ಮ್ಯೂಸಿಕ್‌ ಪ್ರಿಯರಿಗಾಗಿ ಮೈಕ್ರೋಮ್ಯಕ್ಸ್‌ನಿಂದ ಹೊಸ ಸ್ಮಾರ್ಟ್‌ಫೋನ್

Posted By:

ಮೈಕ್ರೋಮ್ಯಾಕ್ಸ್‌ ಮ್ಯೂಸಿಕ್‌ ಕೇಳುವ ಗ್ರಾಹಕರಿಗಾಗಿ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಮೊನ್ನೆಯಷ್ಟೇ ಕ್ಯಾನ್‌ವಾಸ್‌ ಡೂಡಲ್‌ ಫ್ಯಾಬ್ಲೆಟ್‌ ಬಿಡುಗಡೆ ಮಾಡಿದ ಬೆನ್ನಲ್ಲೇ ಮೈಕ್ರೋಮ್ಯಾಕ್ಸ್‌ ಹೊಸ ಕ್ಯಾನ್‌ವಾಸ್‌ ಸರಣಿಯಲ್ಲೇ ಮ್ಯೂಸಿಕ್‌ ಎ 88 ಬಿಡುಗಡೆ ಮಾಡಿದೆ.
ಹೆಡ್‌ಫೋನ್‌ ತಯಾರಿಕೆಯಲ್ಲಿ ಮುಂಚೂಣಿಯಲ್ಲಿಯಲ್ಲಿರುವ ಜೆಬಿಎಲ್‌ ಕಂಪೆನಿ ಮತ್ತು ಮೈಕ್ರೋಮ್ಯಾಕ್ಸ್‌ ಪಾಲುದಾರಿಕೆಯಲ್ಲಿ ಈ ಸ್ಮಾರ್ಟ್‌ಫೋನ್‌ ತಯಾರಾಗಿದೆ.ಈ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಜೆಬಿಎಲ್‌ ಕಂಪೆನಿಯ ಟೆಂಪೋ ಹ್ಯಾಂಡ್‌ಸೆಟ್‌ ಉಚಿತವಾಗಿ ಸಿಗಲಿದೆ.

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಮ್ಯೂಸಿಕ್‌ ಎ 88
ವಿಶೇಷತೆ:

ಡ್ಯುಯಲ್‌ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(854 x 480 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
1.2 GHz ಡ್ಯುಯಲ್ ಕೋರ್‌ ಮೀಡಿಯಾ ಟೆಕ್ ಪ್ರೋಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
512MB RAM
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
1800 mAh ಬ್ಯಾಟರಿ
MLive ಅಪ್ಲಿಕೇಶನ್ ಪ್ರಿಲೋಡಾಗಿದ್ದು ಇದರಿಂದ ಗ್ರಾಹಕರು ಅನ್‌ಲಿಮಿಟೆಡ್‌ ಸಾಂಗ್ ಡೌನ್‌ಲೋಡ್‌ ಮಾಡಬಹುದು

ಬೆಲೆ: 8,499

ಇದನ್ನೂ ಓದಿ :ವಿಶ್ವದ ದೊಡ್ಡ ಮೊಬೈಲ್‌ ಫ್ಯಾಕ್ಟರಿ

ಮೈಕ್ರೋಮ್ಯಕ್ಸ್‌ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot