ಜಿಯೋಗೆ ಸೆಡ್ಡು: ಜುಲೈ 19ಕ್ಕೆ ರೂ.999ಕ್ಕೆ ನೋಕಿಯಾ ಫೀಚರ್ ಫೋನ್ ಬಿಡುಗಡೆ..!!!

ನೋಕಿಯಾ ಕಂಪನಿಯೂ ಹೊಸ ಹೊಸ ಸ್ಮಾರ್ಟ್‌ಫೋನ್ ಗಳು ಹಾಗೂ ಫೀಚರ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಇದೇ ಮಾದರಿಯಲ್ಲಿ ಸದ್ಯ ಮತ್ತೇರಡು ಫೋಚರ್ ಫೋನ್ ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

|

ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೇ ತನ್ನ ಅಧಿಪತ್ಯವನ್ನು ಸ್ಥಾಪಿಸುವ ಹುನ್ನಾರ ನಡಸಿರುವ ನೋಕಿಯಾ ಕಂಪನಿಯೂ ಹೊಸ ಹೊಸ ಸ್ಮಾರ್ಟ್‌ಫೋನ್ ಗಳು ಹಾಗೂ ಫೀಚರ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಇದೇ ಮಾದರಿಯಲ್ಲಿ ಸದ್ಯ ಮತ್ತೇರಡು ಫೋಚರ್ ಫೋನ್ ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

ಜಿಯೋಗೆ ಸೆಡ್ಡು: ಜುಲೈ 19ಕ್ಕೆ ರೂ.999ಕ್ಕೆ ನೋಕಿಯಾ ಫೀಚರ್ ಫೋನ್ ಬಿಡುಗಡೆ..!!!

ಓದಿರಿ: ಚೀನಾ ಫೋನ್‌ಗಳಿಗೆ ಸೆಡ್ಡು ಹೊಡೆಯುವ ನಮ್ಮ ದೇಶದ ಸ್ಮಾರ್ಟ್‌ಫೋನ್‌ಗಳು..!

ಜಿಯೋ 1000 ರೂ.ಗೆ ಫೀಚರ್ ಫೋನ್ ನೀಡಲಿದೆ ಎನ್ನುವ ಮಾಹಿತಿಯೂ ತುಂಬ ದಿನಗಳಿಂದ ಕೇಳಿದ್ದರೂ ಇನ್ನು ಮಾರುಕಟ್ಟೆಗೆ ಬಂದಿಲ್ಲ. ಇದೇ ಸಮಯದಲ್ಲಿ ನೋಕಿಯಾ ರೂ.999ಕ್ಕೆ ಫೀಚರ್ ಫೋನ್ ವೊಂದನ್ನು ಬಿಡುಗಡೆ ಮಾಡಿದೆ. ಈ ಹಿನ್ನಲೆಯಲ್ಲಿ ನೋಕಿಯಾ ಫೀಚರ್ ಫೋನ್ ಗಳು ಹೇಗಿದೆ ಎಂಬುದನ್ನು ಈ ಮುಂದಿನಂತೆ ನೋಡುವ.

ನೋಕಿಯಾ 105 ಮತ್ತು ನೋಕಿಯಾ 130:

ನೋಕಿಯಾ 105 ಮತ್ತು ನೋಕಿಯಾ 130:

HMD ಗ್ಲೊಬಲ್ ಸಂಸ್ಥೆಯೂ ನೋಕಿಯಾ 105 ಮತ್ತು ನೋಕಿಯಾ 130 ಫೀಚರ್ ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಇದೇ ಹೆಸರಿನಲ್ಲಿ ಫೋನ್ ಗಳು ಮೈಕ್ರೋ ಸಾಫ್ಟ್ ಕಂಪನಿಯ ಆಡಿಯಲ್ಲಿ ಬಿಡುಗಡೆಯಾಗಿತ್ತು.

ನೋಕಿಯಾ ಫೋನ್ ಗಳ ಬೆಲೆ ಎಷ್ಟು..?

ನೋಕಿಯಾ ಫೋನ್ ಗಳ ಬೆಲೆ ಎಷ್ಟು..?

ಈ ಹಿಂದೆಯೂ ಭಾರತೀಯರಿಗೆ ಕಡಿಮೆ ಬೆಲೆಗೆ ಉತ್ತಮ ಫೋನ್ ಗಳನ್ನು ನೀಡಿ ಮೆಚ್ಚುಗೆ ಗಳಿಸಿದ್ದ ನೋಕಿಯಾ ಮತ್ತೇ ಇದೇ ಕಾರ್ಯಕ್ಕೆ ಮುಂದಾಗಿದೆ. ಈ ಎರಡು ಫೋನ್ ಗಳನ್ನು ಕ್ರಮವಾಗಿ ರೂ.999 ಮತ್ತು ರೂ.1149 ಕ್ಕೆ ಬಿಡುಗಡೆಯನ್ನು ಮಾಡಿದೆ.

Nokia 5 !! ನಾಳೆಯಿಂದಲೇ ಬುಕ್ ಮಾಡಿ ನೋಕಿಯಾ 5 ಆಂಡ್ರಾಯ್ಡ್ !!
ನೋಕಿಯಾ  ಬಿಡುಗಡೆ ಎಂದು.?

ನೋಕಿಯಾ ಬಿಡುಗಡೆ ಎಂದು.?

ಮೊದಲಿಗೆ ನೋಕಿಯಾ 1೦5 ಫೀಚರ್ ಫೋನ್ ಬಿಡುಗಡೆಯಾಗಲಿದ್ದು, ಇದು ಜುಲೈ 19ಕ್ಕೆ ಮಾರುಕಟ್ಟೆಗೆ ಕಾಲಿಡಲಿದೆ. ಈ ಫೋನ್ ರೂ.999ಕ್ಕೆ ದೊರೆಯಲಿದ್ದು, ಬ್ಲೂ, ವೈಟ್ ಮತ್ತು ಬ್ಲಾಕ್ ಬಣ್ಣದಲ್ಲಿ ಸಿಗಲಿದೆ.

ಹೇಗಿರಲಿದೆ ನೋಕಿಯಾ ಫೋನ್..?

ಹೇಗಿರಲಿದೆ ನೋಕಿಯಾ ಫೋನ್..?

ನೋಕಿಯ ಫೋನ್ ಗಳು ರಿಫ್ರೆಶ್ಡ್ ಡಿಸೈನ್ ಹೊಂದಿದ್ದು, ಹೊಸ ಹೊಸ ಆಯ್ಕೆಗಳನ್ನು ಹೊಂದಿವೆ. ಇದರಲ್ಲಿ ಸಿರಿಸ್ 30+ ಸಾಫ್ಟ್ ವೇರ್ ಕಾಣಬಹುದಾಗಿದೆ. ಅಲ್ಲದೇ ನೋಕಿಯಾ 1೦5 ಫೋನಿನಲ್ಲಿ 1.8 ಇಂಚಿನ ಡಿಸ್‌ಪ್ಲೇ ಕಾಣಬಹುದಾಗಿದೆ.

ಏನೇನು ಇರಲಿದೆ..?

ಏನೇನು ಇರಲಿದೆ..?

ನೋಕಿಯಾ 1೦5 ಫೋನಿನಲ್ಲಿ ಎಸ್‌ಡಿ ಕಾರ್ಡ್ ಹಾಕಿಕೊಳ್ಳಬಹುದಾಗಿದೆ. ಎಫ್ ಎಂ ರೇಡಿಯೋ ಇರಲಿದೆ. ಉತ್ತಮ ಬ್ಯಾಟರಿ ಬ್ಯಾಕಪ್ ಇದರಲ್ಲಿದೆ. ಇದನ್ನು ಬಿಟ್ಟರೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

Best Mobiles in India

Read more about:
English summary
HMD Global has launched the refreshed models of the Nokia 105 and the Nokia 130 feature phones in India. to know more visit kannnada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X