Home
ಮೊಬೈಲ್

ನೋಕಿಯಾದ ಎರಡು ಆಶಾ ಫೀಚರ್‌ ಫೋನ್‌ ಬಿಡುಗಡೆ

By Ashwath

ಈ ವಾರದ ಆರಂಭದಲ್ಲಿ ಆಶಾ 502 ಡ್ಯುಯಲ್‌ ಸಿಮ್‌ ಫೀಚರ್‌ ಫೋನ್‌ ಬಿಡುಗಡೆ ಮಾಡಿದ್ದ ನೋಕಿಯಾ ಈಗ ಮತ್ತೇ ಎರಡು ಫೀಚರ್‌ ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನೋಕಿಯ ಆಶಾ 500 ಮತ್ತು ಆಶಾ 503 ಫೋನ್‌ ಬಿಡುಗಡೆ ಮಾಡಿದ್ದು, ಆಶಾ 500ಗೆ 4,499 ಬೆಲೆ ,ಆಶಾ 503ಫೋನ್‌ಗೆ 6,799 ಬೆಲೆಯನ್ನು ನಿಗದಿ ಮಾಡಿದೆ. ಆಶಾ 500 ಫೋನ್‌ ಈ ತಿಂಗಳ ಅಂತ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾದರೆ,ಆಶಾ 503 ಜನವರಿಯಲ್ಲಿ ರಿಟೇಲ್‌ ಅಂಗಡಿಗಳಲ್ಲಿ ಲಭ್ಯವಾಗಲಿದೆ ಎಂದು ನೋಕಿಯಾ ತಿಳಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

  ನೋಕಿಯಾ ಆಶಾ 500

ನೋಕಿಯಾ ಆಶಾ 500

ವಿಶೇಷತೆ:
ಸಿಂಗಲ್‌ ಸಿಮ್‌
2.8 ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(320 x 240 ಪಿಕ್ಸೆಲ್‌)
2 ಎಂಪಿ ಹಿಂದುಗಡೆ ಕ್ಯಾಮೆರಾ
64MB ರ್‍ಯಾಮ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

   ನೋಕಿಯಾ ಆಶಾ 503

ನೋಕಿಯಾ ಆಶಾ 503


ವಿಶೇಷತೆ:
ಸಿಂಗಲ್‌ ಸಿಮ್‌
3 ಇಂಚಿನ QVGA ಸ್ಕ್ರೀನ್‌ (320 x 240 ಪಿಕ್ಸೆಲ್‌,ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 2)
5 ಎಂಪಿ ಹಿಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

ನೋಕಿಯಾದ ಎರಡು ಆಶಾ ಫೀಚರ್‌ ಫೋನ್‌ ಬಿಡುಗಡೆ


ವಿಡಿಯೋ ವೀಕ್ಷಿಸಿ

ನೋಕಿಯಾದ ಎರಡು ಆಶಾ ಫೀಚರ್‌ ಫೋನ್‌ ಬಿಡುಗಡೆ


ವಿಡಿಯೋ ವೀಕ್ಷಿಸಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+