ಮೊಬೈಲ್ ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳು
ಮೊಬೈಲ್‌ನಲ್ಲಿ ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ನೀವು ಹುಡುಕುತ್ತಿದ್ದೀರಾ? ಹಾಗಾದ್ರೆ ನಿಮಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಮೊಬೈಲ್ ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಭಾರತದ ಅಭಿಮಾನಿಗಳು ಹುಡುಕಿರುವ ಟಾಪ್ ಸೆಲೆಬ್ರಿಟಿಗಳ ಪಟ್ಟಿ ಈಗ ಬಿಡುಗಡೆಯಾಗಿದೆ.
ಮೊಬೈಲ್ ವೀಡಿಯೋದಲ್ಲಿ ವಿಶ್ವದಲ್ಲಿ ಗುರುತಿಸಿಕೊಂಡಿರುವ Vuclip ಕಂಪೆನಿ ಭಾರತದ 2,400 ಬಳಕೆದಾರರನ್ನು ಮತ್ತು ವಿಶ್ವದ 14,000 ಬಳಕೆದಾರರನ್ನು ಸಂದರ್ಶಿಸಿ ಈ ಮಾಹಿತಿಯನ್ನು ತಯಾರಿಸಿದೆ. ಹೀಗಾಗಿ ಗಿಝ್‌ಬಾಟ್ Vuclip ಸಮೀಕ್ಷೆಯಲ್ಲಿ ಟಾಪ್ 10 ಸ್ಥಾನಗಳಿಸಿರುವ ಸೆಲೆಬ್ರಿಟಿಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ಈ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳು ಇದ್ದರೂ ಇರಬಹುದು.
ಇದನ್ನೂ ಓದಿ: ಕಳೆದ ವರ್ಷ್ ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್ ಯಾರು ಗೊತ್ತಾ?

ಮೊಬೈಲ್ ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳು
ರ್‍ಯಾಂಕ್ 10.ನಿತ್ಯಾ ಮೆನನ್

ಮೊಬೈಲ್ ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳು
ರ್‍ಯಾಂಕ್ 9. ಕಾಜಲ್ ಅಗರವಾಲ್

ಮೊಬೈಲ್ ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳು
ರ್‍ಯಾಂಕ್ 8. ಟೈಲರ್ ಸ್ವಿಫ್ಟ್

ಮೊಬೈಲ್ ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳು
ರ್‍ಯಾಂಕ್ 7. ಪ್ರಿಯಾಮಣಿ

ಮೊಬೈಲ್ ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳು
ರ್‍ಯಾಂಕ್ 6. ಅನುಷ್ಕಾಶರ್ಮಾ

ಮೊಬೈಲ್ ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳು
ರ್‍ಯಾಂಕ್ 5. ಕಿಮ್ ಕರ್ದಶಿಯನ್

ಮೊಬೈಲ್ ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳು
ರ್‍ಯಾಂಕ್ 4. ರಣಬೀರ್ ಕಪೂರ್

ಮೊಬೈಲ್ ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳು
ರ್‍ಯಾಂಕ್ 3. ಸಚಿನ್ ತೆಂಡೂಲ್ಕರ್

ಮೊಬೈಲ್ ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳು
ರ್‍ಯಾಂಕ್ 2. ಕತ್ರಿನಾ ಕೈಫ್

ಮೊಬೈಲ್ ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳು
ರ್‍ಯಾಂಕ್ 1.ಸಲ್ಮಾನ್ ಖಾನ್

Click it and Unblock the Notifications