Subscribe to Gizbot

ಮೊಟೊ G5 ಪ್ಲಸ್‌ ಫ್ಲಿಪ್ ಕಾರ್ಟಿನಲ್ಲಿ ಮಾತ್ರವಲ್ಲ, ಅಮೆಜಾನನಲ್ಲೂ ಲಭ್ಯ: ಆರಂಭಿಕ ಕೊಡುಗೆ ಸಹ ಇದೆ...!!

Written By:

ಇಷ್ಟು ದಿನ ಕೇವಲ ಫ್ಲಿಪ್ ಕಾರ್ಟ್ ನಲ್ಲಿ ಮಾತ್ರವೇ ಏಕ್ಸ್‌ಕ್ಲೂಸಿವ್ ಆಗಿ ಮಾರಾಟಗೊಳ್ಳುತ್ತಿದ್ದ ಮೊಟೊ G5  ಸ್ಮಾರ್ಟ್‌ಫೋನ್ ಸದ್ಯ ಅಮೆಜಾನ್‌ನಲ್ಲಿಯೂ ಕಾಣಿಸಿಕೊಂಡಿದ್ದು, ಇಂದಿನಿಂದ ಅಮೆಜಾನ್‌ನಲ್ಲಿಯೂ ಮೊಟೊ G5 ಪ್ಲಸ್‌ ಮಾರಾಟವಾಗಲಿದ್ದು, ಪ್ರಾರಂಭಿಕ ಕೊಡುಗೆಯೂ ಲಭ್ಯವಿದೆ.

ಮೊಟೊ G5 ಪ್ಲಸ್‌ ಫ್ಲಿಪ್ ಕಾರ್ಟಿನಲ್ಲಿ ಮಾತ್ರವಲ್ಲ, ಅಮೆಜಾನನಲ್ಲೂ ಲಭ್ಯ:

ಓದಿರಿ: ದಿನದಿಂದ ದಿನಕ್ಕೆ ಕುಸಿಯುತ್ತಿದೆ ಜಿಯೋ ಜನಪ್ರಿಯತೆ: ಇಲ್ಲಿದೇ ಸಾಕ್ಷಿ..!!!

ಮೋಟೋ G ಸರಣಿಯ 5ನೇ ತಲೆಮಾರಿನ ಮೋಟೋ G5 ಪ್ಲಸ್‌ ಸ್ಮಾರ್ಟ್‌ಪೋನು ಈಗಾಗಲೇ ಫ್ಲಿಪ್ ಕಾರ್ಟಿನ ಮೂಲಕ ಜನರನ್ನು ತಲುಪಿದ್ದು, ಈಗ ಅಮೆಜಾನ್ ನಲ್ಲಿ ಬಿಡುಗಡೆಯಾಗಿದೆ.

Read more about:
English summary
the company also brought the affordable Moto G5 + to the Indian market, but this time through Amazon India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot