Home
ಮೊಬೈಲ್

ನೋಕಿಯಾ 3310 ಫೀಚರ್ ಫೋನ್ ಇಲ್ಲಿ ಕೇಲವ ರೂ.349 ಸಿಗಲಿದೆ

ನೋಕಿಯಾ ಅಭಿಮಾನಿಗಳು ಫೀಚರ್ ಫೋನ್ ಅನ್ನು ಖರೀಸಲು ತುದಿಗಾಲಿನಲ್ಲಿ ನಿಂತ್ತಿದ್ದರೂ. ಆದರೆ ನೋಕಿಯಾ ಈ ಫೋನಿನ ಬೆಲೆಯನ್ನು ರೂ.3310 ನಿಗಧಿ ಮಾಡಿತ್ತು. ಗ್ರಾಹಕರು ಇಷ್ಟು ಮೊತ್ತವನ್ನು ಪಾವತಿಸಿ ಫೀಚರ್ ಫೋನ್ ಖರೀದಿಸುವ ಮನಸ್ಸು ಮಾಡಲಿಲ್ಲ.

By Srinidhi

ವಿಶ್ವ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ನೋಕಿಯಾ ತನ್ನ ಹಿಂದಿನ ಫೀಚರ್ ಫೋನ್ 3310 ಫೀಚರ್ ಫೋನ್ ಅನ್ನು ಮತ್ತೆ ಮಾರುಕಟ್ಟೆಗೆ ಹೊಸ ಮಾದರಿಯಲ್ಲಿ ಪರಿಚಯಿಸಿತ್ತು. ನೋಕಿಯಾ ಅಭಿಮಾನಿಗಳು ಫೀಚರ್ ಫೋನ್ ಅನ್ನು ಖರೀಸಲು ತುದಿಗಾಲಿನಲ್ಲಿ ನಿಂತ್ತಿದ್ದರೂ. ಆದರೆ ನೋಕಿಯಾ ಈ ಫೋನಿನ ಬೆಲೆಯನ್ನು ರೂ.3310 ನಿಗಧಿ ಮಾಡಿತ್ತು. ಗ್ರಾಹಕರು ಇಷ್ಟು ಮೊತ್ತವನ್ನು ಪಾವತಿಸಿ ಫೀಚರ್ ಫೋನ್ ಖರೀದಿಸುವ ಮನಸ್ಸು ಮಾಡಲಿಲ್ಲ.

ನೋಕಿಯಾ 3310 ಫೀಚರ್ ಫೋನ್ ಇಲ್ಲಿ ಕೇಲವ ರೂ.349 ಸಿಗಲಿದೆ

ಓದಿರಿ: ಸ್ಮಾರ್ಟ್‌ಫೋನ್ ಬಳಕೆದಾರರೇ CC ಕ್ಲಿನರ್ ಅನ್‌ಇನ್‌ಸ್ಟಾಲ್ ಮಾಡಿ! ಯಾಕೆ?

ಇದೇ ಮಾದರಿಯಲ್ಲಿ ಕಡಿಮೆ ಬೆಲೆಗೆ ಹಲವಾರು ಫೋನ್ ಗಳು ಕಾಣಿಸಿಕೊಂಡಿದ್ದವು. ಇದೇ ಸಾಲಿಗೆ ಸೇರಲಿದೆ ಚೀನಾ ಮೂಲದ ಇನ್ವೋಯು ಕಂಪನಿಯೂ ನೋಕಿಯಾ 3310 ಕ್ಲೊನ್ ಫೀಚರ್ ಫೋನ್ ಅನ್ನು ರೂ.349 ಗಳಿಗೆ ಬಿಡುಗಡೆ ಮಾಡಿದ್ದು, ಈ ಮೂಲಕ ನೋಕಿಯಾಗೆ ಸೆಡ್ಡು ಹೊಡೆದಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಕಿಯಾ ಕ್ಲೊನ್ ಗಳು:

ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಕಿಯಾ ಕ್ಲೊನ್ ಗಳು:

ನೋಕಿಯಾ ಮಾರುಕಟ್ಟೆಗೆ ನೋಕಿಯಾ 3310 ಮಾಡಿದ ನಂತರದಲ್ಲಿ ಡ್ರಾಗೋ 3310 ಮತ್ತು ಲಾಫೀ 3310 ಎನ್ನುವ ಎರಡು ಫೀಚರ್ ಫೋನ್‌ಗಳು ಲಾಂಚ್ ಆಗಿತ್ತು. ಇವುಗಳ ಬೆಲೆ ಕ್ರಮವಾಗಿ ರೂ.799 ಮತ್ತು ರೂ.600 ಆಗಿತ್ತು. ಈಗ ಹೊಸ ಸೇರ್ಪಡೆ ಇನ್ವೋಯು I7 ಫೋನ್.

ಇನ್ವೋಯು I7 ಫೀಚರ್ ಫೋನ್:

ಇನ್ವೋಯು I7 ಫೀಚರ್ ಫೋನ್:

ಇನ್ವೋಯು I7 2G ಸಫೋರ್ಟ್ ಮಾಡಲಿದ್ದು, ಇದರಲ್ಲಿ ಜಿಯೋ ಸಿಮ್ ಹಾಕಲು ಸಾಧ್ಯವಾಗುವುದಿಲ್ಲ. ನೋಕಿಯಾ 3310ದಲ್ಲೂ 4G ಸಿಮ್ ಹಾಕಲು ಸಾಧ್ಯವಾಗುವುದಿಲ್ಲ.. ಈ ಫೀಚರ್ ಫೋನ್ ಸ್ನಾಪ್‌ಕ್ಲೂಸ್‌ನಲ್ಲಿ ದೊರೆಯಲಿದೆ.

All about Nokia 3310 Phone - GIZBOT KANNADA
ಇನ್ವೋಯು I7 ವಿಶೇಷತೆ:

ಇನ್ವೋಯು I7 ವಿಶೇಷತೆ:

ಈ ಫೀಚರ್ ಫೋನಿನಲ್ಲಿ 1.44 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದು. 32MB RAM ಮತ್ತು 64MB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು. ಅಲ್ಲೇ ಈ ಫೋನಿನಲ್ಲಿ LED ಟಾರ್ಜ್ ಲೈಟ್ ನೀಡಲಾಗಿದೆ. FM ರೇಡಿಯೋ ಸಹ ಇದರಲ್ಲಿ. ಸಿಂಗಲ್ ಸಿಮ್ ಹಾಕಬಹುದಾಗಿದೆ.

Best Mobiles in India

English summary
another brand called Inovu has come up with the Inovu I7. This is among the cheapest phones in the country as it is priced at Rs. 349. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+