ನೋಕಿಯಾ 3ಜಿ ಡ್ಯುಯಲ್‌ ಸಿಮ್‌ ಫೀಚರ್‌ಫೋನ್‌ ಮಾರುಕಟ್ಟೆಯಲ್ಲಿ ಲಭ್ಯ

By Ashwath
|

ಡಿಸೆಂಬರ್‌‌ನಲ್ಲಿ ನೋಕಿಯಾ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ 3ಜಿ ವಿಶೇಷತೆ ಇರುವ ಡ್ಯುಯಲ್ ಸಿಮ್‌ ಆಶಾ ಫೀಚರ್‌ ಫೋನ್‌ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆಶಾ 503 ನೋಕಿಯಾ ಸ್ಟೋರ್‌ನಲ್ಲಿ ಲಭ್ಯವಿದ್ದು,ನೋಕಿಯಾ ಫೋನಿಗೆ 6683 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.

ಈ ಫೋನ್‌ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗುದರೊಂದಿಗೆ ನೋಕಿಯಾ ಹೊಸದಾಗಿ ಬಿಡುಗಡೆ ಮಾಡಿರುವ ಮೂರು ಫೋನ್‌ಗಳು ಲಭ್ಯವಾದಂತಾಗಿದೆ. ಮುಂದಿನ ಪುಟದಲ್ಲಿ ಈ ಮೂರು ಫೋನ್‌‌ಗಳ ವಿಶೇಷತೆ ಮತ್ತು ಬೆಲೆಯ ಮಾಹಿತಿ ನೀಡಲಾಗಿದೆ.

ನೋಕಿಯಾ ಆಶಾ ಫೀಚರ್‌ ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಇದನ್ನೂ ಓದಿ: ಕಳೆದ ವರ್ಷ‌ ನೋಕಿಯಾ ಬಿಡುಗಡೆ ಮಾಡಿದ ಟಾಪ್‌ ಲೂಮಿಯಾ ಸ್ಮಾರ್ಟ್‌ಫೋನ್‌ಗಳು

     ನೋಕಿಯಾ ಆಶಾ 503

ನೋಕಿಯಾ ಆಶಾ 503

ಬೆಲೆ:6683

ವಿಶೇಷತೆ:
ಡ್ಯುಯಲ್‌ ಸಿಮ್‌
3 ಇಂಚಿನ QVGA ಸ್ಕ್ರೀನ್‌ (320 x 240 ಪಿಕ್ಸೆಲ್‌)
ನೋಕಿಯಾ ಆಶಾ ಓಎಸ್‌
128 ಎಂಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾವಿಲ್ಲ
3ಜಿ,ವೈಫೈ,ಬ್ಲೂಟೂತ್‌
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

  ನೋಕಿಯಾ ಆಶಾ 500

ನೋಕಿಯಾ ಆಶಾ 500

ಬೆಲೆ:4339

ವಿಶೇಷತೆ:
ಸಿಂಗಲ್‌ ಸಿಮ್‌
2.8 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(320 x 240 ಪಿಕ್ಸೆಲ್‌)
ನೋಕಿಯಾ ಆಶಾ ಓಎಸ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
64MB ಆಂತರಿಕ ಮೆಮೊರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

  ನೋಕಿಯಾ ಆಶಾ 502

ನೋಕಿಯಾ ಆಶಾ 502

ಬೆಲೆ:5739

ವಿಶೇಷತೆ
ಡ್ಯುಯಲ್‌ ಸಿಮ್‌
3 ಇಂಚಿನ ಸ್ಕ್ರೀನ್‌(320 x 240 ಪಿಕ್ಸೆಲ್‌)
5 ಎಂಪಿ ಹಿಂದುಗಡೆ ಕ್ಯಾಮೆರಾ
64MB ರ್‍ಯಾಮ್‌
ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ,ವೈಫೈ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1010 mAh ಬ್ಯಾಟರಿ

ನೋಕಿಯಾ 3ಜಿ ಡ್ಯುಯಲ್‌ ಸಿಮ್‌ ಫೀಚರ್‌ಫೋನ್‌ ಮಾರುಕಟ್ಟೆಯಲ್ಲಿ ಲಭ್ಯ


ಮೂರು ಆಶಾ ಸರಣಿಯ ಫೋನ್‌ಗೆ ಸಂಬಂಧಿಸಿದ ವಿಡಿಯೋ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X