ಮೈಕ್ರೋಮ್ಯಾಕ್ಸ್‌ ಫ್ಯಾಬ್ಲೆಟ್‌ ಬೆಲೆ ದಿಢೀರ್ ಇಳಿಕೆ

Written By:

ಮೈಕ್ರೋಮ್ಯಾಕ್ಸ್‌ ಫ್ಯಾಬ್ಲೆಟ್‌ ಖರೀದಿಸಬೇಕೆಂದು ನೀವೆನಾದ್ರೂ ಯೋಚನೆ ಮಾಡಿದ್ದರೆ ನಿಮಗೊಂದು ಗುಡ್‌ ನ್ಯೂಸ್‌.ಮೈಕ್ರೋಮ್ಯಾಕ್ಸ್‌ ಫ್ಯಾಬ್ಲೆಟ್‌ ಬೆಲೆ ಆನ್‌ಲೈನ್‌ ಶಾಪಿಂಗ್‌ನಲ್ಲಿ ಇಳಿಕೆಯಾಗಿದೆ. ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್ ವಿವಾ ಎ72 ಬೆಲೆ ಸುಮಾರು ಒಂದು ಸಾವಿರ ರೂಪಾಯಿ ಇಳಿಕೆಯಾಗಿದೆ. ಹೀಗಾಗಿ ಗಿಜ್ಬಾಟ್‌ ಈ ಫ್ಯಾಬ್ಲೆಟ್‌ ಖರೀದಿಸಲು ಮೂರು ವೆಬ್‌ಸೈಟ್‌ಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ವೆಬ್‌ಸೈಟ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ.

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್ ವಿವಾ ಎ72

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್ಎಂ)
ಆಂಡ್ರಾಯ್ಡ್‌ ಜಿಂಜರ್‌ಬ್ರಿಡ್ ಓಎಸ್‌
5 ಇಂಚಿನ WVGA ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್(800 x 480 ಪಿಕ್ಸಲ್)
1GHz ಸಿಂಗಲ್‌ ಕೋರ್‌ ಪ್ರೋಸೆಸರ್
256MB RAM
110MB ಆಂತರಿಕ ಮೆಮೋರಿ
2ಜಿ, ವೈಫೈ,ಬ್ಲೂಟೂತ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,000 mAh ಬ್ಯಾಟರಿ

ಇದನ್ನೂ ಓದಿ : ಮೈಕ್ರೋಮ್ಯಾಕ್ಸ್‌ನಿಂದ 10 ಲಕ್ಷ ಕ್ಯಾನ್‌ವಾಸ್ ಸ್ಮಾರ್ಟ್‌ಫೋನ್ ಮಾರಾಟ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
indiatimes

indiatimes

indiatimes

saholic

saholic

saholic

themobilestore

themobilestore

themobilestore

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting