ಭಾರತದಲ್ಲಿ ಬಹುನಿರೀಕ್ಷಿತ 'ನೋಕಿಯಾ 130' ಫೋನ್ ಖರೀದಿಸಲು ಲಭ್ಯ!..ಸಂಗೀತ ಪ್ರಿಯರಿಗೆ ಬೆಸ್ಟ್!!

Written By:

ಕ್ವಾಲಿಟಿ ಮತ್ತು ಬ್ರಾಂಡ್ ಅನ್ನು ನೆಚ್ಚಿಕೊಂಡು ಮತ್ತೆ ಹೊಸ ರೂಪ ಪಡೆದು ಬಂದಿರುವ ಬಹುನಿರೀಕ್ಷಿತ ನೋಕಿಯಾದ ಫೀಚರ್ ಫೋನ್‌ 'ನೋಕಿಯಾ 130' ಭಾರತದಲ್ಲಿ ಮಾರಾಟಕ್ಕಿದೆ.!! ಹೌದು, ಎಲ್ಲಾ ಸ್ಟೋರ್‌ಗಳಲ್ಲಿಯೂ 'ನೋಕಿಯಾ 130' ಮಾರಾಟಕ್ಕಿರುವುದಾಗಿ HMD ಗ್ಲೋಬಲ್ ಸಂಸ್ಥೆ ತಿಳಿಸಿದೆ.!!

ನೋಕಿಯಾ 130 ಫೀಚರ್ ಫೋನ್ 1.8 ಇಂಚ್ ಕಲರ್‌ ಸ್ಕ್ರೀನ್‌ ಮತ್ತು ಎಲ್‌ಇಡಿ ಟಾರ್ಚ್ ಹೊಂದಿದ್ದು, ಜೊತೆಗೆ ಡ್ಯುಯಲ್ ಸಿಮ್ ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿದೆ.!! ಮೂರು ಬಣ್ಣಗಳಲ್ಲಿ ನೋಕಿಯಾ 130 ಲಭ್ಯವಿದ್ದು, 1599 ರೂಪಾಯಿಗಳ ಕಡಿಮೆ ಬೆಲೆಗೆ ಅತ್ಯುತ್ತಮ ಫೀಚರ್ಸ್ ಹೊಂದಿರುವ ನೋಕಿಯಾದ ಬೆಸ್ಟ್ ಪೋನ್ ಇದಾಗಿದೆ.!!

ಭಾರತದಲ್ಲಿ ಬಹುನಿರೀಕ್ಷಿತ 'ನೋಕಿಯಾ 130' ಫೋನ್ ಖರೀದಿಸಲು ಲಭ್ಯ!!

ಈ ಫೀಚರ್ಸ್‌ಗಳ ಜೊತೆಗೆ 0.3 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಮೆಮೊರಿ ಕಾರ್ಡ್ ಸೌಲಭ್ಯವನ್ನು ಫೋನ್ ಹೊಂದಿದ್ದು, ನೋಕಿಯಾ 130 32GB ಮೆಮೊರಿಕಾರ್ಡ್ ಅನ್ನು ಸಪೋರ್ಟ್ ಮಾಡಲಿದೆ. ಜೊತೆಗೆ 1020 mAh ಬ್ಯಾಟರಿ ಶಕ್ತಿಯೊಂದಿಗೆ ದೀರ್ಘಕಾಲ ಬ್ಯಾಟರಿಯನ್ನು ಉಳಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ.!!

ಭಾರತದಲ್ಲಿ ಬಹುನಿರೀಕ್ಷಿತ 'ನೋಕಿಯಾ 130' ಫೋನ್ ಖರೀದಿಸಲು ಲಭ್ಯ!!

'ಜಾಗತಿಕ ಮಟ್ಟದಲ್ಲಿ ಗರಿಷ್ಠ ಸಂಖ್ಯೆಯ ಜನರು ಧ್ವನಿ ಆಧಾರಿತ ಕರೆ ಮತ್ತು ಟೆಕ್ಸ್ಟ್‌ ಮೆಸೇಜ್‌ ಸೌಲಭ್ಯ ಮೂಲಕ ಪರಸ್ಪರ ಸಂಪರ್ಕದಲ್ಲಿ ಇದ್ದಾರೆ. ಹೀಗಾಗಿ ಫೀಚರ್ ಫೋನ್‌ಗಳನ್ನು ನಾವು ಕಡೆಗಣಿಸಲು ಆಗುವುದಿಲ್ಲ' ಎಂದು ಎಚ್‌ಎಂಡಿ ಗ್ಲೋಬಲ್‌ ಸಿಇಒ ಅರ್ಟೊ ನುಮೆಲ್ಲಾ ಹೇಳಿದ್ದಾರೆ.

Nokia 5 !! ನಾಳೆಯಿಂದಲೇ ಬುಕ್ ಮಾಡಿ ನೋಕಿಯಾ 5 ಆಂಡ್ರಾಯ್ಡ್ !!

ಓದಿರಿ: ಫೇಸ್‌ಬುಕ್ ಹೊರತರಲಿದೆ ಮುಖ ಗುರುತಿಸುವ ಡಿವೈಸ್!!.ಏನಿದು?

English summary
Long lasting entertainment in your pocket: Press play for more than a day and enjoy music, videos and games on the all new Nokia 130.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot