Subscribe to Gizbot

ಆನ್‌ಲೈನಲ್ಲಿ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಡೀಲ್‌ ಮಾಡಿ

Posted By:

ದೇಶಿಯ ಮೊಬೈಲ್‌ ಕಂಪೆನಿ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್‌ ಆನ್‌ಲೈನ್‌ ಶಾಪಿಂಗ್‌ ತಾಣಕ್ಕೆ ಲಗ್ಗೆ ಇಟ್ಟಿದೆ. ಆನ್‌ಲೈನ್‌ ಶಾಪಿಂಗ್‌ ತಾಣವಾದ Infibeam ಲಭ್ಯವಿದ್ದು ಗ್ರಾಹಕರು ಈವಾಗ್ಲೇ ಬುಕ್ಕಿಂಗ್‌ ಮಾಡಬಹುದು.ಈ ಸ್ಮಾರ್ಟ್‌ಫೋನ್‌ ಎಷ್ಟು ಬೇಡಿಕೆ ಇದೆ ಅಂದ್ರೆ ಬೆಳಗ್ಗೆ ಈ ಸ್ಮಾರ್ಟ್‌ಫೋನ್‌ ಸ್ಟಾಕ್‌ ಖಾಲಿಯಾಗಿ ಪುನಃ ಮತ್ತೆ ಈ ಮೊಬೈಲ್‌ ಸುದ್ದಿ ಲಭ್ಯವಿದೆ ಎಂದು Infibeam ಪ್ರಕಟಿಸಿದೆ.ಗ್ರಾಹಕರು 14,499 ರೂ ನೀಡಿ ಬುಕ್‌ ಮಾಡಬಹುದು. ಅದಷ್ಟು ಬೇಗ ಆನ್‌ಲೈನ್‌ಲ್ಲಿ ಬುಕ್‌ ಮಾಡಿದ್ರೆ ನಿಮಗೆ ಈ ಮೊಬೈಲ್‌ ಸಿಗಲಿದೆ.

ಆನ್‌ಲೈನಲ್ಲಿ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಡೀಲ್‌ ಮಾಡಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ
ವಿಶೇಷತೆ:

5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.2GHz ಕ್ಯಾಡ್‌ ಕೋರ್‌ ಮೀಡಿಯಾ ಟೆಕ್‌ ಪ್ರೊಸೆಸರ್
8 ಎಂಪಿ ಹಿಂದುಗಡೆ,ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ ಸ್ಲಾಟ್‌
2,100 mAh ಬ್ಯಾಟರಿ

ಲಿಂಕ್‌ : ಫೇಸ್‌ಬುಕ್‌ ಡೇಟಾ ಸೆಂಟರ್ ರೂಮ್ ಹೇಗಿದೆ ಗೊತ್ತಾ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot