ನೋಕಿಯಾ ಆಶಾ 308 ಹಾಗೂ 309 ಬಿಡುಗಡೆ
oi
-Staff
By Super
ನೋಕಿಯಾ ಆಶಾ 308 :
ಡ್ಯುಯೆಲ್ ಸಿಮ್ ಸ್ಮಾರ್ಟ್‌ಫೊನ್ ಆಗಿರುವ ಆಶಾ 308 ಈಸೀ ಸ್ವಾಪ್ ತಂತ್ರಜ್ಞಾನ ಹೊಂದಿದೆ.
ಗಾತ್ರ ಹಾಗೂ ತೂಕ : 109.9 x 54.0 x 13.0 mm, ಸುತ್ತಳತೆಯೊಂದಿಗೆ 104 ಗ್ರಾಂ ತೂಕವಿದೆ.
ದರ್ಶಕ : 3 ಇಂಚಿನ ಮಲ್ಟಿ ಪಾಯಿಂಟ್ ಟಚ್‌ಸ್ಕ್ರೀನ್ ಹಾಗೂ 400 x 240 ಪಿಕ್ಸೆಲ ರೆಸೆಲ್ಯೂಷನ್.
ಆಪರೇಟಿಂಗ್ ಸಿಸ್ಟಂ : ನೋಕಿಯಾ OS (ಸೀರೀಸ್ 40).
ಕ್ಯಾಮೆರಾ : 2MP ಕ್ಯಾಮೆರಾ ದೊಂದಿಗೆ ಫಿಕ್ಸೆಡ್ ಫೊಕಸ್ ಹೊಂದಿದ್ದು ಮುಂಬದಿಯ ಕ್ಯಾಮೆರಾ ಇಲ್ಲ.
ಮೆಮೊರಿ : 64MB ಆಂತರಿಕ ಮೆಮೊರಿ, 128MB ಮಾಸ್ ಮೆಮೊರಿ ಹಾಗೂ ಮೈಕ್ರೋ SD ಸ್ಲಾಟ್‌ನಿಂದಾಗಿ 32GB ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ..
ಕನೆಕ್ಟಿವಿಟಿ : ಬ್ಲೂಟೂತ್, Wi-Fi ಹಾಗೂ ಮೈಕ್ರೋ USB 2.0.
ಬ್ಯಾಟರಿ : 1,110 mAh BL-4U ಬ್ಯಾಟರಿ ಇದ್ದು 6 ಗಂಟೆಗಳ ಟಾಕ್ ಟೈಮ್ ಹಗೂ 510 ಗಂಟೆಗಳ ಸ್ಟ್ಯಾಂಡ್ ಬೈ ನೀಡುತ್ತದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications