Subscribe to Gizbot

ಆನ್‌ಲೈನ್‌ಲ್ಲಿ ಸೋನಿ ಸ್ಮಾರ್ಟ್‌ಫೋನ್‌ ಡೀಲ್‌ ಮಾಡಿ

Written By:

ಸೋನಿ ಎಕ್ಸ್‌ಪಿರಿಯಾ z ಈಗಾಗ್ಲೇ ಭಾರತದ ಮಾರುಕಟ್ಟೆಯನ್ನು ಪ್ರೇವೇಶಿಸಿದೆ. ಆದ್ರೆ ಈ ಮೊಬೈಲ್‌ಲ್ಲಿ ಜಲ ನಿರೋಧಕ(water resistant), ಕ್ವಾಡ್‌ ಪ್ರೋಸೆಸರ್‌,5 ಇಂಚಿನ ಎಚ್‌ಡಿ ಸ್ಕ್ರೀನ್‌,13 ಎಂಪಿ ಕ್ಯಾಮೆರಾವಿರುವುದ್ದರಿಂದ ಭಾರತದ ಸೋನಿ ಅಭಿಮಾನಿಗಳು ಈ ಸ್ಮಾರ್ಟ್‌ಫೋನ್‌ ಖರೀದಿಗೆ ಮಾಡತೊಡಗಿದ್ದಾರೆ.ಹೀಗಾಗಿ ಗಿಜ್ಬಾಟ್‌ ಇಂದು ತನ್ನ ಪ್ರೀತಿಯ ಓದುಗರಿಗಾಗಿ ಸೋನಿ ಸ್ಮಾರ್ಟ್‌ಫೋನ್‌ನ್ನು ಆನ್‌ಲೈನ್‌ ಡೀಲ್‌ನಲ್ಲಿ ಖರೀದಿಸಲು ಟಾಪ್‌- 15 ಆನ್‌ಲೈನ್‌ ಶಾಪಿಂಗ್ ತಾಣಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಎಲ್ಲಾ ವೆಬ್‌ಸೈಟ್‌ಗಳ ದರವನ್ನು ನೋಡಿ ಸ್ಮಾರ್ಟ್‌ಫೋನ್ ಖರೀದಿಸಿ.

ಸೋನಿ ಎಕ್ಸ್‌ಪೀರಿಯಾ ಝಡ್‌
ವಿಶೇಷತೆ:

5-ಇಂಚಿನ ಟಚ್ ಸ್ಕ್ರೀನ್
1.5 GHz ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ, ಬ್ಲೂಟೂತ್,ಎನ್‌ಎಫ್‌ಸಿ,
2 GB RAM
16 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

ಇದನ್ನೂ ಓದಿ : ಬಿಕಿನಿ ಸುಂದರಿಯಿಂದ ಸೋನಿ ಎಕ್ಸ್‌ಪೀರಿಯಾ ಝಡ್‌ ಟೆಸ್ಟಿಂಗ್‌

ಸೋನಿ ಎಕ್ಸ್‌ಪೀರಿಯಾ ಝಡ್‌ ಸ್ಮಾರ್ಟ್‌ಫೋನ್‌ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
flipkart

flipkart

flipkart

infibeam:

infibeam:

infibeam

Tradus:

Tradus:

Tradus

Snapdeals

Snapdeals

Snapdeals

Saholic:

Saholic:

Saholic

Edabba

Edabba

Edabba

maniacstore

maniacstore

maniacstore

mirchimart

mirchimart

mirchimart

homeshop18

homeshop18

homeshop18

eBay

eBay

eBay

shopclues

shopclues

shopclues

deals.sulekha

deals.sulekha

deals.sulekha

shopping.indiatimes

shopping.indiatimes

shopping.indiatimes

minglekart:

minglekart:

minglekart

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot