Subscribe to Gizbot

ನೋಕಿಯಾದಿಂದ ಕಡಿಮೆ ಬೆಲೆಯ ಫೋನ್‌ ಬಿಡುಗಡೆ

Posted By:

ನೋಕಿಯಾ ಕಂಪೆನಿ ಕಡಿಮೆ ಬೆಲೆಯ ಮೊಬೈಲ್‌ ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಲರ್‌ ಫೋನ್‌ನ್ನು ಮಾರುಕಟ್ಟೆಗೆ ಪರಿಚಯಿಸಿದ್ದು,ಈ ಮೊಬೈಲ್‌ಗೆ ನೋಕಿಯಾ 105 ಎಂದು ಹೆಸರಿಡಲಾಗಿದೆ.
ಸ್ಪೀಕಿಂಗ್‌ ಕ್ಲಾಕ್‌,ಎಫ್‌ಎಂ ರೇಡಿಯೋ,ಫ್ಲಾಶ್‌ಲೈಟ್‌ ಹೊಂದಿರುವ ಈ ಫೋನನ್ನು ಗ್ರಾಹಕರು 1,249 ರೂಪಾಯಿ ನೀಡಿ ಖರೀದಿಸಬಹುದಾಗಿದೆ.

ನೋಕಿಯಾದಿಂದ ಕಡಿಮೆ ಬೆಲೆಯ ಫೋನ್‌ ಬಿಡುಗಡೆ

ನೋಕಿಯಾ ಮೊಬೈಲ್‌ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ನೋಕಿಯಾ 105
ವಿಶೇಷತೆ
:
3.8 ಸೆಂ.ಮೀ ಸ್ಕ್ರೀನ್‌
ಎಫ್‌ಎಂ ರೇಡಿಯೋ
ಸ್ಪೀಕಿಂಗ್‌ ಕ್ಲಾಕ್‌
ಫ್ಲಾಶ್‌ಲೈಟ್‌
12.5 ಟಾಕ್ ಟೈಂ
800 mAh ಬ್ಯಾಟರಿ

ಇದನ್ನೂ ಓದಿ: ಚೆನ್ನೈನಲ್ಲಿರುವ ನೋಕಿಯಾದ ದೊಡ್ಡ ಫ್ಯಾಕ್ಟರಿ ಹೇಗಿದೆ ಗೊತ್ತಾ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot