13 ಸಾವ್ರಕ್ಕೆ ನೋಕಿಯಾ ಲುಮಿಯ ವಿಂಡೋಸ್ ಫೋನ್
oi
-Varun
By Varun

ವಿಂಡೋಸ್ ತಂತ್ರಾಂಶವಿರುವ ಸ್ಮಾರ್ಟ್ ಫೋನುಗಳಲ್ಲೇ ಅಗ್ಗವಾದ ಫೋನ್ ಅನ್ನು ನೆನ್ನೆ ಭಾರತೀಯ ಗ್ರಾಹಕರಿಗೆ ಬಿಡುಗಡೆ ಮಾಡಿದೆ ಫಿನ್ಲ್ಯಾಂಡ್ ಮೂಲದ ಕಂಪನಿ ನೋಕಿಯಾ.
13 ಸಾವಿರ ರೋಪಾಯಿಗೆ ಬಿಡುಗಡೆಯಾದ ಲುಮಿಯಾ ಫೋನ್ 3.7 ಇಂಚ್ TFT ಕೆಪಾಸಿಟಿವ್ ಟಚ್ ಸ್ಕ್ರೀನ್ ಹೊಂದಿದ್ದು, 800x480 ಪಿಕ್ಸೆಲ್ ರೆಸಲ್ಯೂಶನ್ ಇರುವ ಇದು, ಫ್ಲಾಶ್ ಇರುವ 5 ಮೆಗಾ ಪಿಕ್ಸೆಲ್ ಕ್ಯಾಮರಾ ಕೂಡ ಹೊಂದಿದೆ.
8 GB ಆಂತರಿಕ ಮೆಮೊರಿ ಇರುವ ಈ ಸ್ಮಾರ್ಟ್ ಫೋನ್ , ಮೈಕ್ರೋಸಾಫ್ಟ್ ವಿಂಡೋಸ್ ಫೋನ್ 7.5 ಮ್ಯಾಂಗೋ ತಂತ್ರಾಂಶ ಹೊಂದಿದ್ದು, 256 MB ರಾಮ್ ನೊಂದಿಗೆ ಬರಲಿದೆ.
ಇದರ ಇತರೆ ಫೀಚರುಗಳನ್ನು ತಿಳಿದುಕೊಳ್ಳಲು ಇಲ್ಲಿ ಓದಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications