ನೋಕಿಯಾ ಆಶಾ 308 ಹಾಗೂ 309 ಬಿಡುಗಡೆ

Posted By: Staff
<ul id="pagination-digg"><li class="next"><a href="/mobile/nokia-asha-308-and-asha-309-launched-2.html">Next »</a></li></ul>
ನೋಕಿಯಾ ಆಶಾ 308 ಹಾಗೂ 309 ಬಿಡುಗಡೆ
ನೋಕಿಯಾ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಆಶಾ 305, ಆಶಾ 306, ಹಾಗೂ ಆಶಾ 311 ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಇಂದು(ಸೆ.25) ಮತ್ತೆರಡು ಫೋನ್‌ಗಳನ್ನು ಸೇರಿಸಿದೆ. ಆಶಾ ಸರಣಿಯಲ್ಲಿನ ಆಶಾ 308 ಹಾಗೂ ಆಶಾ 309 ಫೋನ್‌ಗಳನ್ನು ನೋಕಿಯಾ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಪ್ರತಿಷ್ಠಿತ ಮೊಬೈಲ್‌ ತಯಾರಿಕಾ ಸಂಸ್ಥೆಯಾದ ನೋಕಿಯಾ ಎರಡೂ ಫೋನ್‌ಗಳಿಗೆ ಕೈಗೆಟಕುವ ದರ ನಿಗದಿ ಪಡಿಸಿದ್ದು ಸುಮಾರು 6,000 ರೂ. ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಂದಹಾಗೆ ಆಶಾ 308 ಹಾಗೂ ಆಶಾ 309 ನಲ್ಲಿನ ವಿಶೇಷತೆಗಳ ಕುರಿತಾದ ಸಂಪೂರ್ಣ ವಿವರವನ್ನು ಗಿಜ್ಬಾಟ್‌ ಓದುಗರಿಗಾಗಿ ತರಲಾಗಿದೆ ಒಮ್ಮೆ ಓದಿ ನೋಡಿ.

 

<ul id="pagination-digg"><li class="next"><a href="/mobile/nokia-asha-308-and-asha-309-launched-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot