Home
ಮೊಬೈಲ್

ಮೈಕ್ರೋಮ್ಯಾಕ್ಸ್‌ ಎಂಟಿಎಸ್‌ನಿಂದ ಹೊಸ ಸಿಡಿಎಂಎ ಡ್ಯುಯಲ್‌ ಸಿಮ್‌ ಫೋನ್

By Ashwath

ಮೈಕ್ರೋಮ್ಯಾಕ್ಸ್‌ ಎಂಟಿಎಸ್‌ ಸಹಭಾಗಿತ್ವದಲ್ಲಿ ಹೊಸ ಸಿಡಿಎಂಎ ಮತ್ತು ಜಿಎಸ್‌ಎಂ ಸಿಮ್‌ ಹಾಕಬಹುದಾದ ಡ್ಯುಯಲ್ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

ಈ ಸ್ಮಾರ್ಟ್‌ಫೋನ್‌ ಖರೀದಿಸಿದ ಗ್ರಾಹಕರಿಗೆ ಎಂಟಿಎಸ್‌ ಡೇಟಾ ಮತ್ತು ಕರೆ ಆಫರ್‌ ನೀಡಿದೆ.ಪ್ರತಿ ತಿಂಗಳು 2GB ಡೇಟಾ, 1000 ನಿಮಿಷ ಸ್ಥಳೀಯ ಎಂಟಿಎಸ್‌ ಕರೆ, 120 ನಿಮಿಷ ಇತರ ನೆಟ್‌ವರ್ಕ್‌ಗೆ ಉಚಿತವಾಗಿ ಕರೆ ಮಾಡಬಹುದು ಎಂದು ಎಂಟಿಎಸ್ ಹೇಳಿದೆ. ಸ್ಮಾರ್ಟ್‌‌ಫೋನ್‌ ಖರೀದಿಸಿದ ಆರು ತಿಂಗಳುವರೆಗೆ ಈ ಆಫರ್‌ನ್ನು ಚಾಲ್ತಿಯಲ್ಲಿರುತ್ತದೆ. ಈ ಸ್ಮಾರ್ಟ್‌ಫೋನಿಗೆ ಮೈಕ್ರೋಮ್ಯಾಕ್ಸ್‌ 10,999 ಬೆಲೆಯನ್ನು ನಿಗದಿ ಮಾಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಮೈಕ್ರೋಮ್ಯಾಕ್ಸ್‌ ಎಂಟಿಎಸ್‌ನಿಂದ ಹೊಸ ಸಿಡಿಎಂಎ ಡ್ಯುಯಲ್‌ ಸಿಮ್‌ ಫೋನ್

ಮೈಕ್ರೋಮ್ಯಾಕ್ಸ್‌‌ ಕ್ಯಾನ್‌ವಾಸ್‌ ಬ್ಲೇಝ್‌‌:
ವಿಶೇಷತೆ:
ಡ್ಯುಯಲ್‌ ಸಿಮ್‌(ಸಿಡಿಎಂಎ+ಜಿಎಸ್‌ಎಂ)
5.0 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480x 854ಪಿಕ್ಸೆಲ್‌)
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
1 GHz ಡ್ಯುಯಲ್‌ ಕೋರ್‌ ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌
768 MB ರ್‍ಯಾಮ್‌
4GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
0.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌‌‌,ಜಿಪಿಎಸ್‌
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1850 mAh ಬ್ಯಾಟರಿ

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಪೋಕ್‌ ಪದದ ಅರ್ಥ‌ವೇನು?

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+