ಭಾರತದ ಮಾರುಕಟ್ಟೆಗೆ ನೋಕಿಯಾ ಆಶಾ 501 ಬಿಡುಗಡೆ
ನೋಕಿಯಾ ಪ್ರಿಯರಿಗೆ ಒಂದು ಗುಡ್ ನ್ಯೂಸ್. ಅಶಾ ಸರಣಿಯ ಹೊಸ ಮೊಬೈಲ್‌ನ್ನು ಇಂದು ನೋಕಿಯಾ ಬಿಡುಗಡೆ ಮಾಡಿದೆ. ಈ ಹಿಂದೆ ಸಿಂಬಿಯನ್ ಆಪರೇಟಿಂಗ್ ಸಿಸ್ಟಂನಲ್ಲಿ ಬಿಡುಗಡೆಯಾಗುತ್ತಿದ್ದ ಆಶಾ ಸರಣಿಯ ಫೋನ್‌ಗಳು ಈ ಬಾರಿ ಹೊಸದಾಗಿ ಅಶಾ ಆಪರೇಟಿಂಗ್ ಸಿಸ್ಟಂನಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.
ಹೊಸದಾಗಿ ಬಿಡುಗಡೆಯಾಗಿರುವ ಮೊಬೈಲ್‌ಗೆ ಅಶಾ 501 ಎಂದು ಹೆಸರಟ್ಟಿದ್ದು. ಗ್ರಾಹಕರು 5,875 ಬೆಲೆಯಲ್ಲಿ ಖರೀದಿಸಬಹುದಾಗಿದೆ.
ನೋಕಿಯಾ ಅಶಾ 501
ವಿಶೇಷತೆ:
3.5 ಇಂಚಿನ ಮಲ್ಟಿ ಟಚ್ AMOLED ಸ್ಕ್ರೀನ್(320 x 480 ಪಿಕ್ಸೆಲ್)
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1GHz ಪ್ರೋಸೆಸರ್
512MB RAM
128 MB ಫ್ಲ್ಯಾಶ್ ಮೆಮೋರಿ
4 GB ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್,3ಜಿ,ಮೈಕ್ರೋ ಯುಎಸ್‌ಬಿ
ಆರು ಬಣ್ಣಗಳಲ್ಲಿ ಇದು ಲಭ್ಯವಿದೆ.
ಇದನ್ನೂ ಓದಿ: ನೋಕಿಯಾದ ದೊಡ್ಡ ಫ್ಯಾಕ್ಟರಿ ಹೇಗಿದೆ ಗೊತ್ತಾ?

ಭಾರತದ ಮಾರುಕಟ್ಟೆಗೆ ನೋಕಿಯಾ ಆಶಾ 501 ಬಿಡುಗಡೆ

ಭಾರತದ ಮಾರುಕಟ್ಟೆಗೆ ನೋಕಿಯಾ ಆಶಾ 501 ಬಿಡುಗಡೆ

ಭಾರತದ ಮಾರುಕಟ್ಟೆಗೆ ನೋಕಿಯಾ ಆಶಾ 501 ಬಿಡುಗಡೆ

ಭಾರತದ ಮಾರುಕಟ್ಟೆಗೆ ನೋಕಿಯಾ ಆಶಾ 501 ಬಿಡುಗಡೆ

ಭಾರತದ ಮಾರುಕಟ್ಟೆಗೆ ನೋಕಿಯಾ ಆಶಾ 501 ಬಿಡುಗಡೆ

ಭಾರತದ ಮಾರುಕಟ್ಟೆಗೆ ನೋಕಿಯಾ ಆಶಾ 501 ಬಿಡುಗಡೆ

ಭಾರತದ ಮಾರುಕಟ್ಟೆಗೆ ನೋಕಿಯಾ ಆಶಾ 501 ಬಿಡುಗಡೆ

ಭಾರತದ ಮಾರುಕಟ್ಟೆಗೆ ನೋಕಿಯಾ ಆಶಾ 501 ಬಿಡುಗಡೆ

ಭಾರತದ ಮಾರುಕಟ್ಟೆಗೆ ನೋಕಿಯಾ ಆಶಾ 501 ಬಿಡುಗಡೆ

Click it and Unblock the Notifications