ನೋಕಿಯಾ 150, ನೋಕಿಯಾ 150 ಡ್ಯುಯಲ್ ಸಿಮ್ ಫೋನ್ಸ್ ಲಾಂಚ್: ರೂ.1,800

By Suneel
|

ಎಚ್‌ಎಂಡಿ ಗ್ಲೋಬಲ್ ಮಂಗಳವಾರ (ಡಿಸೆಂಬರ್ 13) ತನ್ನ ಮೊದಲ ನೋಕಿಯಾ ಬ್ರ್ಯಾಂಡ್'ನ, ನೋಕಿಯಾ 150, ನೋಕಿಯಾ 150 ಡ್ಯುಯಲ್ ಸಿಮ್ ಹೆಸರಿನ ಫೀಚರ್ ಫೋನ್‌ಗಳನ್ನು ಲಾಂಚ್‌ ಮಾಡಿದೆ. ಹಿಂದಿನ ನಿರೀಕ್ಷೆಗೂ ಇದು ಮೀರಿದೆ. ಅಂದಹಾಗೆ ನೋಕಿಯಾ 150, ನೋಕಿಯಾ 150 ಡ್ಯುಯಲ್ ಸಿಮ್ ಎರಡು ಫೀಚರ್ ಫೋನ್‌ಗಳು ಬೇಸಿಕ್ ಫೋನ್‌ಗಳಾಗಿದ್ದು, ಬಹುನಿರೀಕ್ಷಿತ ನೋಕಿಯಾ ಆಂಡ್ರಾಯ್ಡ್ ಫೋನ್‌ಗಳಾಗಿವೆ.

ನೋಕಿಯಾ 150, ನೋಕಿಯಾ 150 ಡ್ಯುಯಲ್ ಸಿಮ್ ಫೋನ್ಸ್ ಲಾಂಚ್: ರೂ.1,800

ರೂ.10,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಟಾಪ್ 5 ಬಜೆಟ್ ಸ್ಮಾರ್ಟ್‌ಫೋನ್‌ಗಳಿವು..!

ನೋಕಿಯಾ 150, ನೋಕಿಯಾ 150 ಡ್ಯುಯಲ್ ಸಿಮ್ ಫೀಚರ್‌ನ ಬೇಸಿಕ್ ಫೋನ್‌ಗಳು 2017 ರ ಮೊದಲ ತ್ರೈಮಾಸಿಕದಿಂದ ಆಯ್ಕೆಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿವೆ.

ನೋಕಿಯಾ 150, ನೋಕಿಯಾ 150 ಡ್ಯುಯಲ್ ಸಿಮ್ ಫೋನ್ಸ್ ಲಾಂಚ್: ರೂ.1,800

ನೋಕಿಯಾ 150, ನೋಕಿಯಾ 150 ಡ್ಯುಯಲ್ ಸಿಮ್(Nokia 150, Nokia 150 Dual Sim) ಬೇಸಿಕ್ ಫೋನ್‌ಗಳು ಇಂಟರ್ನೆಟ್ ಆಕ್ಸೆಸ್ ನೀಡುವುದಿಲ್ಲ. ಆದರೆ MP3 ಪ್ಲೇಯರ್, ಎಫ್‌ಎಂ ರೇಡಿಯೊ, ಬ್ಲೂಟೂತ್ ವಿ3.0 ಜೊತೆಗೆ ಸ್ಲಾಮ್ ಮತ್ತು ವಿಜಿಎ ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲ್ಯಾಶ್ ಫೀಚರ್‌ಗಳನ್ನು ಹೊಂದಿವೆ. ಈ 2 ಸ್ಮಾರ್ಟ್‌ಫೋನ್‌ಗಳು 2.4 ಇಂಚಿನ QVGA (240*320P) ಡಿಸ್‌ಪ್ಲೇ ಹೊಂದಿವೆ. ನೋಕಿಯಾ ಸೀರೀಸ್‌ನ 30+ ಆಪರೇಟಿಂಗ್ ಸಿಸ್ಟಮ್‌ನಿಂದ ರನ್‌ ಆಗಲಿವೆ. ನೋಕಿಯಾ 150, ನೋಕಿಯಾ 150 ಡ್ಯುಯಲ್ ಸಿಮ್ ಫೋನ್‌ಗಳೆರಡು ಅಂದಾಜು ರೂ.1800 ಬೆಲೆಯವಾಗಿವೆ. ಎರಡು ಬೇಸಿಕ್ ಫೋನ್‌ಗಳು 22 ಗಂಟೆಗಳ ಬ್ಯಾಟರಿ ಲೈಪ್ ನೀಡುತ್ತವೆ. ಎಚ್‌ಎಂಡಿ ಗ್ಲೋಬಲ್ ಪ್ರಕಾರ ನೋಕಿಯಾ 150 31 ದಿನಗಳ ಸ್ಟ್ಯಾಂಡ್‌ಬೈ ಟೈಮ್‌ ಬ್ಯಾಟರಿ ಸಾಮರ್ಥ್ಯ ಇದೆ ಎನ್ನಲಾಗಿದೆ. ನೋಕಿಯಾ 150 ಡ್ಯುಯಲ್ ಸಿಮ್ 25 ದಿನಗಳ ಸ್ಟ್ಯಾಂಡ್‌ಬೈ ಟೈಮ್‌ ಬ್ಯಾಟರಿ ಪವರ್ ನೀಡಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ 150, ನೋಕಿಯಾ 150 ಡ್ಯುಯಲ್ ಸಿಮ್ ಫೋನ್ಸ್ ಲಾಂಚ್: ರೂ.1,800

ನೋಕಿಯಾ 150, ನೋಕಿಯಾ 150 ಡ್ಯುಯಲ್ ಸಿಮ್ ಫೋನ್‌ಗಳು ಪೂರ್ವವಾಗಿ ಸ್ನೇಕ್ ಕ್ಸೇನಿಯಾ, ಟ್ರೈ ಅಂಡ್ ಬೈ ವರ್ಸನ್‌ನ ನಿಟ್ರೊ ರೇಸಿಂಗ್ ಗೇಮ್‌ಗಳನ್ನು ಹೊಂದಿದೆ.

ಎಚ್‌ಎಂಡಿ ಗ್ಲೋಬಲ್ ಫಿನ್‌ಲ್ಯಾಂಡ್‌ ಕಂಪನಿ ಆಗಿದ್ದು, ಮೊಬೈಲ್‌ ಪೋನ್‌ಗಳಲ್ಲಿ ನೋಕಿಯಾ ಬ್ರ್ಯಾಂಡ್ ಉಪಯೋಗಿಸುವ ಹಕ್ಕು ಹೊಂದಿದೆ. ಅಂದಹಾಗೆ ಬೇಸಿಕ್ ಫೋನ್‌ಗಳ ಬ್ಯುಸಿನೆಸ್ ಇಂದಿಗೂ ಭಾರತದಲ್ಲಿ ಮತ್ತು ಏಷಿಯಾ ಮತ್ತು ಪಶ್ಚಿಮ ಯುರೋಪ್‌ಗಳಲ್ಲಿ ಹೆಚ್ಚಾಗಿ ಇದೆ. ನೋಕಿಯಾ ಪ್ರಪಂಚದ ಪ್ರಬಲ ಸೆಲ್‌ಫೋನ್ ತಯಾರಕ ಕಂಪನಿ ಆಗಿತ್ತು. ಆದರೆ ಸ್ಮಾರ್ಟ್‌ಫೋನ್ ಶಿಫ್ಟ್‌ ಅನ್ನು ಮಿಸ್‌ ಮಾಡಿಕೊಂಡಿತು. 2014 ರಲ್ಲಿ ತನ್ನ ಎಲ್ಲಾ ಹ್ಯಾಂಡ್‌ಸೆಟ್‌ನ ಚಟುವಟಿಕೆಗಳನ್ನು ಮೈಕ್ರೋಸಾಫ್ಟ್‌ಗೆ ಮಾರಾಟ ಮಾಡಿತು. ಪ್ರಸ್ತುತ ಟೆಲಿಕಾಂ ನೆಟ್‌ವರ್ಕ್‌ ವಸ್ತುಗಳ ಮೇಲೆ ಗಮನಹರಿಸಿದೆ.

ನೋಕಿಯಾ 150, ನೋಕಿಯಾ 150 ಡ್ಯುಯಲ್ ಸಿಮ್ ಫೋನ್ಸ್ ಲಾಂಚ್: ರೂ.1,800

ಮೈಕ್ರೋಸಾಫ್ಟ್, ಆಪಲ್‌ ಮತ್ತು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳೊಂದಿಗೆ ಸ್ಪರ್ಧೆ ಎದುರಿಸಲು ಕಠಿಣ ಶ್ರಮ ಎದುರಿಸಿತು. ಅಲ್ಲದೇ ವಿಶಾಲ ಸಂಖ್ಯೆಯ ಫೋನ್‌ ವ್ಯವಹಾರವನ್ನು ಮೈಕ್ರೋಸಾಫ್ಟ್ ಸ್ಥಗಿತಗೊಳಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Nokia 150, Nokia 150 Dual SIM Feature Phones Launched. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X