2014ರಲ್ಲೇ ಫುಲ್ ಸ್ಕ್ರಿನ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದ್ದ ವಿಂಡೋಸ್

ಇಷ್ಟು ದಿನ ಯಾವುದೇ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡದ ಮೈಕ್ರೋಸಾಫ್ಟ್ ಹೊಸ ಫುಲ್‌ಸ್ಕ್ರಿನ್ ಸ್ಮಾರ್ಟ್‌ಫೋನ್ ವಿನ್ಯಾಸ ಮಾಡಿದೆ.

|

ಮತ್ತೊಂದು ಫುಲ್‌ ಸ್ಕ್ರಿನ್ ಹೊಂದಿರುವ ಸ್ಮಾರ್ಟ್‌ಫೋನ್ ಲಾಂಚ್ ಆಗುವ ಸನಿಹದಲ್ಲಿದೆ. ಆದರೆ ಇದು ಹೆಚ್ಚು ಸದ್ದು ಮಾಡುತ್ತಿರುವುದು ಮೈಕ್ರೋಸಾಫ್ಟ್ ವಿಂಡೋಸ್ ಫೋನ್ . ಹೌದು ಇಷ್ಟು ದಿನ ಯಾವುದೇ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡದ ಮೈಕ್ರೋಸಾಫ್ಟ್ ಫುಲ್‌ಸ್ಕ್ರಿನ್ ಸ್ಮಾರ್ಟ್‌ಫೋನ್ ವಿನ್ಯಾಸದಲ್ಲಿ ಸದ್ದು ಮಾಡುತ್ತಿದೆ.

2014ರಲ್ಲೇ ಫುಲ್ ಸ್ಕ್ರಿನ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದ್ದ ವಿಂಡೋಸ್

ಓದಿರಿ: ಶಿಯೋಮಿ ಹೇಳಿದಂತೆ ಕೇಳಿದ ಗೂಗಲ್.! ಯಾಕೆ..?

ಮೂಲಗಳ ಪ್ರಕಾರ 2014ರಲ್ಲೇ ಲೂಮಿಯಾ 435 ವಿಂಡೋಸ್ ಫೋನ್ ಅನ್ನು ಮೈಕ್ರೋಸಾಫ್ಟ್ ಫುಲ್‌ಸ್ಕ್ರಿನ್ ನಲ್ಲಿ ಲಾಂಚ್ ಮಾಡುತ್ತಿತ್ತಯು, ಈ ಹಿಂದೆಯೇ ಲೂಮಿಯಾ 435 ಫುಲ್‌ಸ್ಕ್ರಿನ್ ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ಕಾರಣಗಳ ನಂತರ ಮತ್ತೆ ಈ ಸ್ಮಾರ್ಟ್‌ಫೋನ್ ಸುದ್ದಿಯಲ್ಲಿದೆ.

ಫುಲ್‌ ಸ್ಕ್ರಿನ್ ಫೋನ್:

ಫುಲ್‌ ಸ್ಕ್ರಿನ್ ಫೋನ್:

ಮಾರುಕಟ್ಟೆಯಲ್ಲಿ ಉತ್ತಮವಾಗಿದ್ದ ವಿಂಡೋಸ್‌ ಫೋನ್‌ಗಳು ದಿನ ಕಳೆದಂತೆ ಕಳೆಗುಂದಿದ್ದು, ಆದರೆ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವ ಮೈಕ್ರೋಸಾಫ್ಟ್ ಹಲವು ವರ್ಷಗಳ ಹಿಂದೆಯೇ ಫುಲ್‌ ಸ್ಕ್ರಿನ್ ಫೋನ್ ಲಾಂಚ್ ಮಾಡಲು ತಯಾರಿ ನಡೆಸಿತ್ತು.

ವಿಶೇಷತೆಗಳೇನು?

ವಿಶೇಷತೆಗಳೇನು?

ಲೂಮಿಯಾ 435ನಲ್ಲಿ 5 ಇಂಚಿನ HD ಡಿಸ್‌ಪ್ಲೇಯನ್ನು ಕಾಣಬಹುದಾಗಿತ್ತು, ಆದರೆ ಇದು ಫುಲ್ ಸ್ಕ್ರಿನ್ ನಲ್ಲಿ ಲಾಂಚ್ ಆಗಬೇಕಾಗಿತ್ತು, ಆದರೆ ಇದು ಆಗಲಿಲ್ಲ. ಆದರೆ ಇದರಲ್ಲಿ 79% ಸ್ಕ್ರಿನ್ ಅನ್ನು ಅಳವಡಿಸಲಾಗಿದೆ. ಅಲ್ಲದೇ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 200 SOC ನೀಡಲಾಗಿದ್ದು, 4GB RAM ಸಹ ನೀಡಿತ್ತು.

ಉತ್ತಮ ಫೋನ್:

ಉತ್ತಮ ಫೋನ್:

5MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಹಾಗೂ ಮುಂಭಾಗದಲ್ಲಿ ಸಹ 5M ಕ್ಯಾಮೆರಾವು ಇದ್ದು, ವಿಂಡೋಸ್ 8.1ನಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದ್ದು, ಒಂದು ವೇಳೆ ಈ ಫೋನ್ ಲಾಂಚ್ ಆಗಿದ್ದರೇ ವಿಂಡೋಸ್ ಇತಿಹಾಸವೇ ಬದಲಾಗುತ್ತಿತ್ತು. ಆದರೆ ಅದು ಆಗಲಿಲ್ಲ. ಕಾರಣ ಇದು ಬಜೆಟ್ ಬೆಲೆಯಲ್ಲಿ ಬಿಡುಗಡೆಗೊಂಡಿತ್ತು.

Best Mobiles in India

English summary
The Lumia 435 had almost no bezels on top and on the sides with a slightly thicker bottom bezel. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X