ಮಾರುಕಟ್ಟೆಗೆ ಬಂದಿವೆ ಐಫೋನ್‌ ಸಾಧನಗಳು

Posted By:

ಆಪಲ್‌ ಕಂಪೆನಿಯ ಐಫೋನ್‌ 5 ಖರೀದಿಗೆ ಜನ ಈಗ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಈ ಐ ಫೋನ್‌ ಆಕರ್ಷಕವಾಗಿ ಕಾಣಲು ಮತ್ತು ಫೋನ್‌ ಬಳಸಲು ಅನೇಕ ಸಾಧನಗಳು ಮಾರುಕಟ್ಟೆಗೆ ಬಂದಿದೆ. ಗಿಜ್ಬಾಟ್‌ ಅನೇಕ ಓದುಗರು ಐ ಫೋನ್‌ 5 ಖರೀದಿಸಿರಬಹುದು. ಹೀಗಾಗಿ ಮಾರುಕಟ್ಟೆಗೆ ಬಂದಿರುವ ಐಫೋನಿನ ವಿವಿಧ ಸಾಧನಗಳ ಚಿತ್ರ ಮತ್ತು ಆ ಸಾಧನಗಳ ಬೆಲೆಗಳ ಮಾಹಿತಿಯಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಸಾಧನವನ್ನು ಖರೀದಿಸಿ.

ಲಿಂಕ್ : ಪ್ರಪಂಚದದ ವಿಶೇಷ,ವಿಭಿನ್ನ ಕಲಾವಿದನನ್ನು ನೋಡಿದ್ದೀರಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಂದೇ ಸೆಟ್‌ನಲ್ಲಿ ನಾಲ್ಕು ಸಾಧನಗಳು

ಒಂದೇ ಸೆಟ್‌ನಲ್ಲಿ ನಾಲ್ಕು ಸಾಧನಗಳು

ಒಂದೇ ಸೆಟ್‌ನಲ್ಲಿ ನಾಲ್ಕು ಸಾಧನಗಳು

ರೂ. 189 ದರದಲ್ಲಿ ಖರೀದಿಸಿ

ಕವರ್‌ ಕೇಸ್‌

ಕವರ್‌ ಕೇಸ್‌

ಕವರ್‌ ಕೇಸ್‌

ರೂ. 2,140 ದರದಲ್ಲಿ ಖರೀದಿಸಿ

ಹಾರ್ಡ್ ಕೇಸ್‌ ಕವರ್‌

ಹಾರ್ಡ್ ಕೇಸ್‌ ಕವರ್‌

ಹಾರ್ಡ್ ಕೇಸ್‌ ಕವರ್‌

ರೂ. 2,220 ದರದಲ್ಲಿ ಖರೀದಿಸಿ

 ಒಂದೇ ಸೆಟ್‌ನಲ್ಲಿ 12 ಸಾಧನಗಳು

ಒಂದೇ ಸೆಟ್‌ನಲ್ಲಿ 12 ಸಾಧನಗಳು

ಒಂದೇ ಸೆಟ್‌ನಲ್ಲಿ 12 ಸಾಧನಗಳು

ರೂ. 4,050 ದರದಲ್ಲಿ ಖರೀದಿಸಿ

ಹಾರ್ಡ್ ಕೇಸ್‌ ಕವರ್‌

ಹಾರ್ಡ್ ಕೇಸ್‌ ಕವರ್‌

ಹಾರ್ಡ್ ಕೇಸ್‌ ಕವರ್‌

ರೂ. 1,410 ದರದಲ್ಲಿ ಖರೀದಿಸಿ

ಸ್ಕ್ರೀನ್‌ ಪ್ರೊಟೆಕ್ಟರ್‌

ಸ್ಕ್ರೀನ್‌ ಪ್ರೊಟೆಕ್ಟರ್‌

ಸ್ಕ್ರೀನ್‌ ಪ್ರೊಟೆಕ್ಟರ್‌

ರೂ. 413 ದರದಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot