Subscribe to Gizbot

ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

Written By:

ಟಚ್‌ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಸರಿಯಿಲ್ಲ ಫೀಚರ್‌ ಫೋನ್‌ ಒಳ್ಳೆಯದು ಎಂದು ಹೇಳುವವರಿಗೆ ನೋಕಿಯಾದ ಹೊಸ ಫೀಚರ್‌ ಫೋನ್‌ ಈಗ ಆನ್‌ಲೈನ್‌ಲ್ಲಿ ಲಭ್ಯವಿದೆ. ಡ್ಯುಯಲ್‌ ಸಿಮ್‌ ಹಾಕಬಹುದಾದ ನೋಕಿಯಾ 208 ಆನ್‌ಲೈನ್‌ ತಾಣ ಸ್ನಾಪ್‌ಡೀಲ್‌ನಲ್ಲಿ ಲಭ್ಯವಿದ್ದು ಗ್ರಾಹಕರು 5299 ಬೆಲೆಯಲ್ಲಿ ಖರೀದಿಸಬಹುದು.

ಮೈಕ್ರೋಸಾಫ್ಟ್‌ ಕಂಪೆನಿ ನೋಕಿಯಾವನ್ನು ಖರೀದಿಸುವ ಮೊದಲೇ ಬಿಡುಗಡೆಯಾಗಿದ್ದ ಈ ಫೀಚರ್‌ ಫೋನ್‌ ಸೆಪ್ಟೆಂಬರ್‌ನಲ್ಲಿ ಭಾರತದ ಮಾರುಕಟ್ಟೆಗೆ ಬರಲಿದೆ ಎಂದು ಗಿಝ್‌ಬಾಟ್‌ ತಿಳಿಸಿತ್ತು. 2.4- ಇಂಚಿನ QVGA ಸ್ಕ್ರೀನ್‌,ಸೀರಿಸ್‌ 40 ಓಎಸ್‌ 1.3 ಎಂಪಿ ಹಿಂದುಗಡೆ ಕ್ಯಾಮೆರಾ,64 MB RAM,1020mAh ಬ್ಯಾಟರಿಯನ್ನು ಈ ಫೀಚರ್‌ ಫೋನ್‌ ಹೊಂದಿದೆ.


ನೋಕಿಯಾ 208
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
2.4- ಇಂಚಿನ QVGA ಸ್ಕ್ರೀನ್‌
ಸೀರಿಸ್‌ 40 ಓಎಸ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
64 MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್ 3.0, 3.5G HSPA
1020mAh ಬ್ಯಾಟರಿ

ನೋಕಿಯಾ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ


ನೋಕಿಯಾ 208

 ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ


ನೋಕಿಯಾ 208

 ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ


ನೋಕಿಯಾ 208

 ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ


ನೋಕಿಯಾ 208

 ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ


ನೋಕಿಯಾ 208

 ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ನೋಕಿಯಾ ಫೀಚರ್‌ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ


ನೋಕಿಯಾ 208

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot