Subscribe to Gizbot

ಟೆಲಿಕಾಂ ವಲಯದಲ್ಲೇ ಹವಾ ಎಬ್ಬಿಸಿದ BSNL ನೀಡಿರುವ 'ದಿ ಬೆಸ್ಟ್' ಆಫರ್ ...!!!!

Written By:

BSNL ಸದ್ಯ ಟೆಲಿಕಾಂ ವಲಯದಲ್ಲಿ ದರ ಸಮರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಖಾಸಗಿ ಕಂಪನಿಗಳು ತನ್ನ ಗಾತ್ರವನ್ನು ವಿಸ್ತರಿಸಿಕೊಳ್ಳುತ್ತಿರುವ ಮಾದರಿಯಲ್ಲಿಯೆ BSNL ಸಹ ಹೊಸ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹೊಸ ಹೊಸ ಆಕರ್ಷಕ ಆಫರ್ ಗಳನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ BSNL ನೀಡಿರುವ ದಿ ಬೆಸ್ಟ್ ಆಫರ್ ಬಗ್ಗೆ ತಿಳಿಯುವ ಬನ್ನಿ.

ಟೆಲಿಕಾಂ ವಲಯದಲ್ಲೇ ಹವಾ ಎಬ್ಬಿಸಿದ BSNL ನೀಡಿರುವ 'ದಿ ಬೆಸ್ಟ್' ಆಫರ್ ...!!!!

ಓದಿರಿ: BMTC ಇಂದ ಸ್ಮಾರ್ಟ್ಕಾರ್ಡ್ ಬಿಡುಗಡೆ: ಪಡೆಯವುದು ಹೇಗೆ..? ಶುಲ್ಕ ಎಷ್ಟು..? ಇಲ್ಲಿದೇ ಸಂಫೂರ್ಣ ಮಾಹಿತಿ..!!!

ಜಿಯೋ, ಏರ್‌ಟೆಲ್, ವೊಡಾಪೋನ್ ಮತ್ತು ಐಡಿಯಾ ಕಂಪನಿಗಳು ಗ್ರಾಹಕರನ್ನು ಸೆಳೆಯುವ ಸಲುವಾಗಿ ನೀಡುತ್ತಿದ್ದ ಆಫರ್ ಗಳ ಬದಲಾಗಿ BSNL ಚೌಕ 444 ಎನ್ನುವ ಆಫರ್ ಘೋಷಣೆ ಮಾಡಿದ್ದು, ಈ ಆಫರ್ ನಲ್ಲಿ ಗ್ರಾಹಕರು ಒಟ್ಟು 360 GB ಡೇಟಾವನ್ನು ಪಡೆಯಲಿದ್ದು, ಈ ಹಿನ್ನಲೆಯಲ್ಲಿ ಈ ಆಪರ್ ಕುರಿತ ಸಂಫೂರ್ಣ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರತಿ ದಿನ 4GB ಡೇಟಾ:

ಪ್ರತಿ ದಿನ 4GB ಡೇಟಾ:

ಈ ಆಫರ್ ನಲ್ಲಿ BSNL ಪ್ರತಿ ನಿತ್ಯ 4GB ಡೇಟಾವನ್ನು ನಿಮ್ಮ ಬಳಕೆಗೆ ನಿಡಲಿದೆ. ಎಲ್ಲಾ ಕಂಪನಿಗಳು ದಿನಕ್ಕೊಂದು GB ಡೇಟಾವನ್ನು ನೀಡುತ್ತಿರುವ ಸಂದರ್ಭದಲ್ಲಿ BSNL ದಿನಕ್ಕೆ 4GB ಡೇಟಾವನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದೆ.

90 ದಿನಗಳ ವ್ಯಾಲಿಡಿಟಿ:

90 ದಿನಗಳ ವ್ಯಾಲಿಡಿಟಿ:

BSNL ನೀಡುತ್ತಿರುವ ಹೊಸ ಆಫರ್ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಲಿದೆ. 90 ದಿನಗಳ ಕಾಲ ಗ್ರಾಹಕರು ಪ್ರತಿ ನಿತ್ಯ 4GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು ಭರ್ಜರಿ ಕೊಡುಗೆಯಾಗಿದೆ.

ಪ್ರೀಪೆಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯ:

ಪ್ರೀಪೆಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯ:

BSNL ನೀಡುತ್ತಿರುವ ಈ ಹೊಸ ಆಫರ್ ಕೇವಲ ಪ್ರಿಪೇಯ್ಡ್ ಗ್ರಾಹಕರಿಗೆ ಮಾತ್ರವೇ ಲಭ್ಯವಿದೆ. ಮುಂದಿನ ದಿನಗಳಲ್ಲಿ ಈ ಆಫರ್ ಅನ್ನು ಪೋಸ್ಟ್ ಪೇಯ್ಡ್ ಗ್ರಾಹಕರಿಗೂ ವಿಸ್ತರಿಸುವ ಪ್ಲಾನ್ ಹೊಂದಿದೆ ಎನ್ನಲಾಗಿದೆ,

ವಾಯ್ಡ್ ಕರೆ ಕೊಡುಗೆ ಇಲ್ಲ:

ವಾಯ್ಡ್ ಕರೆ ಕೊಡುಗೆ ಇಲ್ಲ:

ಈ ಆಫರ್ ನಲ್ಲಿ BSNL ಯಾವುದೇ ವಾಯ್ಸ್ ಕರೆ ಮಾಡುವ ಆಫರ್ ನೀಡಿಲ್ಲ. ಇದರ ಬದಲು ಸಂಪೂರ್ಣವಾಗಿ ಡೇಟಾ ಲಾಭವನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಈ ಮೂಲಕ ಡೇಟಾ ಬಳಕೆದಾರರಿಗೆ ಮಾತ್ರವೇ ಗಾಳ ಹಾಕಿದೆ.

ಮಾರುಕಟ್ಟೆಯಲ್ಲೇ ಬೆಸ್ಟ್ ಆಫರ್ :

ಮಾರುಕಟ್ಟೆಯಲ್ಲೇ ಬೆಸ್ಟ್ ಆಫರ್ :

ಇದುವರೆವಿಗೂ ಭಾರತೀಯ ಮಾರುಕಟ್ಟೆಯಲ್ಲಿ ನೀಡಿರುವ ಬೆಸ್ಟ್ ಆಫರ್ ಎಂದರೆ ಇದೇ ಎನ್ನಲಾಗಿದೆ. ಬೇರೆ ಯಾವ ಕಂಪನಿಗಳು ರೂ.444ಕ್ಕೆ ಪ್ರತಿ ನಿತ್ಯ 1GB ಡೇಟಾವನ್ನು ನೀಡುವ ಪ್ರಯತ್ನವನ್ನು ಮಾಡಿಲ್ಲ ಎನ್ನಲಾಗಿದೆ. ಇದೇ ಬೆಸ್ಟ್ ಎಂದರೇ ತಪ್ಪಾಗುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
BSNL recently launched a new data-centric plan of Rs. 444 aka Chaukka plan offering an insane 4GB data per day. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot