ಶಿಯೋಮಿಗೆ ನಡುಕ ತರಿಸಿದ ಮೊಟೊ E4 ಪ್ಲಸ್ ದಾಖಲೆಯ ಮಾರಾಟ..!!!

Written By:

ಭಾರತೀಯ ಮಾರುಕಟ್ಟೆಯಲ್ಲಿ ಲಿನೊವೊ ಒಡೆತನದ ಮೊಟೊರೊಲಾ ಸ್ಮಾರ್ಟ್‌ಫೋನ್ ಗಳು ಹೆಚ್ಚು ಸದ್ದು ಮಾಡುತ್ತಿವೆ. ಆದರೆ ಶಿಯೋಮಿ ಸ್ಮಾರ್ಟ್‌ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಇತರೆ ಕಂಪನಿಗಳ ಮಾರಾಟವು ಕುಸಿಯಲಿದೆ. ಆದರೆ ಈ ಬಾರಿ ಶಿಯೋಮಿಗೆ ಮೊಟೊ ಸ್ಮಾರ್ಟ್‌ಫೋನ್ ನಡುಕ ಹುಟ್ಟಿಸಿದೆ.

ಶಿಯೋಮಿಗೆ ನಡುಕ ತರಿಸಿದ ಮೊಟೊ E4 ಪ್ಲಸ್ ದಾಖಲೆಯ ಮಾರಾಟ..!!!

ಓದಿರಿ: ಬಳಕೆದಾರರೇ ಇಲ್ಲಿ ನೋಡಿ ಬದಲಾಗಿದೆ ವಾಟ್ಸ್ಆಪ್ ..!!

ಮೊನ್ನೇ ಬಿಡುಗಡೆಯಾಗಿದ್ದ ಮೊಟೊ E4 ಪ್ಲಸ್ ಸ್ಮಾರ್ಟ್‌ಫೋನ್ ಮೊಟೊ ಇತಿಹಾಸದಲ್ಲೆ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಕೇವಲ 24 ಗಂಟೆಗಳಲ್ಲಿ ಒಂದು ಲಕ್ಷ ಸ್ಮಾರ್ಟ್‌ಫೋನ್ ಗಳು ಮಾರಾಟವಾಗಿವೆ. ಈ ಮೂಲಕ ಶಿಯೋಮಿಗೆ ಸೆಡ್ಡು ಹೊಡೆಯಲು ಮುಂದಾಗಿದೆ.

Read more about:
English summary
The Moto E4 Plus, which was launched in India on Wednesday, looks like another winner from the Lenovo brand. In its first 24 hours on Flipkart. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot