ನಾಳೆಯಿಂದ ಮಾರಾಟವಾಗಲಿರುವ ಮೊಟೊ C ಪ್ಲಸ್ ಹೇಗಿದೆ..? ಇಲ್ಲಿದೇ ಫಸ್ಟ್ ಲುಕ್ ವಿಡಿಯೋ...!!!

Written By:

ಲಿನೋವೋ ಓಡೆತನಕ್ಕೆ ಸೇರಿರುವ ಮೊಟೊರೊಲಾ ಭಾರತೀಯ ಮಾರುಕಟ್ಟೆಗೆ ಬಜೆಟ್ ಸ್ಮಾರ್ಟ್‌ಫೋನ್ ವೊಂದನ್ನು ಪರಿಚಯ ಮಾಡಿದ್ದು, ಅದುವೇ ಮೊಟೊ c ಪ್ಲಸ್. ಈ ಸ್ಮಾರ್ಟ್ ಫೋನ್ ಜೂನ್ 22ರಿಂದ ಫ್ಲಿಪ್ ಕಾರ್ಟಿನಲ್ಲಿ ಏಕ್ಸ್ ಕ್ಲೂಸಿವ್ ಆಗಿ ಸೇಲ್ ಆಗಲಿದೆ.

ನಾಳೆಯಿಂದ ಮಾರಾಟವಾಗಲಿರುವ ಮೊಟೊ C ಪ್ಲಸ್ ಹೇಗಿದೆ..? ಇಲ್ಲಿದೇ ಫಸ್ಟ್ ಲುಕ್

ಓದಿರಿ: ಟೆಲಿಕಾಂ ವಲಯದಲ್ಲೇ ಹವಾ ಎಬ್ಬಿಸಿದ BSNL ನೀಡಿರುವ 'ದಿ ಬೆಸ್ಟ್' ಆಫರ್ ...!!

ಈ ಸ್ಮಾರ್ಟ್‌ಫೋನ್ ಸದ್ಯ ಮಾರುಕಟ್ಟೆಯಲ್ಲಿರುವ ಚೀನಾ ಮೂಲಕ ಕಂಪನಿಗಳ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ. ಈ ಫೋನ್ ರೂ.6,999ಕ್ಕೆ ಮಾರಾಟವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನಿನ ವಿಶೇಷತೆ:

ಫೋನಿನ ವಿಶೇಷತೆ:

ಮೊಟೊ C ಪ್ಲಸ್ 5 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 1280*720 ರೆಸಲ್ಯೂಷನ್ ಗುಣಮಟ್ಟವನ್ನು ಹೊಂದಿದ್ದು, ಇದು HD ವಿಡಿಯೋಗಳನ್ನು ನೋಡಲು ಸೂಕ್ತವಾಗಿದೆ.

ವೇಗದ ಕಾರ್ಯಚರಣೆ:

ವೇಗದ ಕಾರ್ಯಚರಣೆ:

2GB RAM ಹಾಗೂ 16GB ಇಂಟರ್ನಲ್ ಮೆಮೊರಿಯನ್ನು ಈ ಫೋನಿನಲ್ಲಿ ಕಾಣಬಹುದಾಗಿದ್ದು, ಇದಕ್ಕಾಗಿಯೇ ಮೊಟೊ C ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಕ್ವಾಡ್ ಕೋರ್ ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ.

 ಡ್ಯುಯಲ್ LED ಫ್ಲಾಷ್:

ಡ್ಯುಯಲ್ LED ಫ್ಲಾಷ್:

ಮೊಟೊ C ಪ್ಲಸ್ ಸ್ಮಾರ್ಟ್‌ಫೋನು ಹಿಂಭಾಗದಲ್ಲಿ 8MP ಕ್ಯಾಮೆರಾ ಹಾಗೂ 2MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಇದರೊಂದಿಗೆ ಎರಡು ಕಡೆಗಳಲ್ಲಿಯೂ LED ಫ್ಲಾಷ್ ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ 4000mAh ಬ್ಯಾಟರಿ ಈ ಫೋನಿನಲ್ಲಿದೆ.

ಫಸ್ಟ್ ಲುಕ್ ವಿಡಿಯೋ ನೋಡಿ:

ಮೊಟೊ C ಪ್ಲಸ್ ಸ್ಮಾರ್ಟ್‌ಫೋನ್ ನೋಡಲು ಯಾವ ರೀತಿಯಲ್ಲಿ ಕಾಣಿಸಲಿದೆ. ಅಲ್ಲದೇ ಈ ಫೋನ್ ವಿಶೇಷತೆಗಳೇನು ಎಂಬುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The Moto C Plus was launched in India on Monday priced at an affordable Rs. 6,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot