Just In
Don't Miss
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೊಟೊರೊಲಾ ಮೊಟೊ ಎಮ್, ಎಮ್ ಪ್ಲಸ್ ಮೆಟಲ್ ಬೊಡಿಡ್ ಸ್ಮಾರ್ಟ್‍ಫೋನ್ಸ್ ಲೀಕ್ ಜಿಎಫ್‍ಎಕ್ಸ್‍ಬೆಂಚ್ ನಿಂದ: ನಿಮಗೆ ತಿಳಿದಿರಬೇಕಾದ 8 ಸ್ಪೆಸಿಫಿಕೇಷನ್ಸ್‍ಗಳು
ಕ್ಸಿಯೊಮಿ ಯ ಹೆಜ್ಜೆಯನ್ನೇ ಮೊಟೊರೊಲಾ ಹಿಂಬಾಲಿಸುತ್ತಿದೆ ಎನಿಸುತ್ತಿದೆ. ಲಿನೊವೊ ಹೊಂದಿರುವ ಕಂಪನಿ ಈಗಾಗಲೆ 5 ಡಿವೈಜ್‍ಗಳನ್ನು ಮೊಟೊ ಜಿ ಸೀರಿಜ್ ನಲ್ಲಿ ಒಟ್ಟಿಗೆ ಸೇರಿಸಿದ್ದು ಮತ್ತು ಹೊಸದಾಗಿ ಮೊಟೊ ಜೆಡ್ ಸೀರಿಜ್ ತಯಾರಿಸಿದೆ.

ಕಂಪನಿ ಇನ್ನೂ ಮಾಡಿಲ್ಲವೆಂದು ಕಾಣುತ್ತದೆ. 2 ಹೊಸ ಸ್ಮಾರ್ಟ್‍ಫೋನ್‍ಗಳು ಹೆಸರಿಸುವಂತೆ ಮೊಟೊ ಎಮ್ ಮತ್ತು ಮೊಟೊ ಎಮ್ ಪ್ಲಸ್ ಟೆನಾ ದಿಂದ ಸರ್ಟಿಫಿಕೇಟ್ ಪಡೆದಿದ್ದು ಬೆಂಚ್‍ಮಾರ್ಕ್ ಸೈಟ್ ಜಿಎಫ್‍ಎಕ್ಸ್‍ಬೆಂಚ್ ಅನ್ನು ಭೇಟಿಯಾಗಿದ್ದು ಎಲ್ಲಾ ಸ್ಪೆಸಿಫಿಕೇಷನ್ಸ್ ಗಳನ್ನು ಖಚಿತಪಡಿಸಿದೆ.
ಓದಿರಿ:ರಿಲಾಯನ್ಸ್ ಜಿಯೋ ಟ್ಯಾರಿಫ್ ಪ್ಲಾನ್ ಲೀಕ್: ರೂ. 50ಕ್ಕೆ 10GB 4G ನಿಜವೇ?
ಜೊತೆಗೆ, ಚೈನಾದ ಹೆಸರುವಾಸಿ ಟೆನಾ ಜಾಲತಾಣ ಕೂಡ ಮೊಟೊರೊಲಾ ಮೊಟೊ ಎಮ್ ನ ಚಿತ್ರಗಳನ್ನು ಹೊಂದಿದೆ. ಹೆಚ್ಚಿಗೆ ತಿಳಿಯಲು ಕೆಳಗಡೆ ಕೊಟ್ಟ ಮಾಹಿತಿಯನ್ನು ಓದಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೆಟಲ್ ಬೊಡಿ
ಚಿತ್ರದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ ಮೊಟೊ ಎಮ್ ಫೋನ್ ಮೆಟಲ್ ಬೊಡಿಯೊಂದಿಗೆ ಬರುತ್ತದೆ. ಹಾಗೇನಾದರು ಆದಲ್ಲಿ, ಮೊಟೊರೊಲಾ ದ ಮೊದಲ ಮೆಟಲ್ ಬೊಡಿ ಹೊಂದಿರುವ ಸ್ಮಾರ್ಟ್‍ಫೋನ್ ಆಗಲಿದೆ.

ರೇರ್-ಮೌಂಟರ್ ಫಿಂಗರ್‍ಪ್ರಿಂಟರ್ ಸ್ಕ್ಯಾನರ್
ಫಿಂಗರ್‍ಪ್ರಿಂಟರ್ ಸ್ಕ್ಯಾನರ್ ಮೊಟೊರೊಲಾ ಸ್ಮಾರ್ಟ್‍ಫೊನ್ ಗಳಲ್ಲಿ ಇಲ್ಲಿಯವರೆಗೆ ಫೋನಿನ ಮುಂದಿನ ಭಾಗದಲ್ಲಿ ಕಾಣುತಲಿತ್ತು, ಆದರೆ ಚಿತ್ರ ತಿಳಿಸುತ್ತೆ ಮೊಟೊ ಎಮ್ ಮತ್ತು ಎಮ್ ಪ್ಲಸ್ ರೇರ್ ಮೌಂಟರ್ ನಲ್ಲಿ ಹೊಂದಲಿದೆ.

ಎ 4.6 ಇಂಚು ಡಿಸ್ಪ್ಲೆ ಮೊಟೊ ಎಮ್ ನಲ್ಲಿ ಮತ್ತು 5.5 ಇಂಚು ಡಿಸ್ಪ್ಲೆ ಎಮ್ ಪ್ಲಸ್ ನಲ್ಲಿ
ಜಿಎಫ್‍ಎಕ್ಸ್‍ಬೆಂಚ್ ಸ್ಪೆಸಿಫಿಕೇಷನ್ಸ್ ಬಗ್ಗೆ ವಿಷಯ ಹೊರಗೆ ತಂದಿದೆ. ಅದರ ಪ್ರಕಾರ ಒಂದು ಚಿಕ್ಕ ಬದಲಾವಣೆಯೆಂದರೆ ಮೊಟೊ ಎಮ್ ನಲ್ಲಿ 4.6 ಇಂಚಿನ 1080 ಪಿಕ್ಸೆಲ್ ನ ಡಿಸ್ಪ್ಲೆ ಇದೆ 2013 ರ ಮೊಟೊ ಎಕ್ಸ್ ನಂತೆ. ಮತ್ತೊಂದು ಕಡೆ ಮೊಟೊ ಎಮ್ ಪ್ಲಸ್ ಫೀಚರ್ಸ್ ನಲ್ಲಿ ಕಾಣಬಯಸುವಂತಹುದು 5.5 ಇಂಚಿನ ಡಿಸ್ಪ್ಲೆ ಅದು ಕೂಡ 1080 ಪಿಕ್ಸೆಲ್ಸ್ ರಿಸೊಲ್ಯುಷನ್ ಹೊಂದಿರುತ್ತದೆ.

ಮೊಟೊ ಎಮ್ ಗಾಗಿ ಮೀಡಿಯಾಟೆಕ್ ಎಮ್‍ಟಿ6750 ಚಿಪ್‍ಸೆಟ್
ಜಿಎಫ್‍ಎಕ್ಸ್‍ಬೆಂಚ್ ವರದಿ ಪ್ರಕಾರ ಮೊಟೊ ಎಮ್ ಮೀಡಿಯಾಟೆಕ್ ಎಮ್‍ಟಿ6750 ಚಿಪ್‍ಸೆಟ್ 3ಜಿಬಿ ರ್ಯಾಮ್ ಮತ್ತು 32 ಜಿಬಿ ಇಂಟರ್ನಲ್ ಸ್ಟೊರೇಜ್ ನೊಂದಿಗೆ ಬರುತ್ತದೆ ಅದರಲ್ಲಿ ಕೇವಲ 25 ಜಿಬಿ ಮಾತ್ರ ಉಪಯೋಗಕ್ಕೆ ಲಭ್ಯ. ಯಾವ ಚಿಪ್‍ಸೆಟ್ ಮೊಟೊ ಎಮ್ ಪ್ಲಸ್ ನಲ್ಲಿ ಉಪಯೋಗಿಸಲಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ದೊರೆತಿಲ್ಲಾ. ಮೊಟೊ ಎಮ್ ನದೆ ಚಿಪ್ ಸೆಟ್ ಉಪಯೋಗಿಸಬಹುದು.

16 ಎಮ್‍ಪಿ ರೇರ್ ಕ್ಯಾಮೆರಾ ಮತ್ತು 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
ಮೊಟೊ ಎಮ್ ನಲ್ಲಿ 16 ಎಮ್‍ಪಿ ರೇರ್ ಫೇಸಿಂಗ್ ಕ್ಯಾಮೆರಾ ಹೊಂದಿದ್ದು 4ಕೆ ವೀಡಿಯೊಸ್ ರೆಕೊರ್ಡ್ ಮಾಡಬಹುದು ಮತ್ತು 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಹೊಂದಿದ್ದು ಎಫ್‍ಎಚ್‍ಡಿ ವೀಡಿಯೊಸ್.

ಮೊಟೊ ಎಮ್ ಪ್ಲಸ್ ನಲ್ಲಿ ದೊಡ್ಡ ಬ್ಯಾಟರಿ
ಮೊಟೊ ಎಮ್ ಪ್ಲಸ್ ನಲ್ಲಿ ಮೊಟೊ ಎಮ್ ಕ್ಕಿಂತ ದೊಡ್ಡ ಬ್ಯಾಟರಿ ಹೊಂದಲಿದೆ. ಮೊಟೊ ಎಮ್ ಪ್ಲಸ್ 3000 ಎಮ್‍ಎಎಚ್ ಬ್ಯಾಟರಿ ಹೊಂದಿದ್ದು ಮತ್ತು ಮೊಟೊ ಎಮ್ ನದು ಚಿಕ್ಕ ಬ್ಯಾಟರಿ 2700 ಎಮ್‍ಎಎಚ್ ಕೆಪಾಸಿಟಿ ಯೊಂದಿಗೆ.

ಆಂಡ್ರೊಯಿಡ್ 6.0 / ಗೂಗಲ್ ಪ್ಲೆ ಎಡಿಷನ್
ಇದೊಂದು ಆಸಕ್ತಿದಾಯಕ ವಿಷಯ. ಜಿಎಫ್‍ಎಕ್ಸ್‍ಬೆಂಚ್ ಪ್ರಕಾರ ಮೊಟೊ ಎಮ್ ಗೂಗಲ್ ಪ್ಲೆ ಎಡಿಷನ್ ಸ್ಮಾರ್ಟ್‍ಫೋನ್ ಆಂಡ್ರೊಯಿಡ್ 6.0 ದೊಂದಿಗೆ. ಸ್ವಲ್ಪ ಸಮಯಕ್ಕೆ ಈಗ ಗೂಗಲ್ ಪ್ಲೆ ಎಡಿಷನ್ ಡಿವೈಜ್‍ಗಳಿವೆ ಮತ್ತು ನಾವು ಇದನ್ನು ತಪ್ಪಾದ ಸ್ಪೆಸಿಫಿಕೇಷನ್ ಎಂದು ಊಹಿಸುತ್ತಿದ್ದೇವೆ.

ಟೆಕ್‍ಡ್ರೊಯಿಡರ್ ಪ್ರಕಾರ ಬೆಲೆ ಮತ್ತು ಲಭ್ಯತೆ
ಮೊಟೊ ಎಮ್ ಮತ್ತು ಮೊಟೊ ಎಮ್ ಪ್ಲಸ್ ಕೇವಲ ಏಷಿಯನ್ ಮಾರುಕಟ್ಟೆ ಗಾಗಿ. ಇದರ ಅರ್ಥ ಇದು ಭಾರತ, ಚೀನಾ ದಂತಹ ದೇಶಗಳಲ್ಲಿ ಲಭ್ಯವಿದೆ. ಅದೇನಿದ್ದರೂ, ಬೆಲೆಯ ಬಗ್ಗೆ ಯಾವುದೇ ಮಾತಿಲ್ಲಾ. ನಮ್ಮ ಊಹೆಯ ಪ್ರಕಾರ ಈ ಫೋನ್‍ಗಳು $200 ಮತ್ತು $250 ಬೆಲೆಯೊಂದಿಗೆ ಬರಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470