Home
ಸುದ್ದಿಜಾಲ

ಜಿಯೋ DTH ಸೇವೆಗೆ ಟ್ವಿಸ್ಟ್: Tv ನೋಡಲು ಡಿಶ್ ಬೇಕಾಗಿಲ್ಲ..!

ಇದಲ್ಲದೇ ಫೈಬರ್ ಟು ಹೋಮ್ ಸೇವೆಯೊಂದಿಗೆಯೇ TV ಸೇವೆಯನ್ನು ನೀಡುವ ಯೋಜನೆಯನ್ನು ಜಿಯೋ ರೂಪಿಸಿದ್ದು, ಜಿಯೋ TV ಸೇವೆಯನ್ನು ಬಳಸಿಕೊಳ್ಳಲು ಡಿಶ್ ಬೇಕಾಗಿಲ್ಲ ಎನ್ನಲಾಗಿದ್ದು, ದೇಶ ಸುಮಾರು 100 ನಗರಗಳಲ್ಲಿ ಈ ಸೇವೆಯನ್ನು ಪರಿಚಯಿಸುವಂತ ಕಾರ್ಯವನ್

By Srinidhi

ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಹೈ-ಸ್ಪೀಡ್ ಫೈಬರ್ ಟು ಹೋಮ್ ಸೇವೆಯನ್ನು ಹೊಸ ವರ್ಷದ ಅಂಗವಾಗಿ ಆರಂಭಿಸಲಿದೆ ಎನ್ನಲಾಗಿದೆ. ಈಗಾಗಲೇ ಇದಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸಿದ್ದು, ಹೊಸ ವರ್ಷದ ಸಂಭ್ರಮದ ಅಂಗವಾಗಿ ವೇಗದ ಫೈಬರ್ ಸೇವೆಯನ್ನು ನೀಡಲಿದೆ.

ಜಿಯೋ DTH ಸೇವೆಗೆ ಟ್ವಿಸ್ಟ್: Tv ನೋಡಲು ಡಿಶ್ ಬೇಕಾಗಿಲ್ಲ..!

ಓದಿರಿ: ಮಗಳು ವಿಡಿಯೋ ಮಾಡಿದ್ದಕ್ಕೆ ಐಫೋನ್ X ಇಂಜಿನಿಯರ್‌ನನ್ನು ಕೆಲಸದಿಂದ ಕಿತ್ತುಹಾಕಿದ ಆಪಲ್ !

ಇದಲ್ಲದೇ ಫೈಬರ್ ಟು ಹೋಮ್ ಸೇವೆಯೊಂದಿಗೆಯೇ TV ಸೇವೆಯನ್ನು ನೀಡುವ ಯೋಜನೆಯನ್ನು ಜಿಯೋ ರೂಪಿಸಿದ್ದು, ಜಿಯೋ TV ಸೇವೆಯನ್ನು ಬಳಸಿಕೊಳ್ಳಲು ಡಿಶ್ ಬೇಕಾಗಿಲ್ಲ ಎನ್ನಲಾಗಿದ್ದು, ದೇಶ ಸುಮಾರು 100 ನಗರಗಳಲ್ಲಿ ಈ ಸೇವೆಯನ್ನು ಪರಿಚಯಿಸುವಂತ ಕಾರ್ಯವನ್ನು ಜಿಯೋ ಹಮ್ಮಿಕೊಂಡಿದೆ ಎನ್ನಲಾಗಿದೆ.

ಮೊದಲಿಗೆ 30 ನಗರಗಳಲ್ಲಿ ಸೇವೆ:

ಮೊದಲಿಗೆ 30 ನಗರಗಳಲ್ಲಿ ಸೇವೆ:

ನೂತನ ವರ್ಷದ ಆರಂಭದಿಂದಲೇ ಜಿಯೋ ಹೈ-ಸ್ಪೀಡ್ ಫೈಬರ್ ಟು ಹೋಮ್ ಸೇವೆಯನ್ನು ಶುರು ಮಾಡಲಿದ್ದು, ಮೊದಲಿಗೆ 30 ನಗರಗಳಲ್ಲಿ ಈ ಸೇವೆಯನ್ನು ನೀಡಲಾಗುವುದು. ನಂತರದಲ್ಲಿ ಒಟ್ಟು 100 ನಗರಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುವುದು.

Jio Diwali Offers!! ಜಿಯೋ ದೀಪಾವಳಿ ಡಬಲ್ ಆಫರ್ ಬಗ್ಗೆ ಇಲ್ಲಿದೆ ಪೂರ್ತಿ ಡೀಟೆಲ್ಸ್!!
ಫೈಬರ್ ಟು ಹೋಮ್ ಜೊತೆಗೆ TV:

ಫೈಬರ್ ಟು ಹೋಮ್ ಜೊತೆಗೆ TV:

ಜಿಯೋ ಹೈ-ಸ್ಪೀಡ್ ಫೈಬರ್ ಟು ಹೋಮ್ ಸೇವೆಯೊಂದಿಗೆ TV ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಸುಮಾರು 100ಮಿಲಿಯನ್ ಮನೆಗಳಿಗೆ TV ಸೇವೆಯನ್ನು ನೀಡುವ ಯೋಜನೆಯನ್ನು ರೂಪಿಸಿಕೊಂಡಿದೆ.

3ಲಕ್ಷ ಕಿಮೀ ಉದ್ದದ ಜಾಲ:

3ಲಕ್ಷ ಕಿಮೀ ಉದ್ದದ ಜಾಲ:

ಜಿಯೋ ದೇಶದಲ್ಲಿ ಈಗಾಗಲೇ 300000 KM ಉದ್ದದ ಆಪ್ಟಿಕಲ್ ಫೈಬರ್ ಜಾಲವನ್ನು ಇಡೀ ದೇಶದಾದ್ಯಂತ ಹೊಂದಿದೆ ಎನ್ನಲಾಗಿದೆ. ಇದರಲ್ಲಿ ಅರ್ಧದಷ್ಟು ತಮ್ಮ ಅನಿಲ್ ಅಂಬಾನಿಯೊಂದಿಗೆ ಒಪ್ಪಂದದ ಆಧಾರದ ಮೇಲೆ ಬಳಸಿಕೊಳ್ಳಲಿದ್ದಾರೆ ಮುಖೇಶ್ ಅಂಬಾನಿ.

1 GBPS ವೇಗ:

1 GBPS ವೇಗ:

ಹೈ-ಸ್ಪೀಡ್ ಫೈಬರ್ ಟು ಹೋಮ್ ಸೇವೆ ಹೆಸರಿಗೆ ತಕ್ಕಂತೆ ವೇಗವಾಗಿಯೇ ಕಾರ್ಯನಿರ್ವಹಿದಲಿದ್ದು, 1 GBPS ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಯಾವುದೇ ಸಮಯದಲ್ಲಿ ಇಂಟರ್ನೆಟ್ ಇಲ್ಲ ಎನ್ನುವ ಮಾತೇ ಇಲ್ಲ ಎನ್ನಲಾಗಿದೆ.

ಬೆಲೆ:

ಬೆಲೆ:

ಹೈ-ಸ್ಪೀಡ್ ಫೈಬರ್ ಟು ಹೋಮ್ ಸೇವೆಯನ್ನು ಪಡೆದುಕೊಳ್ಳಲು ಗ್ರಾಹಕರು 4,500 ಠೇವಣಿ ಇಡಬೇಕಾಗಿದೆ. ನಂತರದಲ್ಲಿ ತಿಂಗಳಿಗೆ ರೂ.1000 ಇಲ್ಲವೇ ರೂ. 1500 ಪ್ಯಾಕ್ ಹಾಕಿಸಿಕೊಳ್ಳಬೇಕಾಗಿದೆ.

Best Mobiles in India

English summary
Reliance Jio to launch Fiber broadband, TV. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+