Subscribe to Gizbot

ನೋಕಿಯಾದ ಡ್ಯುಯಲ್‌ ಸಿಮ್‌ ಫೀಚರ್‌ ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

Posted By:

ಸ್ಮಾರ್ಟ್‌ಫೋನ್‌ ಮಧ್ಯೆ ಫೀಚರ್‌ ಫೋನ್‌ ಬೇಡಿಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನೋಕಿಯಾ ಕಂಪೆನಿ ಹೊಸ ಆಲ್ಯೂಮಿನಿಯಂ ಬಾಡಿ ಇರುವ ಫೀಚರ್‌ ಫೋನನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.ನೋಕಿಯಾ 515 ಹೆಸರಿನ ಫೀಚರ್‌ ಫೋನನ್ನು ನೋಕಿಯಾ 10,898 ಬೆಲೆಯಲ್ಲಿ ಬಿಡುಗಡೆ ಮಾಡಿದ್ದು ಆನ್‌ಲೈನ್‌ ಶಾಪಿಂಗ್‌ ತಾಣ ಸ್ನಾಪ್‌ಡೀಲ್‌ನಲ್ಲಿ ಖರೀದಿಸಬಹುದಾಗಿದೆ.

ಡ್ಯುಯಲ್‌ ಸಿಮ್‌ ಹಾಕಬಹುದಾದ ಫೋನ್‌ ಇದಾಗಿದ್ದು,ಬ್ಲೂಟೂತ್‌,ಜಿಪಿಆರ್‌ಎಸ್‌‌,ಮೈಕ್ರೋ ಯುಎಸ್‌‌ಬಿ,3ಜಿ ವಿಶೇಷತೆಯೊಂದಿಗೆ ಮೊಬೈಲ್‌ ಬಿಡುಗಡೆಯಾಗಿದೆ. ಜೊತೆಗೆ ಫೇಸ್‌ಬುಕ್‌,ಟ್ವೀಟರ್‌,ನಿಂಬುಝ್‌‌ ಅಪ್ಲಿಕೇಶನ್‌ ಒಳಗೊಂಡಿದೆ.

ನೋಕಿಯಾ 515
ವಿಶೇಷತೆ:
ಡ್ಯುಯಲ್‌ ಸಿಮ್‌(ಡ್ಯುಯಲ್‌ ಸ್ಟ್ಯಾಡ್‌ಬೈ)
2.4 ಇಂಚಿನ QVGA ಸ್ಕ್ರೀನ್‌‌(240x320 ಪಿಕ್ಸೆಲ್‌)
64MB RAM
ನೋಕಿಯಾ ಸಿರೀಸ್‌ 40 ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
256MB ಆಂತರಿಕ ಮೆಮೋರಿ
ಆಲ್ಪಾನ್ಯೂಮರಿಕ್‌ ಕೀಪ್ಯಾಡ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200mAh ಬ್ಯಾಟರಿ

ಇದನ್ನೂ ಓದಿ: ನೋಕಿಯಾ ಲ್ಯಾಬ್‌ನಲ್ಲಿ ಹೇಗಿದೆ? ಅಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹೇಗೆ ಯಾವ ರೀತಿ ಪರೀಕ್ಷಿಸುತ್ತಾರೆ?

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನೋಕಿಯಾದ ಡ್ಯುಯಲ್‌ ಸಿಮ್‌ ಫೀಚರ್‌ ಫೋನ್‌ ಬಿಡುಗಡೆ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot