ಸೋನಿ ಫೋಟೋಗ್ರಫಿ ಪ್ರಶಸ್ತಿ: 20 ಅತ್ಯುತ್ತಮ ಫೋಟೋಗಳು
ಸೋನಿ ಸಂಸ್ಥೆ ವಿಶ್ವದ ಫೋಟೋಗ್ರಾಫರ್‌ಗಳಿಗಾಗಿ ಫೋಟೋಗ್ರಫಿ ಸ್ಪರ್ಧೆಯನ್ನು ಕಳೆದ ಏಳು ವರ್ಷಗಳಿಂದ ಆಯೋಜಿಸುತ್ತಾ ಬಂದಿದೆ. ಈ ವರ್ಷವು ಸ್ಪರ್ಧೆ ಆರಂಭಗೊಂಡಿದ್ದು ವಿಶ್ವದ 166 ದೇಶಗಳಿಂದ ಒಂದು ಲಕ್ಷಕ್ಕೂ ಅಧಿಕ ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಈ ಸ್ಪರ್ಧೆಯ ಅಂತಿಮ ಫಲಿತಾಂಶ ಮಾರ್ಚ್ 18ರಂದು ಸೋನಿ ಪ್ರಕಟಿಸಿಲಿದೆ.ಈಗ ಅಂತರಾಷ್ಟ್ರೀಯ ಫೋಟೋಗ್ರಫಿ ಸಂಸ್ಥೆ ಈ ಸ್ಪರ್ಧೆಗೆ ಬಂದಿರುವ ಫೋಟೋಗಳಲ್ಲಿ ಕೆಲವು ಫೋಟೋಗಳನ್ನು ಅತ್ಯುತ್ತಮ ಎಂದು ಪ್ರಕಟಿಸಿದೆ. ಹೀಗಾಗಿ ಇಲ್ಲಿ ಅಂತರಾಷ್ಟ್ರೀಯ ಫೋಟೋಗ್ರಫಿ ಸಂಸ್ಥೆ ಶಾರ್ಟ್‌ಲಿಸ್ಟ್ ಮಾಡಿರುವ ಕೆಲವು ಫೋಟೋಗಳು ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಆನ್‌ಲೈನ್‌ಲ್ಲಿ ಡಿಜಿಟಲ್ ಕ್ಯಾಮೆರಾ ಮೋಡಿ :ಕ್ಲಿಕ್ ಮಾಡಿ ನೋಡಿ ಪುಸ್ತಕ ಖರೀದಿಸಿ

1
Shortlist, Nature & Wildlife

2
Shortlist, Travel

3
Shortlist, Travel

4
Shortlist, Landscape

5
Shortlist, Low Light

6
Finalist, Travel

7
Shortlist, Split Second

8
Shortlist, Current Affairs

9
Finalist, Landscape

10
Shortlist, Portraiture

11
Shortlist, People

12
Shortlist, Nature & Wildlife

13
Shortlist, Architecture

14
Finalist, Portraiture

15
Shortlist, Split Second

16
Finalist, Sport

17
Shortlist, Campaign

18
Finalist, Portraiture

19
Shortlist, Arts & Culture

20
Shortlist, Smile
photo curtsy:worldphoto.org


Click it and Unblock the Notifications