ರೂ.10,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಟಾಪ್ 5 ಬಜೆಟ್ ಸ್ಮಾರ್ಟ್‌ಫೋನ್‌ಗಳಿವು..!

By Suneel
|

ಸ್ಮಾರ್ಟ್‌ಫೋನ್‌ ಬಳಸದ ವರ್ಗವೇ ಇಲ್ಲ. ಮಕ್ಕಳಿಂದ ಇಡಿದು ಹಿರಿಯರ ತನಕ ಎಲ್ಲರೂ ಸ್ಮಾರ್ಟ್‌ಫೋನ್ ಬಳಸುತ್ತಾರೆ. ಯಾಕಂದ್ರೆ ಇಂದು ಸ್ಮಾರ್ಟ್‌ಫೋನ್ ದಿನನಿತ್ಯ ಜೀವನವನ್ನು ಎಲ್ಲರಿಗೂ ಸರಳಗೊಳಿಸಿದೆ. ಅಂದಹಾಗೆ ಹೊಸ ವರ್ಷ ಹತ್ತಿರ ಬರುತ್ತಿದೆ. ಎಲ್ಲರೂ ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್‌ಗಳಿರುವ ಸ್ಮಾರ್ಟ್‌ಫೋನ್‌ ಖರೀದಿಸಲು ಬಜೆಟ್‌ ಪ್ಲಾನ್‌ ಮಾಡಿದ್ದಾರೆ. ಆದರೆ ಬಜೆಟ್‌ ಬೆಲೆಯಲ್ಲಿನ ಉತ್ತಮ ಸ್ಮಾರ್ಟ್‌ಫೋನ್‌ಗಳು ಯಾವುವು ಎಂದು ನಿರ್ಧರಿಸುವುದೇ ದೊಡ್ಡ ತಲೆನೋವು ಎನ್ನುವವರು ಇದ್ದಾರೆ.

ಬಜೆಟ್ ಬೆಲೆ ಯಾವಾಗಲು ಪಾಕೆಟ್ ಫ್ರೆಂಡ್ಲಿ ಇದ್ದಹಾಗೆ. ಆದ್ದರಿಂದ ಮೊಬೈಲ್‌ ತಯಾರಕು ಹಿಂದಿನ ವರ್ಷಕ್ಕಿಂದ ಈ ವರ್ಷ ಹೆಚ್ಚಿನ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಬಜೆಟ್ ಬೆಲೆಗೆ 'ಝೆನ್ ಮೊಬೈಲ್'ನಿಂದ 2 4GVoLTE ಸ್ಮಾರ್ಟ್‌ಫೋನ್‌ ಲಾಂಚ್: ಯಾವುವು? ಬೆಲೆ ಎಷ್ಟು?

ಬಜೆಟ್ ಬೆಲೆ ರೂ.10,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ 4G VoLTE, ಫಿಂಗರ್ ಪ್ರಿಂಟ್ ಸೆನ್ಸಾರ್, ಮತ್ತು ಇತರೆ ಹೈ ಎಂಡ್ ಫೀಚರ್‌ಗಳಿರುವ ಬಜೆಟ್ ಬೆಲೆಯ ಸ್ಮಾರ್ಟ್‌ಗಳು ಯಾವುವು? ಅವುಗಳ ಫೀಚರ್‌ಗಳೇನು ತಿಳಿಯಿರಿ.

ಶ್ಯೋಮಿ ರೆಡ್‌ಮಿ ನೋಟ್ 3

ಶ್ಯೋಮಿ ರೆಡ್‌ಮಿ ನೋಟ್ 3

ಖರೀದಿ ಬೆಲೆ ರೂ.9,999
ವಿಶೇಷತೆಗಳು
* 5.5 ಇಂಚಿನ (1920 x 1080 pixels) ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ, 178 ಡಿಗ್ರಿ ಪ್ರದರ್ಶನ ಆಯಾಮ
* ಹೆಕ್ಸಾ-ಕೋರ್ ಸ್ನಾಪ್‌ಡ್ರಾಗನ್ 650 64-bit ಪ್ರೊಸೆಸರ್ ಜೊತೆಗೆ ಅಡ್ರೆನೊ 510 ಜಿಪಿಯು
* 2GB RAM ಜೊತೆಗೆ 16GB ಸ್ಟೋರೇಜ್‌
* 3GB RAM ಜೊತೆಗೆ 32GB ಸ್ಟೋರೇಜ್‌
* ಮೈಕ್ರೋಎಸ್‌ಡಿ ಕಾರ್ಡ್‌ನಿಂದ ಮೆಮೊರಿ ವಿಸ್ತರಣೆ
* MIUI 7 ಆಧಾರಿತ ಆಂಡ್ರಾಯ್ಡ್ 5.1.1 (ಲಾಲಿಪಪ್)
* ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೊ+ನ್ಯಾನೋ+ಮೈಕ್ರೋಎಸ್‌ಡಿ)
* 16MP ಹಿಂಭಾಗ ಕ್ಯಾಮೆರಾ ಜೊತೆಗೆ PDAF, ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಶ್
* 5MP ಸೆಲ್ಫಿ ಕ್ಯಾಮೆರಾ, f/2.0 ಅಪರ್ಚರ್, 1080p ವೀಡಿಯೊ ರೆಕಾರ್ಡಿಂಗ್
* ಇನ್ಫ್ರಾರೆಡ್ ಸೆನ್ಸಾರ್
* 4G LTE ಜೊತೆಗೆ VoLTE
* ವೈಫೈ 802.11 ac/b/g/n (2.4 / 5GHz)
* ಬ್ಲೂಟೂತ್ 4.1, ಜಿಪಿಎಸ್ + GLONASS
* 4000mAh (ಕನಿಷ್ಟ) / 4050mAh (ವಿಶಿಷ್ಟ
) ಬ್ಯಾಟರಿ ಜೊತೆಗೆ ವೇಗದ ಚಾರ್ಜಿಂಗ್

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೋನರ್ ಹೋಲಿ 3

ಹೋನರ್ ಹೋಲಿ 3

ಖರೀದಿ ಬೆಲೆ ರೂ.9,499
ವಿಶೇಷತೆಗಳು
* 5.5 ಇಂಚಿನ (1280 x720 pixels) ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
* 1.2 GHz ಆಕ್ಟಾ-ಕೋರ್ ಕಿರಿನ್ 620 ಪ್ರೊಸೆಸರ್ ಜೊತೆಗೆ Mali 450 ಜಿಪಿಯು
* 2GB RAM ಜೊತೆಗೆ 16GB ಸ್ಟೋರೇಜ್‌
* ಮೈಕ್ರೋಎಸ್‌ಡಿ ಕಾರ್ಡ್‌ನಿಂದ 128GB ವರೆಗೆ ಮೆಮೊರಿ ವಿಸ್ತರಣೆ
* ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ
* ಡ್ಯುಯಲ್ ಸಿಮ್
* 13MP ಹಿಂಭಾಗ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
* 8MP ಸೆಲ್ಫಿ ಕ್ಯಾಮೆರಾ
* 4G LTE
* ವೈಫೈ 802.11 ac/b/g/n
* ಬ್ಲೂಟೂತ್ 4.0, ಜಿಪಿಎಸ್
* 3100mAh ಬ್ಯಾಟರಿ

 ಲೆನೊವೋ ವೈಬ್ ಕೆ5

ಲೆನೊವೋ ವೈಬ್ ಕೆ5

ಖರೀದಿ ಬೆಲೆ ರೂ.8,499
ವಿಶೇಷತೆಗಳು
* 5.5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
* ಆಕ್ಟಾ-ಕೋರ್ 1.5GHz ಕಾರ್ಟೆಕ್ಸ್-ಎ53 ಪ್ರೊಸೆಸರ್
* 2GB RAM ಜೊತೆಗೆ 16GB ಸ್ಟೋರೇಜ್‌
* ಆಂಡ್ರಾಯ್ಡ್ 5.1. (ಲಾಲಿಪಪ್), V5
* 13MP ಹಿಂಭಾಗ ಕ್ಯಾಮೆರಾ ಡ್ಯುಯಲ್ ಟೋನ್
* 2750mAh ರಿಮೂವ್ ಮಾಡಲಾಗದ ಲಿ-ಐಯಾನ್ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ2 2016

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ2 2016

ಖರೀದಿ ಬೆಲೆ ರೂ.9,645
ವಿಶೇಷತೆಗಳು
* 5.5 ಇಂಚಿನ (1280 x 720pixels) ಪೂರ್ಣ ಎಚ್‌ಡಿ ಸೂಪರ್ ಅಮೋಲ್ಡ್ ಡಿಸ್‌ಪ್ಲೇ
* 1.5 GHz ಕ್ವಾಡ್‌-ಕೋರ್ ಸ್ಪೆಡ್‌ಡ್ರಮ್ SC8830 ಪ್ರೊಸೆಸರ್ ಜೊತೆಗೆ Mali-400MP2 ಜಿಪಿಯು
* 1.5GB RAM ಜೊತೆಗೆ 8GB ಸ್ಟೋರೇಜ್‌
* 32GB ಸ್ಟೋರೇಜ್‌ ಮೈಕ್ರೋಎಸ್‌ಡಿ ಕಾರ್ಡ್‌ನಿಂದ ಮೆಮೊರಿ ವಿಸ್ತರಣೆ
* ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌
* ಡ್ಯುಯಲ್ ಸಿಮ್
* 8MP ಹಿಂಭಾಗ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
* 5MP ಸೆಲ್ಫಿ ಕ್ಯಾಮೆರಾ, f/2.2 ಅಪರ್ಚರ್,
* 4G LTE
* ವೈಫೈ 802.11 ac/b/g/n
* ಬ್ಲೂಟೂತ್ 4.1, ಜಿಪಿಎಸ್
* 2600mAh ಬ್ಯಾಟರಿ

ಲೈಫ್‌ ವಾಟರ್ 9

ಲೈಫ್‌ ವಾಟರ್ 9

ಖರೀದಿ ಬೆಲೆ ರೂ.8,177
ವಿಶೇಷತೆಗಳು
* 5.5 ಇಂಚಿನ ಎಫ್‌ಎಚ್‌ಡಿ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ
* 1.3GHz mt6573 ಕ್ವಾಡ್-ಕೋರ್ ಪ್ರೊಸೆಸರ್
* 2GB RAM ಜೊತೆಗೆ 16GB ಸ್ಟೋರೇಜ್‌
* ಡ್ಯುಯಲ್ ಮೈಕ್ರೋ ಸಿಮ್
* 13MP ಹಿಂಭಾಗ ಕ್ಯಾಮೆರಾ ಜೊತೆಗೆ ಡ್ಯುಯಲ್ ಟೋನ್ ಫ್ಲ್ಯಾಶ್
* 5MP ಸೆಲ್ಫಿ ಕ್ಯಾಮೆರಾ
* 4G VoLTE/ವೈಫೈ/ಬ್ಲೂಟೂತ್ 4.1,
* 2800mAh ಬ್ಯಾಟರಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Smartphone Buying Guide: Here Are Top 5 Budget Options Under Rs. 10,000. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X