Just In
- 2 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 2 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 3 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 4 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Movies
ಕೆಎಲ್ ರಾಹುಲ್ಗೆ ಕಾರು ಇಲ್ಲ, ಬಂಗ್ಲೆಯೂ ಇಲ್ಲ! ಎಲ್ಲಾ ಬರಿ ಓಳು
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ? ಈ ಬಗೆಯ ಆಹಾರ ಸೇವನೆ ಒಳ್ಳೆಯದು
- News
7th Pay Commission DA: ನೌಕರರಿಗೆ 18 ತಿಂಗಳ ಬಾಕಿ DA ಹಣ ಎಷ್ಟು ಕಂತುಗಳಲ್ಲಿ ಸಿಗಲಿದೆ? ತಿಳಿಯಿರಿ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮೊಟೊರೊಲಾ ಮೊಟೊ ಎಂ' ಭಾರತದಲ್ಲಿ ಲಾಂಚ್: ತಿಳಿಯಲೇಬೇಕಾದ 5 ಅಂಶಗಳು!
ಲೆನೊವೊ ಮಾಲೀಕತ್ವದ ಮೊಟೊರೊಲಾ ಇದೇ ತಿಂಗಳಲ್ಲಿ(ನವೆಂಬರ್ 2016) ತನ್ನ 'ಮೊಟೊರೊಲಾ ಮೊಟೊ ಎಂ(Motorola Moto M)' ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಅನಾವರಣ ಮಾಡಿತು. ಈ ಸ್ಮಾರ್ಟ್‌ಫೋನ್‌ನ ವಿಶೇಷತೆ ಎಂದರೆ ಮೊಟೊ ಸ್ಮಾರ್ಟ್‌ಫೋನ್‌ನ ಇದೇ ಮೊದಲ ಡಿವೈಸ್ ಮೆಟಲ್ ಬಾಡಿಯೊಂದಿಗೆ, ಹಿಂಭಾಗ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.

ಕಳೆದ ಕೆಲವು ದಿನಗಳ ಹಿಂದಷ್ಟೇ ಮೊಟೊರೊಲಾ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ 'ಮೊಟೊ ಎಂ' ಬ್ಯಾಗ್ರೌಂಡ್ ಇಮೇಜ್ ಅನ್ನು ತೋರಿಸಿ ಶೀಘ್ರದಲ್ಲಿ ಭಾರತಕ್ಕೆ ಬರಲಿದೆ ಎಂದು ಟ್ವೀಟ್ ಮಾಡಿತ್ತು. ಆದರೆ ಕಂಪನಿಯು ಮೊಟೊ ಎಂ ಡಿವೈಸ್ ಭಾರತಕ್ಕೆ ಬರುವ ಅಧಿಕೃತ ದಿನಾಂಕವನ್ನು ಮಾತ್ರ ಕಂಪನಿ ಬಹಿರಂಗಪಡಿಸಿಲ್ಲ. ಭಾಗಶಃ ಡಿಸೆಂಬರ್ ಎರಡನೇ ವಾರದಲ್ಲಿ ಲಾಂಚ್ ಮಾಡುವ ನಿರೀಕ್ಷೆ ಇದೆ. 'ಮೊಟೊರೊಲಾ ಮೊಟೊ ಎಂ' ಆಫರ್ ಮಾಡುವ ಫೀಚರ್‌ಗಳು ಏನು ಎಂಬುದನ್ನು ಮಿಸ್ ಮಾಡದೇ ಓದಿರಿ.
15,800 ರೂಗೆ, 16MP ಸೆಲ್ಫಿ ಕ್ಯಾಮೆರಾ/3GB RAM 'ಓಪ್ಪೋ ಎ57' ಲಾಂಚ್

5.5 ಇಂಚಿನ ಅಮೋಲ್ಡ್ ಡಿಸ್‌ಪ್ಲೇ
'ಮೊಟೊರೊಲಾ ಮೊಟೊ ಎಂ' 5.5 ಇಂಚಿನ ಸೂಪರ್ ಅಮೋಲ್ಡ್ ಡಿಸ್‌ಪ್ಲೇ ಜೊತೆಗೆ ಕರ್ವ್‌ಡ್ 2.5D ಗ್ಲಾಸ್ ಸ್ಕ್ರೀನ್ ಹೊಂದಿದೆ. ಡಿವೈಸ್ ಹಿಂಭಾಗದಲ್ಲಿ ಇಂಡೆಕ್ಸ್ ಫಿಂಗರ್‌ಗೆ ಎಟಕುವ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.

ಹೀಲಿಯೊ ಪಿ15 ಚಿಪ್‌ಸೆಟ್ ಚಾಲಿತವಾಗಿದೆ
ಮೊಟೊ ಎಂ, ಮಿಡಿಯಾಟೆಕ್ ಹೀಲಿಯೊ ಪಿ15 ಚಿಪ್‌ಸೆಟ್, ಆಕ್ಟಾ-ಕೋರ್ 2.2GHz ಚಿಪ್ ಹೊಂದಿದೆ. ಮಾಲಿ T860 MP2 ಜಿಪಿಯು, 4GB RAM ಹೊಂದಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

16MP ಹಿಂಭಾಗ ಕ್ಯಾಮೆರಾ
ಮೊಟೊರೊಲಾ ಮೊಟೊ ಎಂ 16GB ಹಿಂಭಾಗ ಕ್ಯಾಮೆರಾ ಹೊಂದಿದ್ದು, PDAF ಮತ್ತು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಸಪೋರ್ಟ್ ಹೊಂದಿದೆ. 8MP ಮುಂಭಾಗ ಕ್ಯಾಮೆರಾ ಜೊತೆಗೆ 85 ಡಿಗ್ರಿ ವೈಡ್ ಆಂಗಲ್ ಲೆನ್ಸ್ ಹೊಂದಿದೆ.

ಲೆನೊವೋ ವೈಬ್ UI
ಇದೇ ಮೊದಲ ಬಾರಿಗೆ ಮೊಟೊರೊಲಾ ಸ್ಮಾರ್ಟ್‌ಫೋನ್ ನಾನ್-ಸ್ಟಾಕ್ UI(User Interface) ಶಿಪ್ಪಿಂಗ್ ಪಡೆಯುತ್ತಿದೆ. ಮೊಟೊರೊಲಾ ಮೊಟೊ ಎಂ, ಆಂಡ್ರಾಯ್ಡ್ 6.0.1 ಮಾರ್ಷ್‌ಮಲ್ಲೊ ಚಾಲಿತವಾಗಿದ್ದು, ಲೆನೊವೊ ವೈಬ್ UI ಹೊಂದಿದೆ.

3050mAh ಬ್ಯಾಟರಿ ಮತ್ತು ಡೋಲ್‌ಬೈ ಸ್ಟೀರಿಯೋ ಸ್ಪೀಕರ್‌ಗಳು
'ಮೊಟೊರೊಲಾ ಮೊಟೊ ಎಂ' 3050mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಬಂದಿದ್ದು, ಸಂಪೂರ್ಣ ಒಂದು ದಿನ ಕಾರ್ಯಕ್ಷಮತೆ ಪೂರೈಸಬಲ್ಲದು. ಲೆನೊವೋ ಎರಡು ಡೋಲ್‌ಬೈ ಅಟ್ಮೋಸ್ ಸ್ಟೀರಿಯೊ ಸ್ಪೀಕರ್‌ಗಳನ್ನು ಆಡ್ ಮಾಡಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470