Home
ಮೊಬೈಲ್

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

By Ashwath

ಫೀಚರ್‌ ಫೋನ್‌ ಮಾರುಕಟ್ಟೆಯಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿರುವ ನೋಕಿಯಾ ಕಂಪೆನಿ ಸ್ಮಾರ್ಟ್‌ಫೋನ್‌‌ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಳ್ಳುತ್ತಿದೆ. ಆಂಡ್ರಾಯ್ಡ್‌ ಓಎಸ್‌ ಸ್ಮಾರ್ಟ್‌ಫೋನ್‌ಗಳ ಮುಂದೆ ವಿಂಡೋಸ್‌ ಓಎಸ್‌ ಹೊಂದಿದ್ದ ನೋಕಿಯಾ ಶತಾಯಗತಾಯವಾಗಿ ಮುಂದೆ ಬರಲು ಪ್ರಯತ್ನಿಸುತ್ತಿದೆ.

ವಿಂಡೋಸ್‌ ಫೋನ್‌ ಓಎಸ್‌ ಬಳಕೆ ಮಾಡಿದ್ದರಿಂದಲೇ ನೋಕಿಯಾ ಕಂಪೆನಿ ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದೆ ಎನ್ನುವ ಮಾತುಗಳ ಮಧ್ಯೆ, ಮುಳುಗುತ್ತಿರುವ ದೊಡ್ಡ ಮೊಬೈಲ್‌ ಕಂಪೆನಿ ನೋಕಿಯಾವನ್ನು ತಾನು ಖರೀದಿಸುತ್ತಿರುವುದಾಗಿ ಮೈಕ್ರೋಸಾಫ್ಟ್‌ ನಿನ್ನೆ ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಹಿಂದೊಮ್ಮೆ ಫೀಚರ್‌ ಫೋನ್‌ನ ಮಾರುಕಟ್ಟೆಯಲ್ಲಿ ರಾಜನಂತೆ ಮೆರೆಯುತ್ತಿದ್ದ ನೋಕಿಯಾ ಕಂಪೆನಿಯ ಆರಂಭದಿಂದ ಇಲ್ಲಿಯವರೆಗೆ ಬಿಡುಗಡೆ ಮಾಡಿದ ಫೋನ್‌ಗಳಲ್ಲಿ ನೋಕಿಯಾಗೆ ಭಾರೀ ಪ್ರಸಿದ್ದಿಯನ್ನು ತಂದು ಕೊಟ್ಟಕೆಲವು ಟಾಪ್‌ ಫೋನ್‌ಗಳ ಮಾಹಿತಿ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ಈ ಫೋಟೋದಲ್ಲಿ ನೀವು ಖರೀದಿಸಿರುವ ಮೊಬೈಲ್‌ನ ಇದ್ದರೂ ಇರಬಹುದು!

ಇದನ್ನೂ ಓದಿ: ಸ್ಯಾಮ್‌ಸಂಗ್‌ ಗೆಲಾಕ್ಸಿಎಸ್‌ 4 ವರ್ಸ‌ಸ್ ನೋಕಿಯಾ 3310

ನೋಕಿಯಾ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ‌: 1992
ನೋಕಿಯಾದ ಮೊದಲ ಜಿಎಸ್‌ಎಂ ಮೊಬೈಲ್‌ ಫೋನ್‌

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ: 1994
ನೋಕಿಯಾ ರಿಂಗ್‌ ಟೋನ್‌ ಹೊಂದಿದ್ದ ಮೊದಲ ಮೊಬೈಲ್‌ ಫೋನ್‌

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ‌: 1996
ನೋಕಿಯಾದ ಮೊದಲ ಸ್ಲೈಡರ್‍ ಮೊಬೈಲ್‌ ಫೋನ್‌

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ: 1996
ಕ್ವರ್ಟಿ ಕೀಪ್ಯಾಡ್‌ ಹೊಂದಿದ ಮೊದಲ ಮೊಬೈಲ್‌ ಫೋನ್‌
ಇಂಟೆಲ್‌ 24 MHz ಪ್ರೊಸೆಸರ್‍ ಒಳಗೊಂಡಿತ್ತು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ:1999
79 ಗ್ರಾಂ ತೂಕ ಮತ್ತು 650 mAh ಬ್ಯಾಟರಿಯನ್ನು ಒಳಗೊಂಡಿತ್ತು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ:2000
ನೋಕಿಯಾಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟ ಮೊಬೈಲ್‌ಫೋನ್‌. 12.6 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಈ ಫೋನ್‌ ವಿಶ್ವದಲ್ಲಿ ಮಾರಾಟವಾಗಿತ್ತು.

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ: 2002
ಸಿಂಬಿಯನ್‌ ಓಎಸ್‌ನಲ್ಲಿ ಬಿಡುಗಡೆಯಾದ ಮೊದಲ ಸ್ಲೈಡರ್‌ಫೋನ್‌,ಮೊದಲ ಬಾರಿಗೆ ಕ್ಯಾಮೆರಾ ವಿಶೇಷತೆಯನ್ನು ಈ ಫೋನ್‌ ಒಳಗೊಂಡಿತ್ತು.

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ‌: 2003
ನೋಕಿಯಾ ಕಂಪೆನಿಗೆ ಭಾರೀ ಜನಪ್ರಿಯತೆ ತಂದು ಕೊಟ್ಟ ಮೊಬೈಲ್‌ ಫೋನ್‌. 250 ಮಿಲಿಯನ್‌ಗಿಂತಲೂ ಅಧಿಕ 1100ಮೊಬೈಲ್‌ಗಳು ವಿಶ್ವದೆಲ್ಲೆಡೆ ಮಾರಾಟವಾಗಿದೆ.

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ: 2003
ನೋಕಿಯಾದ ಮೊದಲ ತ್ರೀಜಿ ಸಂಪರ್ಕ ಹೊಂದಿದ್ದ ಮೊಬೈಲ್‌ ಫೋನ್‌

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ: 2004
ನೋಕಿಯಾದ ಮೊದಲ ಟಚ್‌ಸ್ಕ್ರೀನ್‌ ಮೊಬೈಲ್‌ ಫೋನ್‌

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ: 2005
ಇಂಟರ್‌ನೆಟ್‌ ಸಂಪರ್ಕ‌ ಹೊಂದಿದ ಮೊದಲ ನೋಕಿಯಾ ಟ್ಯಾಬ್ಲೆಟ್‌, 4.13 ಎಂಚಿನ ಈ ಟ್ಯಾಬ್ಲೆಟ್‌ 64 MB RAM, 128 MB ಆಂತರಿಕ ಮೆಮೋರಿಯನ್ನು ಹೊಂದಿತ್ತು.

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ: 2006
Carl Zeiss ಲೆನ್ಸ್‌ ಹೊಂದಿದ ಮೊದಲ ಕಾಮ್ಕೋರ್ಡರ್ ಮೊಬೈಲ್‌ ಫೋನ್‌ ಎಂಬ ಹೆಗ್ಗಳಿಗೆ ಈ ಮೊಬೈಲ್‌ ಫೋನ್‌ಗಿತ್ತು.

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ವರ್ಷ:2007
ಆಪಲ್‌ ಐಫೋನ್‌ ಕಿಲ್ಲರ್‌ ಫೋನ್‌ ಎಂದು ಇದು ಪ್ರಸಿದ್ದವಾಗಿದ್ದ ಈ ಸ್ಲೈಡರ್‌ ಫೋನ್‌,ಜಿಪಿಎಸ್‌,ಮಲ್ಟಿಮೀಡಿಯಾ ವಿಶೇಷತೆಯೊಂದಿಗೆ ಸಿಂಬಿಯನ್‌ ಓಎಸ್‌ನಲ್ಲಿ ಬಿಡುಗಡೆಯಾಗಿತ್ತು.

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ: 2011
ಎಕ್ಸ್‌ಸರಣಿಯಲ್ಲಿ ಬಿಡುಗಡೆಯಾದ ಮೊದಲ ಟಚ್‌ಸ್ಕ್ರೀನ್‌ ಮೊಬೈಲ್‌ ಫೋನ್‌

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ: 2011
ಲಿನಕ್ಸ್ ಆಧಾರಿತ MeeGo ಓಎಸ್‌ನಲ್ಲಿ ಬಿಡುಗಡೆಯಾದ ಮೊದಲ ಮೊಬೈಲ್‌‌ ಫೋನ್‌

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ:2012
ವಿಶ್ವದ ಮೊದಲ 41 ಎಂಪಿ ಕ್ಯಾಮೆರಾ ವಿಶೇಷತೆ ಸಿಂಬಿಯನ್‌ ಓಎಸ್‌ ಹೊಂದಿದ ಸ್ಮಾರ್ಟ್‌ಫೋನ್‌

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ:2011
ಲೂಮಿಯಾ ಸರಣಿ ಮತ್ತು ವಿಂಡೋಸ್‌ ಫೋನ್ ಓಎಸ್‌ ಹೊಂದಿದ ಪ್ರಥಮ ಫೋನ್‌, ಈ ಸ್ಮಾರ್ಟ್‌ಫೋನ್‌ ವಿಂಡೋಸ್‌ ಫೋನ್7 ಓಎಸ್‌ ಹೊಂದಿತ್ತು.

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ‌:2013
ವಿಶ್ವದ ಪ್ರಥಮ 41 ಎಂಪಿ ಕ್ಯಾಮೆರಾ ವಿಶೇಷತೆ ಮತ್ತು ವಿಂಡೋಸ್‌ ಫೋನ್‌ 8 ಓಎಸ್‌ನಲ್ಲಿ ಬಿಡುಗಡೆಯಾದ ಸ್ಮಾರ್ಟ್‌ಫೋನ್‌. ಈ ವರ್ಷದ ಜುಲೈನಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿತ್ತು. ಇನ್ನೂ ಈ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಂದಿಲ್ಲ.

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು

ನೋಕಿಯಾ ಕಂಪೆನಿಯ ಟಾಪ್‌ ಮೊಬೈಲ್‌ಗಳು


ಬಿಡುಗಡೆಯಾದ ವರ್ಷ:2013
ನೋಕಿಯಾ ಬಿಡುಗಡೆ ಮಾಡಿದ ಕೊನೆಯ ಫೀಚರ್‌ ಫೋನ್‌ ಇದಾಗಿದ್ದು, ಕಳೆದ ವಾರ ಈ ಫೀಚರ್‌ ಫೋನನ್ನು ಬಿಡುಗಡೆ ಮಾಡಿತ್ತು.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+