್ರೋ ಯುಎಸ್‌ಬಿ ಸ್ಲಾಟ್
2,100 mAh ಬ್ಯಾಟರಿ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications