ನಿಮ್ಮ ಸ್ಮಾರ್ಟ್‌ಪೋನಿನ ಕ್ಯಾಮೆರಾ ಮೂಲಕವೇ ನಿಮ್ಮ ಮೇಲೆ ಕಣ್ಣಿಡಬಹುದು ಹುಷಾರ್..!

ಬೇರೆ ವ್ಯಕ್ತಿಗಳು ನಿಮ್ಮ ವಿರುದ್ಧ ಗೂಢಾಚಾರ ನಡೆಸಲು ನಿಮ್ಮ ಸ್ಮಾರ್ಟ್‌ಪೋನ್ ಕ್ಯಾಮೆರಾವನ್ನು ಹ್ಯಾಕ್ ಮಾಡಬಹುದಾಗಿದೆ.

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಪೋನ್‌ಗಳ ಬಳಕೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್‌ಪೋನು ಇರುವದನ್ನು ನಾವು ಕಾಣಬಹುದಾಗಿದ್ದು, ಈ ಹಿನ್ನಲೆಯಲ್ಲಿ ನಿಮ್ಮ ವಿರುದ್ಧ ಸ್ಪೈ(ಗೂಡಾಚಾರ) ನಡೆಸಲು ನಿಮ್ಮ ಪೋನ್‌ ಕಾಮೆರಾವನ್ನೇ ಬಳಸುವ ಸಾಧ್ಯತೆ ಇದು ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ನಿಮ್ಮ ಸ್ಮಾರ್ಟ್‌ಪೋನಿನ ಕ್ಯಾಮೆರಾ ಮೂಲಕವೇ ನಿಮ್ಮ ಮೇಲೆ ಕಣ್ಣಿಡಬಹುದು ಹುಷಾರ್..!

ಓದಿರಿ: ನೋಟು ನಿಷೇಧದಿಂದಾಗಿ ಶೇ.30ರಷ್ಟು ಕುಸಿದ ಸ್ಮಾರ್ಟ್‌ಪೋನ್ ಮಾರಾಟ

ಬೇರೆ ವ್ಯಕ್ತಿಗಳು ನಿಮ್ಮ ವಿರುದ್ಧ ಗೂಢಾಚಾರ ನಡೆಸಲು ನಿಮ್ಮ ಸ್ಮಾರ್ಟ್‌ಪೋನ್ ಕ್ಯಾಮೆರಾವನ್ನು ಹ್ಯಾಕ್ ಮಾಡಬಹುದಾಗಿದೆ, ನಿಮ್ಮ ಫೋನ್ ಲಾಕ್ ಮಾಡಿದ್ದರು ಹಾಗೇ ಸ್ಕ್ರೀನ್ ಲಾಕ್ ಆಗಿದ್ದ ಸಂದರ್ಭದಲ್ಲೂ ಸಹ ಪೋನಿನ ಕ್ಯಾಮೆರಾದ ಮೂಲಕ ನಿಮ್ಮ ಸುತ್ತ ಮುತ್ತ ನಡೆಯುತ್ತಿರುವ ಘಟನೆಗಳನ್ನು ದೂರದಲ್ಲಿ ಕುಳಿತವರು ನೋಡಬಹುದಾಗಿದೆ.

ಸದ್ಯ ಹ್ಯಾಕಿಂಗ್ ತಂತ್ರಜ್ಞಾನವು ಸಾಕಷ್ಟು ಮುಂದುವರೆದಿದ್ದು, ಆದರಲ್ಲೂ ಆಂಡ್ರಾಯ್ಡ್ ಪೋನುಗಳನ್ನು ಹ್ಯಾಕ್‌ ಮಾಡುವುದು ಸುಲಭ ಸಾಧ್ಯವಾದ ಕೆಲಸವಾಗಿದೆ. ನಿಮ್ಮ ಗಮನಕ್ಕೆ ಬಾರದೆ ಇರುವ ಹಾಗೆಯೇ ನಿಮ್ಮ ಪೋನಿನ ಕ್ಯಾಮೆರವನ್ನು ಚಾಲುಗೊಳಿಸಿ ನಿಮ್ಮ ಮೇಲೆ ಕಣ್ಣು ಇಡುವಷ್ಟ ತಂತ್ರಜ್ಞಾನ ಬೆಳೆದು ನಿಂತಿದೆ.

ನಿಮ್ಮ ಸ್ಮಾರ್ಟ್‌ಪೋನಿನ ಕ್ಯಾಮೆರಾ ಮೂಲಕವೇ ನಿಮ್ಮ ಮೇಲೆ ಕಣ್ಣಿಡಬಹುದು ಹುಷಾರ್..!

ಓದಿರಿ: ಜಿಯೋಗೆ ಸೆಡ್ಡು ಹೊಡೆದ ಬಿಎಸ್ಎನ್ಎಲ್‌ನಿಂದ ಪ್ರತಿ ನಿತ್ಯ ಉಚಿತ ಕರೆ ಕೊಡುಗೆ

ಸದ್ಯ ಲಭ್ಯವಿರುವ ಸ್ಮಾರ್ಟ್‌ಪೋನುಗಳಲ್ಲಿ ಎರಡು ಕಡೆಯಲ್ಲೂ ಕ್ಯಾಮೆರಗಳಿದ್ದು, ಅದನ್ನು ಬಳಸಲು ವಿವಿಧ ಆಪ್‌ಗಳನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ, ಕೆಲ ಹ್ಯಾಕರ್‌ಗಳು ಈ ಆಪ್ ಮೂಲಕವೇ ನಿಮ್ಮ ಪೋನಿ ಕ್ಯಾಮೆರವನ್ನು ಸ್ಪೈ ಮಾಡಲು ಬಳಸು ಮುಂದಾಗಿದ್ದಾರೆ. ಸ್ಮಾರ್ಟ್‌ಪೋನು ಬಳಸುವವರೆ ಈ ನಿಟ್ಟಿನಲ್ಲಿ ಎಚ್ಚರದಿಂದಿರಿ. ಸಿಕ್ಕ ಸಿಕ್ಕ ಆಪ್‌ಗಳನ್ನೇಲ್ಲ ಬಳಸಲು ಮುಂದಾಗದಿರಿ.

Best Mobiles in India

Read more about:
English summary
Yes, smartphone cameras can be used to spy on you – if you’re not careful. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X