Home
ಮೊಬೈಲ್

ನೋಕಿಯಾ ಫೀಚರ್‌ ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

By Ashwath

ಕಡಿಮೆ ಬೆಲೆಯಲ್ಲಿ ಗುಣಮಟ್ಟ ಫೀಚರ್‌ ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ನೋಕಿಯಾ ಕಂಪೆನಿಯ ಡ್ಯುಯಲ್‌ ಸಿಮ್‌ ಫೋನ್‌ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಆಶಾ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಆಶಾ 502 ಫೀಚರ್‌ ಫೋನನ್ನು ನೋಕಿಯಾ ಬಿಡುಗಡೆ ಮಾಡಿದ್ದು, 5,739 ಬೆಲೆಯನ್ನು ನಿಗದಿ ಮಾಡಿದೆ.

ಅಬುದಾಬಿಯಲ್ಲಿ ನಡೆದ ನೋಕಿಯಾ ವರ್ಲ್ಡ್ ಸಮಾರಂಭದಲ್ಲಿ ನೋಕಿಯಾ ಆಶಾ ಸರಣಿಯ ಮೂರು ಹೊಸ ಫೋನ್‌‌ಗಳಾದ ಆಶಾ 500,502,503 ಪರಿಚಯಿಸಿತ್ತು.ಬಿಡುಗಡೆಯಾದ ಎರಡು ತಿಂಗಳ ಬಳಿಕ ನೋಕಿಯಾ ಭಾರತದ ಮಾರುಕಟ್ಟೆಗೆ ಆಶಾ 502 ಫೀಚರ್‌ ಫೋನ್‌ ಬಿಡುಗಡೆ ಮಾಡಿದೆ. ಕಪ್ಪು,ಬಿಳಿ,ಹಳದಿ,ಹಸಿರು,ಕೆಂಪು,ನೀಲಿ ಬಣ್ಣದಲ್ಲಿ ಈ ಫೀಚರ್‌ ಫೋನ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ನೋಕಿಯಾ ಆಶಾ 502 ಭಾರತದ ಮಾರುಕಟ್ಟೆಗೆ ಬಿಡುಗಡೆ

ನೋಕಿಯಾ ಆಶಾ 502 ಭಾರತದ ಮಾರುಕಟ್ಟೆಗೆ ಬಿಡುಗಡೆ

99.6*59.5*11.1 ಮಿ.ಮೀಟರ್‌ ಗಾತ್ರವನ್ನು ಹೊಂದಿರುವ ಆಶಾ ಫೋನ್‌,100 ಗ್ರಾಂ ತೂಕವನ್ನು ಹೊಂದಿದೆ.64MB ರ್‍ಯಾಮ್‌‌,32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.

ನೋಕಿಯಾ ಆಶಾ 502 ಭಾರತದ ಮಾರುಕಟ್ಟೆಗೆ ಬಿಡುಗಡೆ

ನೋಕಿಯಾ ಆಶಾ 502 ಭಾರತದ ಮಾರುಕಟ್ಟೆಗೆ ಬಿಡುಗಡೆ

320 x 240 ಪಿಕ್ಸೆಲ್‌ ರೆಸೂಲೂಶನ್‌ ಹೊಂದಿರುವ 3 ಇಂಚಿನ QVGA ಸ್ಕ್ರೀನ್‌ ಹೊಂದಿರುವ ಫೋನ್‌, ಎಕ್ಸಲರೋ ಮೀಟರ್‍ ಪ್ರಾಕ್ಸಿಮಿಟಿ ಸೆನ್ಸರ್‌ಗಳನ್ನು ಒಳಗೊಂಡಿದೆ.

ನೋಕಿಯಾ ಆಶಾ 502 ಭಾರತದ ಮಾರುಕಟ್ಟೆಗೆ ಬಿಡುಗಡೆ

ನೋಕಿಯಾ ಆಶಾ 502 ಭಾರತದ ಮಾರುಕಟ್ಟೆಗೆ ಬಿಡುಗಡೆ

ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 5 ಎಂಪಿ ಹಿಂದುಗಡೆ ಕ್ಯಾಮೆರಾವಿದೆ.ಮುಂದುಗಡೆ ಕ್ಯಾಮೆರಾ ಸೌಲಭ್ಯವಿಲ್ಲ. ನೋಕಿಯಾ ಆಶಾ ಓಎಸ್‌‌‌ನಲ್ಲಿ ಈ ಫೀಚರ್‌ ಫೋನ್‌ ಕಾರ್ಯ‌ನಿರ್ವ‌ಹಿಸುತ್ತದೆ.

ನೋಕಿಯಾ ಆಶಾ 502 ಭಾರತದ ಮಾರುಕಟ್ಟೆಗೆ ಬಿಡುಗಡೆ

ನೋಕಿಯಾ ಆಶಾ 502 ಭಾರತದ ಮಾರುಕಟ್ಟೆಗೆ ಬಿಡುಗಡೆ

1010 mAh ಬ್ಯಾಟರಿಯನ್ನು ಹೊಂದಿರುವ ಫೋನ್‌, 2ಜಿ,ಬ್ಲೂಟೂತ್‌,ವೈಫೈ ಇದೆ.3ಜಿ ಸಿಮ್‌ ಹಾಕಲು ಸಾಧ್ಯವಿಲ್ಲ.

ನೋಕಿಯಾ ಆಶಾ 502 ಭಾರತದ ಮಾರುಕಟ್ಟೆಗೆ ಬಿಡುಗಡೆ

ವಿಡಿಯೋ ವೀಕ್ಷಿಸಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+