Subscribe to Gizbot

ಮೊಟೊ ಫೋನ್‌ ಬೇಕೆ..? ಕ್ರಿಸ್‌ಮಸ್ ಆಫರ್‌ನಲ್ಲಿ ಕಡಿಮೆ ಬೆಲೆಗೆ ಸೇಲ್‌..!

Written By:

ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಕೊಳ್ಳುವವರಿಗೆ ಆಫರ್ ಮೇಲೆ ಆಫರ್ ದೊರೆಯುತ್ತಿದ್ದು, ಇದೇ ಮಾದರಿಯಲ್ಲಿ ಮೊಟೊ ಸ್ಮಾರ್ಟ್‌ಫೋನ್‌ ಕೊಳ್ಳುವವರಿಗಾಗಿಯೇ ಕ್ರಿಸ್ ಮಸ್ ಸೇಲ್ ಆರಂಭವಾಗಿದೆ. ಅಮೆಜಾನ್‌ನಲ್ಲಿ ಮೊಟೊ G5S ಮತ್ತು ಮೊಟೊ G5S ಪ್ಲಸ್ ಸ್ಮಾರ್ಟ್‌ಫೋನ್‌ ಸೇರಿದಂತೆ ಎಲ್ಲಾ ಮೊಟೊ ಫೋನ್‌ಗಳ ಮೇಲೆ ಭರ್ಜರಿ ಆಫರ್ ಅನ್ನು ಘೋಷಣೆ ಮಾಡಲಾಗಿದೆ.

ಮೊಟೊ ಫೋನ್‌ ಬೇಕೆ..? ಕ್ರಿಸ್‌ಮಸ್ ಆಫರ್‌ನಲ್ಲಿ ಕಡಿಮೆ ಬೆಲೆಗೆ ಸೇಲ್‌..!

ಓದಿರಿ: ಬೇಗನೇ ಒಲಾ ಆಟೋ-ಕ್ಯಾಬ್ ಬುಕ್ ಮಾಡಬೇಕಾ..? ಈ ಆಪ್ ಇನ್‌ಸ್ಟಾಲ್ ಮಾಡಿ..!

ಮೊಟೊ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿರುವ ಎಲ್ಲಾ ಫೋನ್‌ಗಳ ಮೇಲೆಯೂ ಆಫರ್ ಅನ್ನು ಘೋಷಣೆ ಮಾಡಿದೆ ಎನ್ನಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಎಲ್ಲಾ ಫೋನ್ ಗಳ ಬೆಲೆಯಲ್ಲಿ ಡಿಸೆಂಬರ್ 30ರ ವರೆಗೂ ಕಡಿತವನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಟೊ C ಸ್ಮಾರ್ಟ್‌ಫೋನ್‌:

ಮೊಟೊ C ಸ್ಮಾರ್ಟ್‌ಫೋನ್‌:

ಮೊಟೊ C ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿ ರೂ.5,499ಕ್ಕೆ ಮಾರಾಟವಾಗುತ್ತಿದೆ. (ಈ ಹಿಂದಿನ ಬೆಲೆ ರೂ 5,999). 5 ಇಂಚಿನ ಡಿಸ್‌ಪ್ಲೇ, ಕ್ವಾಡ್-ಕೋರ್ ಪ್ರೊಸೆಸರ್, ಫ್ರಂಟ್ ಮತ್ತು ಹಿಂಭಾಗದ ಕ್ಯಾಮೆರಾಗಳೊಂದಿಗೆ ಎಲ್ಇಡಿ ಫ್ಲಾಶ್, ಸ್ಟಾಕ್ ಆಂಡ್ರಾಯ್ಡ್ ಮತ್ತು 2350mAh ಬ್ಯಾಟರಿಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಮೊಟೊ E ಸ್ಮಾರ್ಟ್‌ಫೋನ್‌:

ಮೊಟೊ E ಸ್ಮಾರ್ಟ್‌ಫೋನ್‌:

ಮೊಟೊ E ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿ ರೂ. 7,999ಕ್ಕೆ ಮಾರಾಟವಾಗುತ್ತಿದೆ. (ಈ ಹಿಂದಿನ ಬೆಲೆ ರೂ 8,499). ಈ ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್, ಹಿಂಭಾಗದದಲ್ಲಿ 8MP ಮುಂಭಾಗದಲ್ಲಿ 5MP ಕ್ಯಾಮೆರಾಗಳೊಂದಿಗೆ ಎಲ್ಇಡಿ ಫ್ಲಾಶ್, ಸ್ಟಾಕ್ ಆಂಡ್ರಾಯ್ಡ್ ಮತ್ತು ಎರಡು ದಿನ ಬಾಳಿಕೆ ಬರುವ ಬ್ಯಾಟರಿಯನ್ನು ಕಾಣಬಹುದಾಗಿದೆ.

