ಬಿಡುಗಡೆ ಆಯ್ತು ನೋಕಿಯಾ 2: ಬೆಲೆ ಕೇಳಿದ್ರೆ ಚೀನಾ ಫೋನ್‌ಗಳ ಅಧ್ಯಾಯ ಮುಕ್ತಾಯ ಎಂದರ್ಥ.!

ಈಗಾಗಲೇ ಮಾರುಕಟ್ಟೆಯಲ್ಲಿ ನೋಕಿಯಾ 3 ಸ್ಮಾರ್ಟ್‌ಫೋನ್ ಬಜೆಟ್ ಬೆಲೆಗೆ ದೊರೆಯುತ್ತಿದ್ದು, ಅದಕ್ಕಿಂತ ಕಡಿಮೆ ಬೆಲೆಗೆ ನೋಕಿಯಾ 2 ದೊರೆಯುತ್ತಿದೆ, ಗುಣಮಟ್ಟ, ವಿಶೇಷತೆ, ವಿನ್ಯಾಸದಲ್ಲಿ ಟಾಪ್ ಫೋನ್‌ಗಳಿಗೂ ಸ್ಪರ್ಧೆ ನೀಡುವ ಮಾದರಿಯಲ್ಲಿದೆ.

|

ನೋಕಿಯಾ ಬಹುನೀಕ್ಷಿತ ಬಜೆಟ್ ಸ್ಮಾರ್ಟ್‌ಫೋನ್ ನೋಕಿಯಾ 2 ಅನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಮೂಲಕ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ನೀಡಿ ಭಾರತೀಯರಿಗೆ ಹತ್ತಿರವಾಗಿದ್ದ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪನಿಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲು ಮುಂದಾಗಿದೆ.

ಬಿಡುಗಡೆ ಆಯ್ತು ನೋಕಿಯಾ 2: ಬೆಲೆ ಕೇಳಿದ್ರೆ ಚೀನಾ ಫೋನ್‌ಗಳ ಅಧ್ಯಾಯ ಮುಕ್ತಾಯ

ಓದಿರಿ: ಜಿಯೋ DTH ಸೇವೆಗೆ ಟ್ವಿಸ್ಟ್: Tv ನೋಡಲು ಡಿಶ್ ಬೇಕಾಗಿಲ್ಲ..!

ಈಗಾಗಲೇ ಮಾರುಕಟ್ಟೆಯಲ್ಲಿ ನೋಕಿಯಾ 3 ಸ್ಮಾರ್ಟ್‌ಫೋನ್ ಬಜೆಟ್ ಬೆಲೆಗೆ ದೊರೆಯುತ್ತಿದ್ದು, ಅದಕ್ಕಿಂತ ಕಡಿಮೆ ಬೆಲೆಗೆ ನೋಕಿಯಾ 2 ದೊರೆಯುತ್ತಿದೆ, ಗುಣಮಟ್ಟ, ವಿಶೇಷತೆ, ವಿನ್ಯಾಸದಲ್ಲಿ ಟಾಪ್ ಫೋನ್‌ಗಳಿಗೂ ಸ್ಪರ್ಧೆ ನೀಡುವ ಮಾದರಿಯಲ್ಲಿದೆ.

ಗೂಗಲ್ ಅಸಿಸ್ಟೆಂಟ್:

ಬಜೆಟ್ ಫೋನ್ ವರ್ಗದಲ್ಲಿ ನೋಕಿಯಾ 2 ಇದೇ ಮೊದಲ ಬಾರಿಗೆ ಗೂಗಲ್ ಅಸಿಸ್ಟೆಂಟ್ ಅನ್ನು ಅಳವಡಿಸಿದ್ದು, ಇದು ಸ್ಮಾರ್ಟ್‌ಫೋನ್ ಬಳಕೆಯನ್ನು ಬದಲಾಯಿಸಲಿದೆ ಎನ್ನಲಾಗಿದೆ.

ಮೂರು ಬಣ್ಣಗಳಲ್ಲಿ ನೋಕಿಯಾ 2 ಲಭ್ಯ:

ಮೂರು ಬಣ್ಣಗಳಲ್ಲಿ ನೋಕಿಯಾ 2 ಲಭ್ಯ:

ನೋಕಿಯಾ ಇದೇ ನವೆಂಬರ್ ಮಧ್ಯ ಭಾಗದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ನೋಕಿಯಾ 2 ಸ್ಮಾರ್ಟ್‌ಫೋನ್ ಒಟ್ಟು ಮುರು ಬಣ್ಣಗಳಲ್ಲಿ ದೊರೆಯಲಿದೆ ಎನ್ನಲಾಗಿದೆ. ಕಾಪರ್ ಬ್ಲಾಕ್, ಬ್ಲಾಕ್, ವೈಟ್ ಬಣ್ಣಗಳಲ್ಲಿ ಲಭ್ಯವಿರಲಿದೆ.

ಬೆಲೆ:

ಬೆಲೆ:

ನೋಕಿಯಾ 2 ಸ್ಮಾರ್ಟ್‌ಫೋನ್ EUR 99ಕ್ಕೆ ಲಾಂಚ್ ಆಗಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ರೂ. 7,500ಆಗಲಿದೆ. ಆದರೆ ಭಾರತದಲ್ಲಿ ಬರುವ ಸಂದರ್ಭದಲ್ಲಿ ಬೆಲೆಯೂ ರೂ. 6000ದ ಅಸುಪಾಸಿನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ನೋಕಿಯಾ 2 ವಿಶೇಷತೆ:

ನೋಕಿಯಾ 2 ವಿಶೇಷತೆ:

ನೋಕಿಯಾ ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದ್ದು, ಶೀಘ್ರವೇ ಆಂಡ್ರಾಯ್ಡ್ ಒರಿಯೋ ಆಪ್‌ಡೇಟ್ ಸಹ ಪಡೆದುಕೊಳ್ಳಿದೆ. 5 ಇಂಚಿನ HD ಡಿಸ್‌ಪ್ಲೇಯನ್ನು ಈ ಫೋನ್ ಹೊಂದಿರಲಿದೆ. 16:9 ಡಿಸ್‌ಪ್ಲೇ ಅನುಪಾತದಿಂದ ಕೂಡಿರಲಿದೆ.

4100 mAh ಬ್ಯಾಟರಿ:

4100 mAh ಬ್ಯಾಟರಿ:

ಬಜೆಟ್ ಫೋನ್‌ಗಳು ಬ್ಯಾಟರಿ ಉತ್ತಮವಾಗಿರಲಿದೆ. ಈ ಹಿನ್ನಲೆಯಲ್ಲಿ ನೋಕಿಯಾ 2 ಉತ್ತಮ ಬ್ಯಾಟರಿಯನ್ನು ಒಳಗೊಂಡಿದೆ. ನೋಕಿಯಾ 2 ದೊಡ್ಡ 4100 mAh ಬ್ಯಾಟರಿಯನ್ನು ಹೊಂದಿದೆ. ಎರಡು ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.

Nokia 3, 5, 6 Android Smartphones !! ನೋಕಿಯಾ ಆಂಡ್ರಾಯ್ಡ್ ಫೋನ್‌ ಬಗೆಗೆ ಪೂರ್ಣ ಮಾಹಿತಿ..ಒಂದೇ ವಿಡಿಯೋದಲ್ಲಿ!!
ಕ್ವಾಲ್ಕಮ್ ಸ್ನಾಪ್‌ಡ್ರಾಗನ್:

ಕ್ವಾಲ್ಕಮ್ ಸ್ನಾಪ್‌ಡ್ರಾಗನ್:

ಆಂಡ್ರಾಯ್ಡ್ ಸ್ನಾಪ್‌ಡ್ರಾಗನ್ 212 ಪ್ರೋಸೆಸರ್ ಅನ್ನು ನೋಕಿಯಾ 2 ಹೊಂದಿದೆ. ಇದು ಈ ಫೋನಿನ ವೇಗವನ್ನು ಹೆಚ್ಚಿನಸಲಿದೆ. ಅಲ್ಲದೇ ಇದು ಬ್ಯಾಟರಿ ಬ್ಯಾಕಪ್ ಅನ್ನು ಹೆಚ್ಚಿಸುವ ಕಾರ್ಯವನ್ನು ಮಾಡಲಿದೆ.

1 GB RAM - 8 GB ROM:

1 GB RAM - 8 GB ROM:

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ 1GB RAM ಅನ್ನು ಕಾಣಬಹುದಾಗಿದೆ. ಇದಲ್ಲದೇ 8GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ 128GB ವರೆಗೆ SD ಕಾರ್ಡ್ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.

ನೋಕಿಯಾ 2 ಕ್ಯಾಮೆರಾ:

ನೋಕಿಯಾ 2 ಕ್ಯಾಮೆರಾ:

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ 5MP ಸೆಲ್ಪಿ ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ 8MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಜೊತಗೆ LED ಫ್ಲಾಷ್ ಲೈಟ್ ಹೊಂದಿದೆ.

Best Mobiles in India

English summary
Nokia 2 smartphone launched in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X