ಮೊಬೈಲ್ ವಿಕೀರಣ ತಡೆಗಟ್ಟುವುದು ಹೇಗೆ ?

ಹೇಗೆ ಕಂಪ್ಯೂಟರ್ ಇದ್ದರೆ ವೈರಸ್ ಬರುತ್ತೋ ಹಾಗೇ ಮೊಬೈಲ್ ಬಳಸಿದರೆ ವಿಕೀರಣ ಇದ್ದೇ ಇರುತ್ತೆ. ಪ್ರತಿಯೊಂದು ಮೊಬೈಲ್ ಕೂಡಾ ರೇಡಿಯೇಶನ್ ಅನ್ನು ಸೂಸುತ್ತೆ. ಆದರೆ ಮೆದುಳಿಗೆ ಎಷ್ಟರಮಟ್ಟಿಗೆ ಹಾನಿ ಮಾಡುತ್ತೆ ಅಂತಾ ವಿಜ್ಞಾನಿಗಳು ಪ್ರಯೋಗ ಮಾಡುತ್ತಲೇ ಇದ್ದಾರೆ. ಯಾವುದೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಹಾಗಾಗಿ ನಮ್ಮ ಟಿವಿ ಚಾನೆಲ್ ಗಳು ಸುಮ್ಮನೆ ಮೊಬೈಲ್ ಬಳಸಿದರೆ ಜ್ಞಾಪಕ ಶಕ್ತಿ ಕಮ್ಮಿ, ಮೆದುಳು ಡ್ಯಾಮೇಜ್ ಆಗುತ್ತೆ ಅಂತಾ ಗಾಬರಿ ಹುಟ್ಟಿಸುವ ಪ್ರೋಗ್ರಾಮ್ ಗಳನ್ನ ಪ್ರಸಾರ ಮಾಡುತ್ತಲೇ ಇರುತ್ತಾರೆ. ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವಾಗ ಅದನ್ನು ಉಪಯೋಗಿಸಲು ಹೇಗೆ ತಾನೇ ಬಿಡೋಕ್ಕೆ ಆಗುತ್ತೆ ನೀವೇ ಹೇಳಿ.
ಇದಕ್ಕಿರುವ ಉಪಾಯವೇನೆಂದರೆ ಮೊಬೈಲ್ ಅನ್ನು ಯಾವ ರೀತಿ ಬಳಸಿದರೆ ವಿಕೀರಣ ತಡೆಗಟ್ಟಬಹುದು ಎಂದು ತಿಳಿದುಕೊಳ್ಳುವುದು. ಇದಕ್ಕಾಗಿ ನೀವು ಹೆಚ್ಚೇನೂ ಶ್ರಮ ಪಡಬೇಕಾಗಿಲ್ಲ ಬಿಡಿ. ನೀವು Tawkon ಎಂಬ ಉಚಿತ ಆಂಡ್ರಾಯ್ಡ್ App ಒಂದನ್ನು ಡೌನ್ಲೋಡ್ ಮಾಡಿಕೊಂಡರೆ ಸಾಕು, ನಿಮ್ಮ ಮೊಬೈಲ್ ಎಷ್ಟು ವಿಕೀರಣ ಸೂಸುತ್ತದೆ, ಯಾವಾಗ ಮೊಬೈಲನ್ನು ನಿಮ್ಮ ತಲೆಯಿಂದ ದೂರ ಇಟ್ಟುಕೊಳ್ಳಬೇಕು, ಹಾಗು ವಿಕೀರಣ ಕಮ್ಮಿ ಮಾಡಿಕೊಳ್ಳಲುಏನೆಲ್ಲಾ ಮಾಡಬೇಕುಎಂದು ಟಿಪ್ಸ್ ಕೂಡಾ ಕೊಡುತ್ತದೆ.
ಒಂದು ವಾರದಲ್ಲಿ 10 ಸಾವಿರಕ್ಕೂ ಹೆಚ್ಚು ಡೌನ್ಲೋಡ್ ಕಂಡಿರುವ ಈ ಆಪ್ ಗೂಗಲ್ ಪ್ಲೇ ನಲ್ಲಿ ಲಭ್ಯವಿದ್ದು, ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications