Just In
- 1 hr ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- 1 hr ago
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- 3 hrs ago
ಏರ್ಟೆಲ್ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
- 4 hrs ago
ಪೊಕೊ X5 ಪ್ರೊ ಲಾಂಚ್‌ಗೆ ಡೇಸ್ ಫಿಕ್ಸ್; ಭಾರೀ ಕುತೂಹಲ ಮೂಡಿಸಿದ ಫೀಚರ್ಸ್!
Don't Miss
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Movies
ಬಾಲನಟಿಯರಾಗಿ ಬಂದು ನಾಯಕಿಯರಾಗಿ ರಂಜಿಸುತ್ತಿರುವ ಚೆಂದುಳ್ಳಿ ಚೆಲುವೆಯರ ಜರ್ನಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2017'ರ MWC ವೇದಿಕೆಯಲ್ಲಿ ಲಾಂಚ್‌ಗೆ ರೆಡಿಯಾದ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!
ನೋಕಿಯಾ ಬ್ರ್ಯಾಂಡ್ ಬ್ಯಾಕ್ ಟು ಹೋಮ್ ಎಂಬ ರೀತಿಯಲ್ಲಿ ಪುನಃ ತನ್ನ ಹಿಂದಿನ ಸ್ಥಾನವನ್ನು ಅಲಂಕರಿಸಲಿದೆ. ನೋಕಿಯಾ 2017 ರ ಮೊಬೈಲ್ ವರ್ಲ್ಡ್ ಕಾಂಗ್ರೆಸ್(MWC 2017)ನಲ್ಲಿ ತನ್ನ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಪ್ರದರ್ಶಿಸಲು ನಿರೀಕ್ಷಿಸುತ್ತಿದ್ದು, ಫಿನ್‌ಲ್ಯಾಂಡ್ ಮೂಲದ ಕಂಪನಿ 2017 ರ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ.

ಈ ಹಿಂದೆ ಮೇ ತಿಂಗಳಲ್ಲಿ ನೋಕಿಯಾ, ಫಿನ್‌ಲ್ಯಾಂಡ್ ಮೂಲದ ಎಚ್‌ಎಂಡಿ ಗ್ಲೋಬಲ್ ಕಂಪನಿಗೆ ನೋಕಿಯಾ ಬ್ರ್ಯಾಂಡೆಡ್ ಮೊಬೈಲ್ ಫೋನ್ಸ್ ಮತ್ತು ಟ್ಯಾಬ್ಲೆಟ್ ಅನ್ನು ಮುಂದಿನ 10 ವರ್ಷಗಳ ಅವಧಿ ತಯಾರಿಸಲು ಅನುಮತಿ ನೀಡಿತ್ತು.
ನೋಕಿಯಾ ಕಂಪನಿ 2016 ರ ಕಂಪನಿ 'ಕ್ಯಾಪಿಟಲ್ ಮಾರ್ಕೆಟ್ ಡೇ' ಕಾರ್ಯಕ್ರಮದಲ್ಲಿ ಮುಂದಿನ ವರ್ಷ ಪುನಃ ತನ್ನ ಸ್ಥಾನ ಅಲಂಕರಿಸುವುದಾಗಿ ನಿರೂಪಣೆ ನೀಡಿತ್ತು. ಈ ನಿರೂಪಣೆ ನಿಜವಾಗಿಯೂ ಮುಂದಿನ ವರ್ಷ ಕಾರ್ಯರೂಪಕ್ಕೆ ಬಂದಲ್ಲಿ, ನೋಕಿಯಾ ತನ್ನ N1 ಟ್ಯಾಬ್ಲೆಟ್ ನಂತರದಲ್ಲಿ ಮೊದಲ ಮೊಬೈಲ್ ಡಿವೈಸ್ ಅನ್ನು ಲಾಂಚ್ ಮಾಡಲಿದೆ. ಅಲ್ಲದೇ ಸಿಇಓ ರಾಜೀವ್ ಸೂರಿ'ರವರು 2017 ರ 'ಮೊಬೈಲ್ ವರ್ಲ್ಡ್ ಕಾಂಗ್ರೆಸ್'ನಲ್ಲಿ ಮಾತನಾಡಲಿದ್ದಾರೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ನಂತರದಲ್ಲಿ ಈಗಾಗಲೇ ಸುದ್ದಿಯಲ್ಲಿರುವ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡುವ ಸಾಧ್ಯತೆ ಇದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇ ತಿಂಗಳಲ್ಲಿ ನೋಕಿಯಾ ಬ್ರ್ಯಾಂಡಿಂಗ್‌ನ ಪೋರ್ಟ್‌ಫೋಲಿಯೊ ಪೂರ್ಣಗೊಳಿಸಿ ಅನುಮತಿ ನೀಡಲು, ಎಚ್‌ಎಂಡಿ ಗ್ಲೋಬಲ್, 'ಮೈಕ್ರೋಸಾಫ್ಟ್‌ನಿಂದ' ಷರತ್ತು ಬದ್ಧವಾಗಿ ನೋಕಿಯಾ ಬ್ರ್ಯಾಂಡ್ ಅನ್ನು ಬಳಸಲು ಹಕ್ಕು ಪಡೆದಿದೆ. ಇದರಲ್ಲಿ ನಿರ್ಧಿಷ್ಟ ವಿನ್ಯಾಸಕ್ಕೆ ಸಂಬಂಧಪಟ್ಟ ಹಕ್ಕುಗಳು ಇದ್ದವು. ಈ ಮೂಲಕ ಎಚ್‌ಎಂಡಿ ಗ್ಲೋಬಲ್ ನೋಕಿಯಾ ಬ್ರ್ಯಾಂಡ್‌ನ ಮೊಬೈಲ್ ಪೋನ್ಸ್ ಮತ್ತು ಟ್ಯಾಬ್ಲೆಟ್‌ಗಳಿಗೆ ಜಾಗತಿಕ ಅನುಮತಿ ಪಡೆದ ಏಕೈಕ ಕಂಪನಿ ಆಗಿದೆ. ಹೊಸದಾಗಿ ಸ್ಥಾಪಿತವಾದ ಫಿನ್‌ಲ್ಯಾಂಡ್ ಮೂಲದ ಕಂಪನಿ 500 ದಶಲಕ್ಷ ಡಾಲರ್ ಬಂಡವಾಳ ಹೂಡಿ, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ನೋಕಿಯಾ ಬ್ರ್ಯಾಂಡೆಡ್ ಮೊಬೈಲ್ ಪೋನ್ಸ್ ಮತ್ತು ಟ್ಯಾಬ್ಲೆಟ್‌ಗಳ ಜಾಗತಿಕ ಮಾರುಕಟ್ಟೆಗೆ ಸಪೋರ್ಟ್ ಮಾಡಲು ಒಪ್ಪಿಕೊಂಡಿದೆ.

ನೋಕಿಯಾ 5320, ನೋಕಿಯಾ 1490, ಮತ್ತು ನೋಕಿಯಾ D1C ಎಂಬ ಹಲವು ನೋಕಿಯಾ ಡಿವೈಸ್ ಹೆಸರುಗಳು ಹಲವು ತಿಂಗಳುಗಳಿಂದ ನೋಕಿಯಾ ಲಾಂಚ್ ಮಾಡಲಿರುವ ಡಿವೈಸ್‌ಗಳು ಎಂದು ಗಾಳಿಸುದ್ದಿ ಪಡೆದಿದೆ. ಆದರೆ ನೋಕಿಯಾ ಯಾವ ಡಿವೈಸ್ ಲಾಂಚ್ ಮಾಡುತ್ತದೆ ಎಂದು ಅಧಿಕೃತ ಮಾಹಿತಿ ನೀಡಿಲ್ಲ. ಡಿವೈಸ್ ಬಗ್ಗೆ ತಿಳಿಯಲು ಬಹುಶಃ 2017ರ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ವೇದಿಕೆಯನ್ನು ನಿರೀಕ್ಷಿಸಬೇಕಾಗಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470