Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ ಮಾರುಕಟ್ಟೆಗೆ ಬರಲಿದೆ ನೋಕಿಯಾ 1100...!!!!
ಆರಂಭದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಗುಣಮಟ್ಟದ ಪೋನ್‌ಗಳ ಮೂಲಕವೇ ಮನೆ ಮಾತಾಗಿದ್ದ ನೋಕಿಯಾ ಮತ್ತೆ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದು, ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಖ್ಯಾತಿಯನ್ನು ಪಡೆದಿದ್ದ ನೋಕಿಯಾ 1100 ಪೋನನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಓದಿರಿ: ನಿಮ್ಮ ಸ್ಮಾರ್ಟ್‌ಪೋನಿನ ಕ್ಯಾಮೆರಾ ಮೂಲಕವೇ ನಿಮ್ಮ ಮೇಲೆ ಕಣ್ಣಿಡಬಹುದು ಹುಷಾರ್..!
ಆದರೆ ಈ ಬಾರಿ ನೋಕಿಯಾ 1100 ಪೋನಿಗೆ ಸ್ಮಾರ್ಟ್ ಟಚ್ ನೀಡಲಾಗಿದ್ದು, ಸ್ಮಾರ್ಟ್ ಪೋನಿನೊಂದಿಗೆ ಬೇಸಿಕ್ ಪೋನನ್ನು ನೀಡುವ ಹೊಸ ಪ್ರಯತ್ನಕ್ಕೆ ಮಾಡಲಾಗಿದೆ. ಇದು ಹೊಸದೊಂದು ಫೀಲ್ ನೀಡಲಿದ್ದು, ಸ್ಮಾರ್ಟ್ ಬೇಸಿಕ್ ಪೋನಿನಂತೆ ಕಾರ್ಯ ನಿರ್ವಹಿಸಲಿದೆ.

ಬೇಸಿಕ್ ಪೋನಿಗೆ ಸ್ಮಾರ್ಟ್ ಟೆಚ್:
ಆದರೆ ಈ ಬಾರಿ ನೋಕಿಯಾ ತನ್ನ ಹಳೇಯ ಬೆಸೀಕ್ ಪೋನಿಗೆ ಸ್ಮಾರ್ಟ್ ಟೆಚ್ ನೀಡದ್ದು, ಹೆಸರನ್ನು ಕೊಂಚ ಬದಲಾಯಿಸಿದ್ದು, 1100ಎಸ್ ಎಂದು ನಾಮಕರಣ ಮಾಡಿದ್ದು, ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಬೇಸಿಕ್ ಪೋನ್ ಆದ ಫ್ಲಿಪ್ ಕವರ್:
ನೋಕಿಯಾ 1100ಎಸ್ ಮೂಲತಃ ಸ್ಮಾರ್ಟ್‌ಪೋನಾಗಿದ್ದು, ಇದರ ಹೊರ ಭಾಗದ ಫ್ಲಿಪ್ ಕವರ್ ಬೇಸಿಕ್ ಪೋನಿನಂತೆ ಕಾರ್ಯ ನಿರ್ವಹಿಸಲಿದ್ದು, ನೋಡಲು ಹಳೆಯ ನೋಕಿಯಾ 1100 ಮಾದರಿಯಲ್ಲೇ ಕಾಣುತ್ತಿದೆ.

ಮತ್ತೆ ಬಂತು ಸ್ನೇಕ್ ಆಟ:
ಈ ಹಿಂದೆ 1100 ಪೋನಿನಲ್ಲಿ ಆಡುತ್ತಿದ್ದ ಸ್ನೇಕ್ ಆಟ ಈ ಪೋನಿನಲ್ಲಿ ಆಡಬಹುದಾಗಿದ್ದು, ಫ್ಲಿಪ್ ಕವರ್ ನಲ್ಲೂ ಒಂದು ಸ್ಕ್ರಿನ್ ಇದ್ದು, ಹಳೇ ಪೋನಿನಲ್ಲಿ ಇದ್ದ ಮಾದರಿಯಲ್ಲೇ ಕೀಪ್ಯಾಡ್ ಇದ್ದು, ಫೀಲ್ ಸಹ ಹಾಗೆಯೇ ಇದೆ, ಅಲ್ಲೇ ಸ್ನೇ ಆಟ ಸಹ ಆಡಬಹುದಾಗಿದೆ.

ಶೀಘ್ರವೇ ಮಾರುಕಟ್ಟೆಗೆ:
ಸದ್ಯ 1100ಎಸ್ ಪೋನು ಕಾನ್ಸಪ್ಟ್ ಹಂತದಲ್ಲಿದ್ದು, ನೋಕಿಯಾ ಶೀಘ್ರವೇ ಈ ಪೋನಿಗೆ ಜೀವ ನೀಡಲಿದೆ ಎನ್ನಲಾಗಿದೆ. ಈ ವರ್ಷದ ಕೊನೆಯಲ್ಲಿ ಮಾರುಕಟ್ಟೆಗೆ ಬಂದರು ಅಚ್ಚರಿ ಪಡಬೇಕಾಗಿಲ್ಲ. ಒಟ್ಟಿನಲ್ಲಿ 1100 ಬಳಸ ಬೇಕು ಎಂದು ಆಸೆ ಪಟ್ಟವರು ಈ ಪೋನನ್ನು ಖರೀದಿಸ ಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470