ಶಿಯೋಮಿ ಹೇಳಿದಂತೆ ಕೇಳಿದ ಗೂಗಲ್.! ಯಾಕೆ..?

ಸ್ಮಾರ್ಟ್‌ಫೋನ್ ತಯಾರಿಕೆಯನ್ನು ಮಾಡುವವರು ಗೂಗಲ್ ನಿಯಮಕ್ಕೆ ಬದ್ದರಾಗಿರಬೇಕಾಗಿದೆ. ಆದರೆ ಈ ಬಾರಿ ಶಿಯೋಮಿ ಈ ನಿಮಯವನ್ನು ಮೀರಿ, ತನಗಾಗಿಯೇ ಹೊಸ ನಿಯಮವನ್ನು ರೂಪಿಸುವಂತೆ ಮಾಡಿದೆ.

|

ಸರ್ಜ್ ಇಂಜಿನ್ ಡೈತ್ಯ ಎಂದರೆ ಬಿಂಬಿತವಾಗಿರುವ ಗೂಗಲ್ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮತ್ತು ತಯಾರಕರಿಗಾಗಿಯೇ ಆಂಡ್ರಾಯ್ಡ್ ಅನ್ನು ನಿರ್ಮಿಸಿದ್ದು, ಈ ಓಎಸ್ ಬಳಕೆ ಮಾಡಿಕೊಂಡು ಸ್ಮಾರ್ಟ್‌ಫೋನ್ ನಿರ್ಮಾಣ ಮಾಡುವವರಿಗಾಗಿ ಒಂದು ನಿಯಮವನ್ನು ರೂಪಿಸಿದೆ. ಆದರೆ ಶಿಯೋಮಿಗಾಗಿ ಅದನ್ನು ಬದಲಾಯಿಸಿದೆ.

ಶಿಯೋಮಿ ಹೇಳಿದಂತೆ ಕೇಳಿದ ಗೂಗಲ್.! ಯಾಕೆ..?

ಓದಿರಿ: ಮತ್ತೊಂದು ಓರ್ಜಿನಲ್ ವಾಟ್ಸ್‌ಆಪ್ ಬಂದಿದೆ ನೋಡಿದ್ರಾ..?

ಸದ್ಯ ಆಂಡ್ರಾಯ್ಡ್ ವಿಶ್ವದಲ್ಲೇ ಅತೀ ಹೆಚ್ಚು ಮಂದಿ ಬಳಕೆ ಮಾಡುವ ಮೊಬೈಲ್ ಓಎಸ್ ಅಗಿದ್ದು, ಇದನ್ನು ಹಿಂದಿಕ್ಕಲೂ ಆಪಲ್ ಗೂ ಸಹ ಸಾಧ್ಯವಾಗಿಲ್ಲ. ಹೀಗಿರುವ ಸಂದರ್ಭದಲ್ಲಿ ನೂತನವಾಗಿ ಸ್ಮಾರ್ಟ್‌ಫೋನ್ ತಯಾರಿಕೆಯನ್ನು ಮಾಡುವವರು ಗೂಗಲ್ ನಿಯಮಕ್ಕೆ ಬದ್ದರಾಗಿರಬೇಕಾಗಿದೆ. ಆದರೆ ಈ ಬಾರಿ ಶಿಯೋಮಿ ಈ ನಿಮಯವನ್ನು ಮೀರಿ, ತನಗಾಗಿಯೇ ಹೊಸ ನಿಯಮವನ್ನು ರೂಪಿಸುವಂತೆ ಮಾಡಿದೆ.

16:9 ಸ್ಕ್ರಿನ್ ಸೈಜ್ ಬದಲಾಯಿಸಿದ ಶಿಯೋಮಿ:

16:9 ಸ್ಕ್ರಿನ್ ಸೈಜ್ ಬದಲಾಯಿಸಿದ ಶಿಯೋಮಿ:

ಸದ್ಯ ಮಾರುಕಟ್ಟಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳು ಅದರಲ್ಲೂ ಟಾಪ್ ಎಂಡ್ ಫೋನ್‌ಗಳಲ್ಲಿ 16:9 ಅನುಪಾತದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದೇ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಇರಬೇಕೆಂದು ಆಂಡ್ರಾಯ್ಡ್ ನಿಯಮ ರೂಪಿಸಿದೆ. ಆದರೆ ಇದನ್ನು ಮೀರಿದ ಶಿಯೋಮಿ ಮೊದಲ 18:9 ಸ್ಕ್ರಿನ್ ಅನುಪಾದ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ.

ಮಿ ಮಿಕ್ಸ್ 2 ಗಾಗಿ ನಿಯಮ ಬದಲಾಯಿಸಿದ ಗೂಗಲ್:

ಮಿ ಮಿಕ್ಸ್ 2 ಗಾಗಿ ನಿಯಮ ಬದಲಾಯಿಸಿದ ಗೂಗಲ್:

ಈ ಹಿಂದೆ ಎಲ್ಲಾ ಸ್ಮಾರ್ಟ್‌ಫೋನ್ ಗಳು 16:9 ಅನುಪಾತದ ಒಳಗೆ ಮಾತ್ರವೇ ಇರಬೇಕು ಎಂದು ನಿಯಮ ಮಾಡಿದ್ದ ಗೂಗಲ್, ಶಿಯೋಮಿಗಾಗಿಯೇ ತನ್ನ ನಿಯಮವನ್ನು ಬದಲಾಯಿಸಿಕೊಂಡಿದೆ ಎನ್ನಲಾಗಿದೆ. ಇದನ್ನು ಸ್ವತಃ ಶಿಯೋಮಿಯೇ ತಿಳಿಸಿದೆ. ಮಿ ಮಿಕ್ಸ್ 2 ಗಾಗಿ ಈ ನಿಯಮವನ್ನು ಬದಲಾಯಿಸಿದೆ.

ಟಾಪ್ 5 ಸ್ಥಾನ:

ಟಾಪ್ 5 ಸ್ಥಾನ:

ಈಗಾಗಲೇ ಗೂಗಲ್ ಶಿಯೋಮಿಯೊಂದಿಗೆ ಆಂಡ್ರಾಯ್ಡ್ ಓನ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಇದೇ ಮಾದರಿಯಲ್ಲಿ ಈಗ ತನ್ನ ನಿಯಮವನ್ನು ಬದಲಾಯಿಸಿರುವುದಕ್ಕೆ ಪ್ರಬಲ ಕಾರಣವೂ ಇದೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಶಿಯೋಮಿಯೂ ಅತೀ ಹೆಚ್ಚಿನ ಬೆಳವಣಿಗೆಯ ದರವನ್ನು ಹೊಂದಿದ್ದು, ಅಲ್ಲದೇ ವಿಶ್ವದ ಟಾಪ್ ಮೊಬೈಲ್ ತಯಾರಕ ಕಂಪನಿಗಳಲ್ಲಿ ಟಾಪ್ 5ನೇ ಸ್ಥಾನದಲ್ಲಿದೆ ಎನ್ನಲಾಗಿದೆ.

Best Mobiles in India

English summary
Xiaomi Mi MIX 2 launched in India for Rs 35,999. Special preview sale begins at noon on October 17 on Flipkart and Mi.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X