ಫೇಸ್‌ಬುಕ್‌ನಲ್ಲಿ ಪೋಕ್‌ ಪದದ ಅರ್ಥ‌ವೇನು?

Written By:

ಫೇಸ್‌ಬುಕ್‌ನಲ್ಲಿ ಪೋಕ್‌ ವಿಶೇಷತೆಯನ್ನು ನೀವು ಗಮನಿಸಿರಬಹುದು.ಕೆಲವೊಮ್ಮೆ ನೀವು ಪೋಕ್‌ ಮಾಡಿರಬಹುದು ಅಥವಾ ನಿಮಗೂ ಯಾರಾದರೂ ಪೋಕ್‌ ಮಾಡಿರಬಹುದು.ಒಟ್ಟಿನಲ್ಲಿ ಪೋಕ್‌ ಹೇಗೆ ಏನು ಅಂತ ಗೊತ್ತಿದ್ದರೂ ಅದರ ನಿಜವಾದ ಅರ್ಥ‌ ಏನು ಎಂಬುದು ಬಹುತೇಕ ಮಂದಿ ಇನ್ನು ತಿಳಿದಿಲ್ಲ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಕ್‌ ಹೇಗೆ ಮಾಡುವುದು? ಪೋಕ್‌ ಮಾಡಿದಾಗ ಏನಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಇದೆ. ಆದರೆ ಪೋಕ್‌ ಅರ್ಥವೇನು ಎಂಬುದಕ್ಕೆ ನಿಖರವಾಗಿ ತಿಳಿಸಿಲ್ಲ. ಆದರೂ ಈ ಪೋಕನ್ನು ನಾನಾ ರೀತಿಯಲ್ಲಿ ಜನರು ಅರ್ಥ‌ ಮಾಡಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಪೋಕ್‌ ಬಗ್ಗೆ ಫೇಸ್‌ಬುಕ್ಕಿಗರು ಕಲ್ಪಿಸಿಕೊಂಡಿರುವ ಅರ್ಥ‌ವಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಪೋಕ್‌ ಅಂದರೆ:

ಪೋಕ್‌ ಅಂದರೆ:

ಫೇಸ್‌ಬುಕ್‌ನಲ್ಲಿ ಪೋಕ್‌ ಪದದ ಅರ್ಥ‌ವೇನು?


ಫೇಸ್‌ಬುಕ್‌ನಲ್ಲಿ ನಿಮ್ಮ ಗಮನವನ್ನು ತನ್ನತ್ತ ಸೆಳೆಯಲು ಬಳಸುವ ಮಾರ್ಗ

ಪೋಕ್‌ ಅಂದರೆ:

ಪೋಕ್‌ ಅಂದರೆ:

ಫೇಸ್‌ಬುಕ್‌ನಲ್ಲಿರುವ ಪೋಕ್‌ನ ಅರ್ಥ‌ವೇನು?


ಒಂದು ವೇಳೆ ನೀವು ಬೇರೆ ವ್ಯಕ್ತಿಗೆ ಪೋಕ್‌ ಮಾಡಿ ಅವರು ನಿಮಗೆ ಪೋಕ್‌ ಮಾಡಿದ್ದರೆ, ಆ ವ್ಯಕ್ತಿ ಫ್ರೆಂಡ್‌ ಆಗದಿದ್ದರೂ ನೀವು ಅವರ ಪ್ರೊಫೈಲ್‌ನ್ನು ನೋಡಬಹುದು.

ಪೋಕ್‌ ಅಂದರೆ:

ಪೋಕ್‌ ಅಂದರೆ:

ಫೇಸ್‌ಬುಕ್‌ನಲ್ಲಿರುವ ಪೋಕ್‌ನ ಅರ್ಥ‌ವೇನು?


ನಿಮ್ಮ ಫೇಸ್‌ಬುಕ್‌ ಪೇಜ್‌ನ್ನು ಮೂರು ದಿನದ ಮಟ್ಟಿಗೆ ಬೇರೆಯವರಿಗೆ ವೀಕ್ಷಿಸಲು ಅನುಮತಿ ನೀಡುವುದು.

ಪೋಕ್‌ ಅಂದರೆ:

ಪೋಕ್‌ ಅಂದರೆ:

ಫೇಸ್‌ಬುಕ್‌ನಲ್ಲಿರುವ ಪೋಕ್‌ನ ಅರ್ಥ‌ವೇನು?


ಫೇಸ್‌ಬುಕ್‌ನಲ್ಲಿ ಹಾಯ್‌ ಎಂದು ಹೇಳಿ ಸ್ನೇಹಿತರ ಗಮನವನ್ನು ಸೆಳೆಯುವ ಮಾರ್ಗ

ಪೋಕ್‌ ಅಂದರೆ:

ಪೋಕ್‌ ಅಂದರೆ:

ಫೇಸ್‌ಬುಕ್‌ನಲ್ಲಿರುವ ಪೋಕ್‌ನ ಅರ್ಥ‌ವೇನು?


ಫ್ರೆಂಡ್‌ ಆಗದೇ ಇರುವ ವ್ಯಕ್ತಿಯ ಪ್ರೊಫೈಲ್‌ ವೀಕ್ಷಿಸಿದ ಬಳಿಕ, ಆ ವ್ಯಕ್ತಿಗೆ ತಾನು ಪ್ರೊಫೈಲ್‌ ವೀಕ್ಷಿಸಿರುವುದನ್ನು ಸುಲಭವಾಗಿ ಹೇಳುವ ವಿಧಾನ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting