Home
ಮೊಬೈಲ್

ನೋಕಿಯಾದಿಂದ ಎರಡು ಡ್ಯುಯಲ್‌ ಸಿಮ್ ಫೀಚರ್‌ಫೋನ್‌ ಬಿಡುಗಡೆ

By Ashwath

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌‌‌ ಮಾರುಕಟ್ಟೆಯಲ್ಲಿ ಹೊಸ ಫೀಚರ್‌ ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ನೋಕಿಯಾ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ನೋಕಿಯಾ 107 ಮತ್ತು ನೋಕಿಯಾ 108 ಫೋನ್‌ಗಳು ಡ್ಯುಯಲ್‌ ಸಿಮ್‌,ಸಿಂಬಿಯನ್‌ ಓಎಸ್‌ ಒಳಗೊಂಡಿದೆ.

ನೋಕಿಯಾ 107 ಡ್ಯುಯಲ್‌ ಸಿಮ್‌ ಫೋನ್‌ಗೆ 1607 ರೂಪಾಯಿ ನಿಗದಿಯಾಗಿದ್ದರೆ,ನೋಕಿಯಾ 108 ಡ್ಯುಯಲ್‌ ಸಿಮ್‌ ಫೋನ್‌ಗೆ 1883 ಬೆಲೆಯನ್ನು ನೋಕಿಯಾ ನಿಗದಿ ಮಾಡಿದೆ.

ನೋಕಿಯಾ 107
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ ಜಿಎಸ್‌ಎಂ)
1.8 ಇಂಚಿನ ಟಿಎಫ್‌ಟಿ QVGA ಸ್ಕ್ರೀನ್‌(160x12 ಪಿಕ್ಸೆಲ್‌)
4 MB RAM
ಸಿಂಬಿಯನ್‌ 30 ಓಎಸ್‌
16GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1020mAh ಬ್ಯಾಟರಿ

ನೋಕಿಯಾ 108
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ ಜಿಎಸ್‌ಎಂ)
1.8 ಇಂಚಿನ ಟಿಎಫ್‌ಟಿ QVGA ಸ್ಕ್ರೀನ್‌(128x160 ಪಿಕ್ಸೆಲ್‌)
4 MB RAM
ಸಿಂಬಿಯನ್‌ 30 ಓಎಸ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
950 mAh ಬ್ಯಾಟರಿ

ನೋಕಿಯಾ ಹೊಸ ಫೀಚರ್‌ ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

ಇದನ್ನೂ ಓದಿ:ನೋಕಿಯಾ ಕಂಪೆನಿಯ ಟಾಪ್‌-20 ಮೊಬೈಲ್‌ಗಳು

 ನೋಕಿಯಾದಿಂದ ಎರಡು ಡ್ಯುಯಲ್‌ ಸಿಮ್ ಫೀಚರ್‌ಫೋನ್‌ ಬಿಡುಗಡೆ

ನೋಕಿಯಾದಿಂದ ಎರಡು ಡ್ಯುಯಲ್‌ ಸಿಮ್ ಫೀಚರ್‌ಫೋನ್‌ ಬಿಡುಗಡೆ

ನೋಕಿಯಾ 107

 ನೋಕಿಯಾದಿಂದ ಎರಡು ಡ್ಯುಯಲ್‌ ಸಿಮ್ ಫೀಚರ್‌ಫೋನ್‌ ಬಿಡುಗಡೆ

ನೋಕಿಯಾದಿಂದ ಎರಡು ಡ್ಯುಯಲ್‌ ಸಿಮ್ ಫೀಚರ್‌ಫೋನ್‌ ಬಿಡುಗಡೆ

ನೋಕಿಯಾ 108

 ನೋಕಿಯಾದಿಂದ ಎರಡು ಡ್ಯುಯಲ್‌ ಸಿಮ್ ಫೀಚರ್‌ಫೋನ್‌ ಬಿಡುಗಡೆ

ನೋಕಿಯಾದಿಂದ ಎರಡು ಡ್ಯುಯಲ್‌ ಸಿಮ್ ಫೀಚರ್‌ಫೋನ್‌ ಬಿಡುಗಡೆ

ನೋಕಿಯಾ 108

 ನೋಕಿಯಾದಿಂದ ಎರಡು ಡ್ಯುಯಲ್‌ ಸಿಮ್ ಫೀಚರ್‌ಫೋನ್‌ ಬಿಡುಗಡೆ

ನೋಕಿಯಾದಿಂದ ಎರಡು ಡ್ಯುಯಲ್‌ ಸಿಮ್ ಫೀಚರ್‌ಫೋನ್‌ ಬಿಡುಗಡೆ

ನೋಕಿಯಾ 107

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+