ಮೊಟೊ G5 ಸ್ಮಾರ್ಟ್‌ಫೋನ್‌:

ಮೊಟೊ G5 ಸ್ಮಾರ್ಟ್‌ಫೋನ್‌:

ಮೊಟೊ G5 ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿ ರೂ. 11,999ಕ್ಕೆ ಮಾರಾಟವಾಗುತ್ತಿದೆ. (ಈ ಹಿಂದಿನ ಬೆಲೆ ರೂ 13,999). ಫಿಂಗರ್ ಪ್ರಿಂಟ್ ಸ್ಕ್ಯಾನರ್, 13 MP ಹಿಂಭಾಗದ ಕ್ಯಾಮೆರಾ, ಫಾಸ್ಟ್ ಚಾರ್ಜಿಂಗ್, ಸ್ಟಾಕ್ ಆಂಡ್ರಾಯ್ಡ್ ಮತ್ತು ಎರಡು ದಿನ ಬಾಳಿಕೆ ಬರುವ ಬ್ಯಾಟರಿಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಮೊಟೊ G5S ಸ್ಮಾರ್ಟ್‌ಫೋನ್‌:

ಮೊಟೊ G5S ಸ್ಮಾರ್ಟ್‌ಫೋನ್‌:

ಮೊಟೊ G5S ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿ ರೂ.12,999ಕ್ಕೆ ಮಾರಾಟವಾಗುತ್ತಿದೆ. (ಈ ಹಿಂದಿನ ಬೆಲೆ ರೂ 13,999). ಈ ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್, 16 MP ಹಿಂಭಾಗದ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾ, ಸ್ಟಾಕ್ ಆಂಡ್ರಾಯ್ಡ್ ಅನ್ನು ಕಾಣಬಹುದಾಗಿದೆ.

ಮೊಟೊ M4G ಸ್ಮಾರ್ಟ್‌ಫೋನ್‌:

ಮೊಟೊ M4G ಸ್ಮಾರ್ಟ್‌ಫೋನ್‌:

ಮೊಟೊ M4G ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿ ರೂ. 13,999ಕ್ಕೆ ಮಾರಾಟವಾಗುತ್ತಿದೆ. (ಈ ಹಿಂದಿನ ಬೆಲೆ ರೂ.15,999). 5.5 ಇಂಚಿನ FHD ಡಿಸ್‌ಪ್ಲೇ, ಫಿಂಗರ್ ಪ್ರಿಂಟ್ ಸ್ಕ್ಯಾನರ್, 16 MP ಹಿಂಭಾಗದ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾ, ಸ್ಟಾಕ್ ಆಂಡ್ರಾಯ್ಡ್ ಅನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಮೊಟೊ Z2 ಪ್ಲೇ ಸ್ಮಾರ್ಟ್‌ಫೋನ್‌:

ಮೊಟೊ Z2 ಪ್ಲೇ ಸ್ಮಾರ್ಟ್‌ಫೋನ್‌:

ಮೊಟೊ Z2 ಪ್ಲೇ ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿ ರೂ.24,999ಕ್ಕೆ ಮಾರಾಟವಾಗುತ್ತಿದೆ. (ಈ ಹಿಂದಿನ ಬೆಲೆ ರೂ.27,999). ಡ್ಯುಯಲ್ ಕ್ಯಾಮೆರಾ ಹೊಂದಿರುವ ಈ ಫೋನ್ ಮೊಟೊ ಬಿಡುಗಡೆ ಮಾಡಿರುವ ಟಾಪ್ ಎಂಡ್ ಫೋನ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Moto Christmas offer: Discounts on Moto C, Moto G5S, and more. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot