Home
ಮೊಬೈಲ್

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಬೆಲೆ ಲೀಕ್! 10,000 ರೂ.ನಲ್ಲಿ ನೋಕಿಯಾ ಡಿಸಿ1!!

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಫೀಚರ್ ಏನು ಎಂಬುದರ ಮಾಹಿತಿ ಸಿಕ್ಕಿದ್ದು, ಇದೀಗ ನೋಕಿಯಾ ನೂತನ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಬೆಲೆ ಎಷ್ಟು ಎಂಬುದರ ಬಗ್ಗೆ ರಿಪೋರ್ಟ್‌ ಬಂದಿದೆ!!

By Bhaskar N J

2017 ರಲ್ಲಿ ಬಿಡುಗಡೆಯಾಗಲಿರುವ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್‌ಗಳ ಈಗಾಗಾಲೇ ಟ್ರೆಂಡ್ ಕ್ರಿಯೇಟ್ ಆಗಿದೆ. ಇಷ್ಟುದಿನ ಕೇವಲ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಫೀಚರ್ ಏನು ಎಂಬುದರ ಮಾಹಿತಿ ಸಿಕ್ಕಿದ್ದು, ಇದೀಗ ನೋಕಿಯಾ ನೂತನ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಬೆಲೆ ಎಷ್ಟು ಎಂಬುದರ ಬಗ್ಗೆ ರಿಪೋರ್ಟ್‌ ಬಂದಿದೆ!!

ಬಿಡುಗಡೆಯಾಗಿರುವ ರಿಪೋರ್ಟ್ ಪ್ರಕಾರ ನೋಕಿಯಾದ ಎರಡು ಎರಡು ಮಾಡೆಲ್ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್‌ಗಳ ಬೆಲೆ ಕ್ರಮವಾಗಿ 2GB RAM ನೋಕಿಯಾ ಡಿಸಿ1 ಸ್ಮಾರ್ಟ್‌ಫೊನ್ ಬೆಲೆ 10,000 ಮತ್ತು 3GB ನೋಕಿಯಾ ಡಿಸಿ1 ಸ್ಮಾರ್ಟ್‌ಫೊನ್ ಬೆಲೆ 13,000 ರೂಪಾಯಿಗಳು ಎನ್ನಲಾಗಿದೆ!!

2017 ರಲ್ಲಿ ಖರೀದಿಸಿ ಟಾಪ್ ಸೆಲ್ಫಿ ಸ್ಮಾರ್ಟ್‌ಫೊನ್ಸ್!?

ಭಾರತದ ಮೊಬೈಲ್ ಮಾರುಕಟ್ಟೆಯನ್ನು ನೋಕಿಯಾ ಮತ್ತೆ ಆಳುತ್ತದೆ ಎನ್ನಲಾಗುತ್ತಿರುವ ಸುದ್ದಿಗೆ ಕಡಿಮೆ ಬೆಲೆಯಲ್ಲಿ ನೊಕಿಯಾ ಸ್ಮಾರ್ಟ್‌ಫೊನ್ ಸಾಕ್ಷಿಯಾಗಲಿದ್ದು, ಹಾಗಾಗಿ ನೂತನ ನೋಕಿಯಾ ಸ್ಮಾರ್ಟ್‌ಫೊನ್‌ಗಳು ಏನೆಲ್ಲಾ ಫೀಚರ್‌ಗಳನ್ನು ಹೊಂದಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

 5.5 ಇಂಚಿನ ಪೂರ್ಣ ಎಚ್‌ಡಿ ರೆಸಲ್ಯೂಶನ್ ಸ್ಕ್ರೀನ್

5.5 ಇಂಚಿನ ಪೂರ್ಣ ಎಚ್‌ಡಿ ರೆಸಲ್ಯೂಶನ್ ಸ್ಕ್ರೀನ್

5.5 ಇಂಚಿನ ಪೂರ್ಣ ಎಚ್‌ಡಿ ರೆಸಲ್ಯೂಶನ್ ಸ್ಕ್ರೀನ್ ಅನ್ನು ಡಿವೈಸ್ ಪಡೆದುಕೊಳ್ಳಲಿದೆ. 2/3 ಜಿಬಿ ಖಂಒ ಅನ್ನು ಫೋನ್ ಹೊಂದಲಿದ್ದು 32 ಸಂಗ್ರಹಣಾ ಸಾಮರ್ಥ್ಯ ಡಿವೈಸ್‌ನಲ್ಲಿರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಯಾಮೆರಾ

ಕ್ಯಾಮೆರಾ

ನೋಕಿಯಾ ಆಂಡ್ರಾಯ್ಡ್ ಮೊಬೈಲ್‌ಗಳು ಕ್ರಮವಾಗಿ 13 ಮತ್ತು 16 ಮೆಗಾಫಿಕ್ಸ್‌ಲ್ ಮತ್ತು ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್

ನೋಕಿಯಾ ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳ ಹೊಸ ಶ್ರೇಣಿ ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿದೆ. ಆದರೆ ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ ನೋಕಿಯಾ ಥರ್ಡ್ ಪಾರ್ಟಿಗಳು ರಚಿಸಿರುವ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಳ್ಳಲಿದೆ ಎಂದಾಗಿದೆ.

ಮೈಕ್ರೋಸಾಫ್ಟ್‌ನ ಪ್ರಿವ್ಯೂ ಕ್ಯಾಮೆರಾ ತಂತ್ರಜ್ಞಾನ

ಮೈಕ್ರೋಸಾಫ್ಟ್‌ನ ಪ್ರಿವ್ಯೂ ಕ್ಯಾಮೆರಾ ತಂತ್ರಜ್ಞಾನ

ಮೈಕ್ರೋಸಾಫ್ಟ್‌ನ ಪ್ರಿವ್ಯೂ ಕ್ಯಾಮೆರಾ ತಂತ್ರಜ್ಞಾನವನ್ನು ಈ ಡಿವೈಸ್‌ಗಳಲ್ಲಿ ನಾವು ಕಂಡುಕೊಳ್ಳಬಹುದಾಗಿದೆ. ಕ್ಲಿಯರ್ ಬ್ಲ್ಯಾಕ್ ಡಿಸ್‌ಪ್ಲೇ ತಂತ್ರಜ್ಞಾನವನ್ನು ಡಿವೈಸ್ ಡಿಸ್‌ಪ್ಲೇ ಹೊಂದಲಿದೆ.

ಆಂಡ್ರಾಯ್ಡ್ ಮಾರ್ಶ್ ಮಲ್ಲೊ

ಆಂಡ್ರಾಯ್ಡ್ ಮಾರ್ಶ್ ಮಲ್ಲೊ

ಎಚ್‌ಎಮ್‌ಡಿ ಮತ್ತು ಫೋಕ್ಸನ್ ಸಂಸ್ಥೆಗಳು ಇನ್ನಷ್ಟು ಬದಲಾವಣೆಗಳೊಂದಿಗೆ ಡಿವೈಸ್‌ಗಳನ್ನು ಮಾರುಕಟ್ಟೆಗೆ ಹೊರತರುವ ಯೋಚನೆಯಲ್ಲಿವೆ. ಆಂಡ್ರಾಯ್ಡ್ ಮಾರ್ಶ್ ಮಲ್ಲೊವನ್ನೇ ಇದರಲ್ಲಿ ಬಿಡುಗಡೆ ಮಾಡುವ ಇರಾದೆಯನ್ನು ಈ ಕಂಪನಿಗಳು ಹೊಂದಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Nokia's D1C specifications and pricing have been leaked online, and it could start at Rs 10,000.To Know More visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+