ಮೈಕ್ರೋಮ್ಯಾಕ್ಸ್ ಬಿಡುಗಡೆ ಮಾಡಲಿದೆ 4000mAh ಬ್ಯಾಟರಿ ಸ್ಮಾರ್ಟ್‌ಫೋನ್
ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ವಿಯಾದ ಮೈಕ್ರೋಮ್ಯಾಕ್ಸ್ ಈಗ 4000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆ ಮಾಡಲಿದೆ.
ಕ್ಯಾನ್‌ವಾಸ್ ಪವರ್ 4000mAh ಬ್ಯಾಟರಿ ಹೊಂದಿದ್ದು, ಸದ್ಯದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಲೆನೊವೊ ಮತ್ತು ಜಿಯೋನೀ ಕಂಪೆನಿ 4000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. 5 ಇಂಚಿನ TFT ಸ್ಕ್ರೀನ್(480x854 ಪಿಕ್ಸೆಲ್),ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್ ಹತ್ತು ಸಾವಿರ ರೂಪಾಯಿ ಒಳಗಡೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಪವರ್ ಎ96
ವಿಶೇಷತೆ:
5 ಇಂಚಿನ TFT ಸ್ಕ್ರೀನ್(480x854 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
512MB RAM
4GB ಆಂತರಿಕ ಮೆಮೊರಿ
1.3GHz ಮಿಡಿಯಾಟೆಕ್ ಕ್ವಾಡ್ ಕೋರ್ ಪ್ರೊಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ( ಎಲ್‌ಇಡಿಫ್ಲ್ಯಾಶ್)
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
4000mAh ಬ್ಯಾಟರಿ
ಇದನ್ನೂ ಓದಿ: ಸೋನಿ ಫೋಟೋಗ್ರಫಿ ಪ್ರಶಸ್ತಿ: 20 ಅತ್ಯುತ್ತಮ ಫೋಟೋಗಳು


Click it and Unblock the Notifications